ಕೋಲಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಲಾರದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ನೀರಿನ ಟ್ಯಾಂಕ್ ಕುಸಿದು ವೃದ್ಧ ಸಾವು

By ಕೋಲಾರ ಪ್ರತಿನಿಧಿ
|
Google Oneindia Kannada News

ಕೋಲಾರ, ಮೇ 27: ಶಿಥಿಲಾವಸ್ಥೆಯಲ್ಲಿದ್ದ ನೀರಿನ ಟ್ಯಾಂಕ್ ಕುಸಿದು ಬಿದ್ದು ವೃದ್ಧರೊಬ್ಬರು ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.

Recommended Video

ಹುಳು ಬಿದ್ದ ಅಕ್ಕಿ, ಉಪ್ಪು ಕೊಟ್ಟ ಸಚಿವ ಹೆಚ್ ನಾಗೇಶ್..! | H Nagesh

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಮರಗಲ್ ಗ್ರಾಮದಲ್ಲಿ ವೃದ್ಧ ಮುನಿವೆಂಕಟಪ್ಪ (68) ಸಾವನ್ನಪ್ಪಿದ್ದಾರೆ. ಇವರು ಟ್ಯಾಂಕ್ ಬಳಿ ನಿಂತಿದ್ದಾಗ ಏಕಾಏಕಿ ಟ್ಯಾಂಕ್ ಕುಸಿದುಬಿದ್ದಿದೆ. ಹೀಗಾಗಿ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ವಾಟರ್ ಟ್ಯಾಂಕ್ ಸುಮಾರು 25 ವರ್ಷಗಳ ಹಿಂದೆ ಕಟ್ಟಿಸಿದ್ದಾಗಿದ್ದು, 1 ಲಕ್ಷ ಲೀಟರ್ ಸಾಮರ್ಥ್ಯವಿರುವ ಟ್ಯಾಂಕ್ ಆಗಿದೆ.

Man Dies By Water Tank Collapses In Kolar

ಚಿರಕನಹಳ್ಳಿಯಲ್ಲಿ ಅಪಾಯದ ಸೂಚನೆ ಕೊಡುತ್ತಿದೆ ಈ ನೀರಿನ ಟ್ಯಾಂಕ್ಚಿರಕನಹಳ್ಳಿಯಲ್ಲಿ ಅಪಾಯದ ಸೂಚನೆ ಕೊಡುತ್ತಿದೆ ಈ ನೀರಿನ ಟ್ಯಾಂಕ್

6 ತಿಂಗಳ ಹಿಂದೆಯೇ ಈ ಟ್ಯಾಂಕ್ ಅನ್ನು ದುರಸ್ತಿ ಮಾಡುವಂತೆ ಕಾರಹಳ್ಳಿ ಗ್ರಾಮ ಪಂಚಾಯ್ತಿ ಕಚೇರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಆದರೆ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಇದೀಗ ಈ ಅವಘಡ ಸಂಭವಿಸಿದೆ. ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
An old man dies by water tank collapse which built before 25 years in Kolar district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X