ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ರೆಮ್‌ಡೆಸಿವಿರ್ ಲಸಿಕೆ ಬಳಕೆಗೆ ಮಾನದಂಡವೇನು?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 04: ಕರ್ನಾಟಕದಲ್ಲಿ ರೆಮ್‌ಡೆಸಿವಿರ್ ಲಸಿಕೆ ಬಳಕೆಗೆ ಸರ್ಕಾರ ಕೆಲವು ಮಾನದಂಡವನ್ನು ರಚಿಸಿದೆ.

Recommended Video

Covid 19 ಲಸಿಕೆಗಾಗಿ ಭಾರತದಲ್ಲಿ Bangladesh ಹೂಡಿಕೆ | Oneindia Kannada

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಎಸ್‌ಒಪಿಯನ್ನು ಬಿಡುಗಡೆ ಮಾಡಿದೆ. ಕೊರೊನಾ ಸೋಂಕಿನಿಂದ ಮೃತಪಡುವವರ ಸಂಖ್ಯೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ರೆಮ್‌ಡೆಸಿವಿರ್ ಲಸಿಕೆಗೆ ಅನುಮತಿ ನೀಡಲಾಗಿದೆ. ತುರ್ತು ಸಂದರ್ಭದಲ್ಲಿ ಮಾತ್ರ ಈ ಲಸಿಕೆ ನೀಡಲಾಗುತ್ತದೆ.

ಒಟ್ಟಿನಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆಯನ್ನು ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಸರ್ಕಾರಿ ಅಥವಾ ಕೆಪಿಎಂಇ ರಿಜಿಸ್ಟರ್ಡ್ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯಬಹುದಾಗಿದೆ.

SOP For The Use Of REMDESIVIR Injection In Covid 19 Treating Facilities

ನೇರವಾಗಿ ಇನ್ಯಾವುದೇ ಮೂಲಗಳಿಂದ ರೋಗಿಗಳಿಂದ ವೈದ್ಯರು ಹಣ ಪಡೆಯುವಂತಿಲ್ಲ.ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರವು ರೆಮ್‌ಡೆಸಿವಿರ್ ಲಸಿಕೆಯನ್ನು ಸರಬರಾಜು ಮಾಡಲಿದೆ.

ಮಾನದಂಡವೇನು?
- ರೆಮ್‌ಡೆಸಿವಿರ್ ಇಂಜೆಕ್ಷನ್‌ನ್ನು ಉಚಿತವಾಗಿ ನೀಡಬೇಕು
-ತುರ್ತು ಸಂದರ್ಭದಲ್ಲಿ ರೋಗಿಗೆ 6 ಲಸಿಕೆಗಳ ಅಗತ್ಯವಿರುತ್ತದೆ
-ರೋಗಿಗಳು ಆರುದಿನಗಳ ಕಾಲ ಆಸ್ಪತ್ರೆಯಲ್ಲಿದ್ದು, ಈ ಲಸಿಕೆಯನ್ನು ಪಡೆಯಲು ಸಾಧ್ಯವಿಲ್ಲ ಹೀಗಾಗಿ ಉಚಿತವಾಗಿ ಲಸಿಕೆ ನೀಡಬೇಕು.
-ಆಸ್ಪತ್ರೆಯಲ್ಲಿ ಚಿಕಿತ್ಸೆಯ ತುರ್ತು ಅಗತ್ಯವಿರುವವರಿಗೆ ಮಾತ್ರ ಈ ಲಸಿಕೆ ನೀಡಬೇಕು

English summary
Karnataka's Commissionerate of Health and Family welfare service has issued a standard oprating procedure for the use of Remdesivir Injection i Covid 19 treating facilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X