ಸೆಪ್ಟೆಂಬರ್ 4 ಗುರುವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... School Holiday
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... ಹೀಗೆ 2025 ಆಗಸ್ಟ್ ತಿಂಗಳು ಪೂರ್ತಿ ನಾವು ಪದೇ ಪದೇ ರಜೆ ಘೋಷಣೆ ಬಗ್ಗೆ ಕೇಳಿದ್ದೀವಿ. ಅದರಲ್ಲೂ ವರಮಹಾಲಕ್ಷ್ಮೀ ಹಬ್ಬ, ಗಣೇಶ ಚತುರ್ಥಿ ಸೇರಿದಂತೆ ಸಾಲು, ಸಾಲು ಹಬ್ಬಗಳು & ಸ್ವಾತಂತ್ರ್ಯ ದಿನಾಚರಣೆಗೆ ಕೂಡ ಭರ್ಜರಿ ರಜೆ ಘೋಷಣೆ ಮಾಡಲಾಗಿತ್ತು. ಅದರಲ್ಲೂ ಆಷಾಢ ಮುಗಿದು ಶ್ರಾವಣ ಮಾಸ ಶುರುವಾಗಿರುವ ಸಮಯದಲ್ಲೇ ಕರ್ನಾಟಕದಲ್ಲಿ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಭರ್ಜರಿಯಾಗಿದೆ. ಹೀಗಿದ್ದಾಗಲೇ, ಸೆಪ್ಟೆಂಬರ್ 4 ಗುರುವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
ರಜೆ.. ರಜೆ.. ಹೀಗೆ ಶಾಲೆ & ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಣೆ ಆಗುತ್ತಿದ್ದರೆ ಅತ್ತ ವಿದ್ಯಾರ್ಥಿಗಳು ಖುಷಿಯಾಗದ್ದಾರೆ. ಆದರೆ ಪಾಠಗಳು ಸರಿಯಾಗಿ ನಡೆಸಲು ಆಗಿಲ್ಲ ಅಂತ ಶಿಕ್ಷಕರು ಚಿಂತೆ ಮಾಡುವಂತೆ ಆಗಿದೆ ಈಗ. ಯಾಕಂದ್ರೆ ಸರಿಯಾಗಿ ಪಾಠ ಮಾಡಿದ್ರೆ ಮಾತ್ರ ಮುಂದೆ ಪರೀಕ್ಷೆ ಬರೆದು ಉತ್ತಮ ರಿಸಲ್ಟ್ ಪಡೆಯೋಕೆ ಸಾಧ್ಯ ವಿದ್ಯಾರ್ಥಿಗಳು ಅನ್ನೋದು ಶಿಕ್ಷಕರ ಲೆಕ್ಕಾಚಾರ. ಇಂತಹ ಸಮಯದಲ್ಲೇ ಕರ್ನಾಟಕ ರಾಜ್ಯದಲ್ಲಿ ಶಾಲೆ & ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಣೆ ಆಗುತ್ತಿದೆ. ಅದೇ ರೀತಿಯಾಗಿ, ಸೆಪ್ಟೆಂಬರ್ 4 ಗುರುವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಮಳೆ.. ಮಳೆ.. ರಜೆ ಘೋಷಣೆ?
ಅಂದಹಾಗೆ ಇದೀಗ ಭಾರಿ ಮಳೆ ಕಾರಣಕ್ಕೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ದಿಢಿರ್ ಶಾಲಾ ಕಾಲೇಜುಗಳಿಗೆ ಕೂಡ ರಜೆ ಘೋಷಣೆ ಮಾಡುತ್ತಾರಾ? ಎಂಬ ವಾತಾವರಣ ನಿರ್ಮಾಣ ಆಗಿದೆ. ಮುಂಗಾರು ಮಳೆ ಅಬ್ಬರ ಜೋರಾಗಿರುವ ಕಾರಣಕ್ಕೆ ಈಗ ಈ ಪ್ರಶ್ನೆ ಮೂಡಿದೆ. ಆದರೆ ಅಧಿಕೃತ ಘೋಷಣೆ ಇನ್ನೂ ಆಗಿಲ್ಲ, ಹೀಗಾಗಿ ರಜೆ ಘೋಷಣೆ ಬಗ್ಗೆ ಅಧಿಕೃತ ಮಾಹಿತಿಗಾಗಿ ಕಾದು ನೋಡಬೇಕಿದೆ.












Click it and Unblock the Notifications