Reservoirs water level: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಜುಲೈ 23ರ ವಿವರ

ಕರ್ನಾಟಕ, ಜುಲೈ, 23: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಚುರುಕು ಪಡೆದಿದ್ದು, ಹಲವು ಪ್ರಮುಖ ಜಲಾಶಯಗಳ ನೀರಿನ ಮಟ್ಟವೂ ಏರಿಕೆಯಾಗುತ್ತಲೇ ಇದೆ. ಇದರಿಂದ ಅನ್ನದಾತರ ಮುಖದಲ್ಲೂ ಮಂದಹಾಸ ಮೂಡಿದಂತಾಗಿದೆ. ಹಾಗಾದರೆ ಇಂದು ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ ಅನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ಗಮನಸಿದೆ.

ಹಾಗೆಯೇ ಹವಾಮಾನ ಇಲಾಖೆಯು ದಕ್ಷಿಣ ಕನ್ನದ, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಕೊಡಗು, ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜುಲೈ 27ರವರೆಗೂ ಮಳೆ ಮುಂದುವರೆಯಲಿದೆ ಎನ್ನುವ ಮುನ್ಸೂಚನೆಯನ್ನು ನೀಡಿದೆ. ಹೀಗೆ ಮಳೆ ಮುಂದುವರೆದರೆ ಜಲಾಶಯಗಳ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಾಗಾದರೆ ಜುಲೈ 23ರ 12 ಜಲಾಶಯಗಳ ನೀರಿನ ಮಟ್ಟದ ವಿವರವನ್ನು ಇಲ್ಲಿ ತಿಳಿಯಿರಿ.

Reservoirs water level: Karnatakas major reservoirs Water level on july 23, 2023

1. ಕೆಆರ್​ಎಸ್​ ಜಲಾಶಯ

* ಗರಿಷ್ಠ ನೀರಿನ ಮಟ್ಟ - 124.80 ಅಡಿ

* ಒಟ್ಟು ಸಾಮರ್ಥ್ಯ- 49452

* ಇಂದಿನ ನೀರಿನ ಮಟ್ಟ- 91.24ಅಡಿ

* ಕಳೆದ ವರ್ಷದ ನೀರಿನ ಮಟ್ಟ - 124.65

* ಒಳಹರಿವು - 6278 ಕ್ಯೂಸೆಕ್‌

* ಹೊರಹರಿವು - 406 ಕ್ಯೂಸೆಕ್‌

2. ಆಲಮಟ್ಟಿ ಜಲಾಶಯ

* ಗರಿಷ್ಠ ನೀರಿನ ಮಟ್ಟ- 519.6 ಮೀಟರ್‌

* ಒಟ್ಟು ಸಾಮರ್ಥ್ಯ- 123.08 ಟಿಎಂಸಿ

* ಇಂದಿನ ನೀರಿನ ಮಟ್ಟ - 44.50 ಟಿಎಂಸಿ

* ಕಳೆದ ವರ್ಷದ ನೀರಿನ ಮಟ್ಟ- 96.86 ಟಿಎಂಸಿ

* ಒಳಹರಿವು- 83945 ಕ್ಯೂಸೆಕ್‌

* ಹೊರಹರಿವು - 3576 ಕ್ಯೂಸೆಕ್‌

3. ತುಂಗಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 497.71

* ಒಟ್ಟು ಸಾಮರ್ಥ್ಯ - 105.79

* ಇಂದಿನ ನೀರಿನ ಮಟ್ಟ- 16.65

* ಕಳೆದ ವರ್ಷದ ನೀರಿನ ಮಟ್ಟ - 101.77

* ಒಳಹರಿವು - 34071 ಕ್ಯೂಸೆಕ್‌

* ಹೊರಹರಿವು - 112 ಕ್ಯೂಸೆಕ್‌

4. ಮಲಪ್ರಭಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 633.8

* ಒಟ್ಟು ಸಾಮರ್ಥ್ಯ - 37.73

* ಇಂದಿನ ನೀರಿನ ಮಟ್ಟ - 9.70

* ಕಳೆದ ವರ್ಷದ ನೀರಿನ ಮಟ್ಟ - 24.01

* ಒಳಹರಿವು - 11930 ಕ್ಯೂಸೆಕ್‌

* ಹೊರಹರಿವು - 194 ಕ್ಯೂಸೆಕ್‌

5. ಲಿಂಗನಮಕ್ಕಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 554.44

* ಒಟ್ಟು ಸಾಮರ್ಥ್ಯ - 151.75

* ಇಂದಿನ ನೀರಿನ ಮಟ್ಟ - 36.17

* ಕಳೆದ ವರ್ಷದ ನೀರಿನ ಮಟ್ಟ - 89.95

* ಒಳಹರಿವು - 39536 ಕ್ಯೂಸೆಕ್‌

* ಹೊರಹರಿವು - 1703 ಕ್ಯೂಸೆಕ್‌

6. ಕಬಿನಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 696.13

* ಒಟ್ಟು ಸಾಮರ್ಥ್ಯ - 19.52

* ಇಂದಿನ ನೀರಿನ ಮಟ್ಟ - 13.66

* ಕಳೆದ ವರ್ಷದ ನೀರಿನ ಮಟ್ಟ - 19.52

* ಒಳಹರಿವು - 6759 ಕ್ಯೂಸೆಕ್‌

* ಹೊರಹರಿವು - 800 ಕ್ಯೂಸೆಕ್‌

7. ಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 657.73

* ಒಟ್ಟು ಸಾಮರ್ಥ್ಯ - 71.54

* ಇಂದಿನ ನೀರಿನ ಮಟ್ಟ - 29.41

* ಕಳೆದ ವರ್ಷದ ನೀರಿನ ಮಟ್ಟ - 68.77

* ಒಳಹರಿವು - 5039 ಕ್ಯೂಸೆಕ್‌

* ಹೊರಹರಿವು - 166 ಕ್ಯೂಸೆಕ್‌

8. ಘಟಪ್ರಭಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 662.91

* ಒಟ್ಟು ಸಾಮರ್ಥ್ಯ - 51

* ಇಂದಿನ ನೀರಿನ ಮಟ್ಟ - 15.34

* ಕಳೆದ ವರ್ಷದ ನೀರಿನ ಮಟ್ಟ - 34.24

* ಒಳಹರಿವು - 25765 ಕ್ಯೂಸೆಕ್‌

* ಹೊರಹರಿವು - 98

9. ಹೇಮಾವತಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 890.58

* ಒಟ್ಟು ಸಾಮರ್ಥ್ಯ - 37.1

* ಇಂದಿನ ನೀರಿನ ಮಟ್ಟ - 18.73

* ಕಳೆದ ವರ್ಷದ ನೀರಿನ ಮಟ್ಟ - 35.19

* ಒಳಹರಿವು - 9361 ಕ್ಯೂಸೆಕ್‌

* ಹೊರಹರಿವು - 200

10. ವರಾಹಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 594.36

* ಒಟ್ಟು ಸಾಮರ್ಥ್ಯ - 31.1

* ಇಂದಿನ ನೀರಿನ ಮಟ್ಟ - 6.65

* ಕಳೆದ ವರ್ಷದ ನೀರಿನ ಮಟ್ಟ - 13.96

* ಒಳಹರಿವು - 5190 ಕ್ಯೂಸೆಕ್‌

* ಹೊರಹರಿವು - 0

11. ಸೂಫಾ ಜಲಾಶಯ

* ಗರಿಷ್ಠ ನೀರಿನ ಮಟ್ಟ - 564.33

* ಒಟ್ಟು ಸಾಮರ್ಥ್ಯ - 145.33

* ಇಂದಿನ ನೀರಿನ ಮಟ್ಟ - 48.15

* ಕಳೆದ ವರ್ಷದ ನೀರಿನ ಮಟ್ಟ - 65.94

* ಒಳಹರಿವು - 42908 ಕ್ಯೂಸೆಕ್‌

* ಹೊರಹರಿವು - 337

12. ಹಾರಂಗಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 871.38

* ಒಟ್ಟು ಸಾಮರ್ಥ್ಯ - 8.5

* ಇಂದಿನ ನೀರಿನ ಮಟ್ಟ - 6.61

* ಕಳೆದ ವರ್ಷದ ನೀರಿನ ಮಟ್ಟ - 7.49

* ಒಳಹರಿವು - 4460 ಕ್ಯೂಸೆಕ್‌

* ಹೊರಹರಿವು - 50

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+