School Holiday: ನವೆಂಬರ್ 5 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ಶಾಲಾ & ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಣೆ ಮಾಡಲಾಗುತ್ತಿದೆ, ಅದರಲ್ಲೂ 2025 ಪೂರ್ತಿ ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳಿಗೆ ಭಾರಿ ಭರ್ಜರಿ ರಜೆ ಸಿಕ್ಕಿದೆ. ರಜೆ ಎಂಜಾಯ್ ಮಾಡಿ, ಇನ್ನೇನು ಶಾಲಾ & ಕಾಲೇಜುಗಳಿಗೆ ವಾಪಸ್ ಆಗಿದ್ದ ವಿದ್ಯಾರ್ಥಿಗಳಿಗೆ ಹಾಗೂ ಪುಟಾಣಿಗಳಿಗೆ ಈಗ ಮತ್ತೆ ರಜೆ ಬೇಕು ಅನ್ನೋ ಚಿಂತೆ. ಆದರೆ ವಿದ್ಯಾರ್ಥಿಗಳ ಅಪ್ಪ & ಅಮ್ಮ ಹಾಗೂ ಶಿಕ್ಷಕರಿಗೆ ಈ ವರ್ಷ ಹೇಗಾದರು ಮಾಡಿ ಬೇಗ ಸಿಲಬಸ್ ಅಂದ್ರೆ ಪಠ್ಯಗಳನ್ನು ಮುಗಿಸಬೇಕು ಅನ್ನೋ ಚಿಂತೆ. ಹೀಗಿದ್ದಾಗಲೇ, ನವೆಂಬರ್ 5 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ರಜೆ.. ರಜೆ.. ರಜೆ.. ಹೀಗೆ ಶಾಲಾ & ಕಾಲೇಜುಗಳಿಗೆ ಭರ್ಜರಿ ರಜೆ ಸಿಗುತ್ತಿದ್ದು, ಕರ್ನಾಟಕದಲ್ಲಿ ಹಲವಾರು ಜಿಲ್ಲೆ & ತಾಲೂಕುಗಳ ಶಾಲಾ ಹಾಗೂ ಕಾಲೇಜುಗಳಿಗೆ 2025 ಅಕ್ಟೋಬರ್ ತಿಂಗಳಲ್ಲಿ ಭರ್ಜರಿ ರಜೆ ಸಿಕ್ಕಿವೆ. ಹೀಗೆ ಒಂದು ಕಡೆ ಹಬ್ಬಗಳ ಹಿನ್ನೆಲೆ ಸಾಲು ಸಾಲು ಪೂಜೆ ಬಂದಿದ್ದ ಕಾರಣಕ್ಕೆ ಶಾಲಾ & ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಮತ್ತೊಂದು ಕಡೆ ಕರ್ನಾಟಕದಲ್ಲಿ ಅಬ್ಬರದಿಂದ ಮಳೆ ಸುರಿಯುತ್ತಿದ್ದ ಕಾರಣಕ್ಕೂ ಸಾಲು ಸಾಲು ರಜೆ ಘೋಷಣೆ ಮಾಡಿದ್ದರು. ಹೀಗಿದ್ದಾಗಲೇ, ನವೆಂಬರ್ 5 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ನವೆಂಬರ್ 5 ಬುಧವಾರ ರಜೆ ಸಾಧ್ಯತೆ...
ಹೌದು, ಮಳೆ.. ಮಳೆ.. ಯಾಕಪ್ಪಾ ಈ ರೀತಿ ಮಳೆ ಸುರಿಯುತ್ತಿದೆ? ಅಂತಾನೇ ಕನ್ನಡಿಗರು ಈಗ ಭಾರಿ ಮಳೆಯ ಬಗ್ಗೆ ಬೇಸರ ಹೊರ ಹಾಕುವಂತೆ ಆಗಿದೆ. ಒಂದು ಕಡೆ ಮಳೆ ಬರದೇ ಬರ ಎದುರಾದ ಸಮಯದಲ್ಲಿ ನೀರಿಗೆ ಸಮಸ್ಯೆ ಉಂಟಾಗಿತ್ತು. ಆದರೆ ಈಗ ಭಾರಿ ಮಳೆ ಕಾರಣಕ್ಕೆ ಸಿಕ್ಕಾಪಟ್ಟೆ ಸಮಸ್ಯೆ ಸೃಷ್ಟಿಯಾಗಿ ರೈತರ ಬೆಳೆ ನಷ್ಟವಾಗುತ್ತಿದೆ. ಮುಂಗಾರು ಮಳೆ ಸಮಯ ಮುಗಿದು ಹೋಗಿ ಹಿಂಗಾರು ಮಳೆ ಕೂಡ ಮುಗಿಯುತ್ತಿದ್ದರೂ ಮಳೆರಾಯನ ಅಬ್ಬರ ಮಾತ್ರ ಕಡಿಮೆ ಆಗಿಲ್ಲ. ಹೀಗಿದ್ದಾಗಲೇ ಮುಂದಿನ ವಾರ ಅಂದ್ರೆ 4 ದಿನಗಳ ಕಾಲ ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಗ್ಯಾರಂಟಿ ಆಗಿದೆ.
ಭಾರಿ ಮಳೆ ಕಾರಣಕ್ಕೆ ರಜೆ?
ಮಳೆ ನೋಡ ನೋಡುತ್ತಲೇ ತನ್ನ ಅರ್ಭಟ ಹೆಚ್ಚು ಮಾಡುತ್ತಿದ್ದು, ಮಳೆಯ ಅಬ್ಬರಕ್ಕೆ ಈಗ ದಿಕ್ಕೇ ತೋಚದಂತೆ ರೈತರು ಕೂರುವ ಪರಿಸ್ಥಿತಿ ಎದುರಾಗಿದೆ. ರೈತರ ಜೊತೆಗೆ ಸಾಮಾನ್ಯ ಜನ ಕೂಡ ಈಗ ದಿಕ್ಕೇ ತೋಚದಂತೆ ಕೂತಿದ್ದಾರೆ. ಒಂದು ಕಡೆ ಅಕಾಲಿಕ ಮಳೆ ಪರಿಣಾಮ ಈಗಾಗಲೇ ಕೃಷಿಕರಿಗೆ ಬೆಳೆ ನಷ್ಟವಾಗಿದ್ದರೆ ಇನ್ನೊಂದು ಕಡೆ ಸಾಮಾನ್ಯ ಜನರಿಗೆ ತಮ್ಮ ಮನೆ ಉಳಿಸಿಕೊಳ್ಳುವುದೇ ಈಗ ಮುಖ್ಯ ಎನ್ನುವಂತಾಗಿದೆ. ಹಾಗಿದ್ರೆ ಇನ್ನೂ ಎಷ್ಟು ದಿನ ಮಳೆಯ ಆರ್ಭಟ ಮುಂದುವರಿಯಲಿದೆ? ಅನ್ನೋ ಬಗ್ಗೆ ಕೂಡ ಸ್ಪಷ್ಟನೆ ಸಿಗುತ್ತಿಲ್ಲ. ಅದರಲ್ಲೂ ನವೆಂಬರ್ 5 ಬುಧವಾರ ಕೂಡ ಹಲವು ಜಿಲ್ಲೆಗಳಲ್ಲಿ ಭಾರಿ ಸುರಿಯುವ ಸಾಧ್ಯತೆ ದಟ್ಟವಾಗಿದ್ದು, ಹೀಗಾಗಿ ಶಾಲಾ & ಕಾಲೇಜುಗಳಿಗೆ ರಜೆಯ ಘೋಷಣೆ ಸಾಧ್ಯತೆ ದಟ್ಟವಾಗಿದೆ...
ಮಳೆ ಆರ್ಭಟದ ನಡುವೆ ರಜೆ ಘೋಷಣೆ?
ಕರ್ನಾಟಕದಲ್ಲಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ದಟ್ಟವಾಗಿದೆ. ಯಾಕಂದ್ರೆ ಮತ್ತೆ ಘೋರ ಮಳೆ ಸುರಿಯುವ ಬಗ್ಗೆ ಮುನ್ನೆಚ್ಚರಿಕೆ ಸಿಕ್ಕಿದೆ. ನವೆಂಬರ್ 05 ಬುಧವಾರ ನಂತರ ಮಳೆಯ ಅಬ್ಬರ ಮತ್ತಷ್ಟು ಹೆಚ್ಚಾಗಲಿದೆ. ಮಳೆ ಸುರಿಯುತ್ತಿರುವ ರೀತಿಗೆ ಜನ ಬೆಚ್ಚಿ ಬಿದ್ದಿದ್ದು, ಯಾಕಪ್ಪ ಚಳಿಗಾಲ ಎಂಟ್ರಿ ಆಗುತ್ತಿದ್ದರೂ ಮಳೆ ಆರ್ಭಟ ಕಡಿಮೆ ಆಗಿಲ್ಲ ಅಂತಾ ಗೊಣಗುವಂತೆ ಆಗಿದೆ. ಈ ರೀತಿ ಮಳೆ ಕಡಿಮೆ ಆಗುವ ಬದಲಾಗಿ ಈಗ ಮಳೆ ಮತ್ತೆ ತನ್ನ ಆರ್ಭಟ ತೋರಿಸಲು ಸಜ್ಜಾಗಿದೆ. ಹೀಗೆ ಇದ್ದಾಗ 72 ಗಂಟೆಗಳಲ್ಲಿ ಮತ್ತೆ ಮಳೆ ಆರ್ಭಟ ಶುರುವಾಗುವ ಮುನ್ಸೂಚನೆ ಇದ್ದು, ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಅಲ್ಲದೆ ಮಳೆ ಆರ್ಭಟದ ನಡುವೆ ರಜೆ ಘೋಷಣೆ? ಎಂಬ ಚರ್ಚೆಯು ಕೂಡ ನಡೆಯುತ್ತಿದೆ.
ನವೆಂಬರ್ 5 ಬುಧವಾರ ನಂತರ...
ಮಳೆ ಆರ್ಭಟಕ್ಕೆ ಬೆಚ್ಚಿಬಿದ್ದಿರುವ ಕನ್ನಡಿಗರು ಈ ವರ್ಷ ಮತ್ತೆ ಮಳೆ ಬರಬಾರದು, ಮುಂದಿನ ವರ್ಷ ಮಳೆಗಾಲದಲ್ಲಿ ಮಳೆ ಬಂದರೆ ಸಾಕು ಅಂತಾ ಪ್ರಾರ್ಥನೆ ಮಾಡುವಂತೆ ಆಗಿದೆ. ಯಾಕಂದ್ರೆ ಅಷ್ಟು ಪ್ರಮಾಣದಲ್ಲಿ ಮಳೆ ಈಗಾಗಲೇ ಸುರಿದು, ಸಿಕ್ಕಾಪಟ್ಟೆ ಸಮಸ್ಯೆ ಮಾಡಿದೆ. ಆದರೆ ಮಳೆ ಈಗಲೂ ಸೈಲೆಂಟ್ ಆಗುವ ಲಕ್ಷಣ ಕಾಣುತ್ತಿಲ್ಲ, ಯಾಕಂದ್ರೆ ಮಳೆರಾಯ ಮತ್ತೆ ಅಲರ್ಟ್ ಆಗಿದ್ದು ಈಗ ಇನ್ನೊಮ್ಮೆ ಧೋ ಅಂತಾ ಸುರಿಯಲು ಸನ್ನದ್ಧವಾಗಿದೆ. ಅದರಲ್ಲೂ, ನವೆಂಬರ್ 5 ಬುಧವಾರ ನಂತರ ಭರ್ಜರಿ ಮಳೆ ಬಹುತೇಕ ಗ್ಯಾರಂಟಿ ಆಗಿದೆ. ಹೀಗಾಗಿ ಶಾಲಾ & ಕಾಲೇಜುಗಳಿಗೆ ರಜೆಯು ಸಿಗುತ್ತಾ? ಅನ್ನೋ ಚರ್ಚೆ ಕೂಡ ಜೋರಾಗಿದೆ...












Click it and Unblock the Notifications