• search
 • Live TV
ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಲ್ಲಾಪುರ; 40 ದಿನದ ಮಗುವನ್ನು ಬಾವಿಗೆ ಎಸೆದ ತಂದೆ ತಾಯಿ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಆಗಸ್ಟ್‌ 05: ಯಲ್ಲಾಪುರದಲ್ಲಿ 40 ದಿನದ ಮಗುವನ್ನು ಬಾವಿಗೆ ಎಸೆದು ಕೊಲೆ ಮಾಡಿರುವ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಹೆತ್ತ ತಂದೆ- ತಾಯಿಯೇ ಮಗುವನ್ನು ಬಾವಿಗೆ ಎಸೆದು ಕೊಲೆ ಮಾಡಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ.

   Kabini Reservoir ಪ್ರದೇಶದಲ್ಲಿ ಭಾರೀ ಮಳೆ; ಒಳಹರಿವು ಏರಿಕೆ | Oneindia Kannada

   ಯಲ್ಲಾಪುರದ ರಾಮನಕೊಪ್ಪದಲ್ಲಿ ಆಗಸ್ಟ್ 2ರಂದು 40 ದಿನದ ಹೆಣ್ಣು ಮಗುವಿನ ಮೃತದೇಹ ಬಾವಿಯಲ್ಲಿ ದೊರೆತಿತ್ತು. ತೊಟ್ಟಿಲಲ್ಲಿ ಮಲಗಿದ್ದ ಮಗು ಮರು ದಿನ ಬಾವಿಯಲ್ಲಿ ಶವವಾಗಿ ಪತ್ತೆಯಾಗಿತ್ತು.

    ಶ್ವಾಸಕೋಶದೊಳಗೆ ಹಾಲು ಹೋಗಿ ಹತ್ತು ತಿಂಗಳ ಮಗು ಸಾವು ಶ್ವಾಸಕೋಶದೊಳಗೆ ಹಾಲು ಹೋಗಿ ಹತ್ತು ತಿಂಗಳ ಮಗು ಸಾವು

   ಈ ಸಂಬಂಧ ಮಗುವಿನ ತಂದೆ ಚಂದ್ರಶೇಖರ್ ಭಟ್, ತಾಯಿ ಪ್ರಿಯಾಂಕಾಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಹೆಣ್ಣು ಮಗುವೆಂದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಮಗುವನ್ನು ಬಾವಿಗೆ ಎಸೆದು ಮಗು ನಾಪತ್ತೆಯಾಗಿದೆ ಎಂದು ಪಾಲಕರು ಹೇಳಿಕೊಂಡಿದ್ದರು.

   English summary
   Parents throw their 40 days baby girl to well and killed in yallapura of uttara kannada district
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X