Karnataka Dam Water Level: ರಾಜ್ಯದ ಪ್ರಮುಖ ಜಲಾಶಯಗಳು ಖಾಲಿ-ಖಾಲಿ: ಸೆ.21ರ ಡ್ಯಾಂಗಳ ನೀರಿನ ಮಟ್ಟ ಎಷ್ಟು? ಇಲ್ಲಿದೆ ವಿವರ

ಕರ್ನಾಟಕ, ಸೆಪ್ಟೆಂಬರ್21: ಈ ವರ್ಷ ಮುಂಗಾರು ಆಗಮನ ವಿಳಂಬದಿಂದ ಕರ್ನಾಟಕ ಜನತೆಗೆ ನೀರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ರಾಜ್ಯಾದ್ಯಂತ ಇರುವ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಮಂಡ್ಯದ ಕೆಆರ್ ಎಸ್ ಜಲಾಶಯ ಸೇರಿದಂತೆ ಕೆಲವು ಪ್ರಮುಖ ಜಲಾಶಯಗಳಲ್ಲಿ ನೀರು ನಿಗದಿತ ಗರಿಷ್ಠ ಮಟ್ಟಕ್ಕೆ ಇನ್ನೂ ತಲುಪಿಲ್ಲ.

ರಾಜ್ಯದಲ್ಲಿ ಉತ್ತಮ ಮಳೆ ಬರದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಜ ಜಲಾಶಯಗಳಲ್ಲಿ ನೀರಿಲ್ಲ. ಇತ್ತ ಕಾವೇರಿ ನೀರಿಗಾಗಿ ತಮಿಳುನಾಡು ಖ್ಯಾತೆಯಿಂದಾಗಿ ತಮಿಳುನಾಡಿಗೆ ಕಾವೇರಿ ಹರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾಗಲಿದೆ. ಕಾವೇರಿಕೊಳ್ಳದ ಪ್ರಮುಖ ಜಲಾಶಯ ಹೇಮಾವತಿಯಲ್ಲಿ ನೀರಿನ ಸಂಘ್ರಹ ಸಂಪೂರ್ಣವಾಗಿ ಕುಸಿದು ಹೋಗಿದ್ದು ಐವತ್ತು ವರ್ಷಗಳಲ್ಲಿಯೇ ಅತ್ಯಂತ ಕಡಿಮೆ ನೀರಿನ ಸಂಗ್ರಹ ಸೆಪ್ಟೆಂಬರ್ ನಲ್ಲಿದೆ.

Reservoir Water Level: Karnataka Major Reservoir Water Level on September 21, 2023

ಈ ಬಾರೀ ವಾಡಿಕೆಯಂತೆ ಮಳೆಯಾಗದ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದೆ. ಹಾಗಾದರೆ, ಕೆಆರ್​ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕದಲ್ಲಿ ಸೆಪ್ಟೆಂಬರ್‌ 21 ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

1.ವರಾಹಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 594.36

* ಇಂದಿನ ನೀರಿನ ಮಟ್ಟ- 10.43

* ಒಳಹರಿವು - 964 ಕ್ಯೂಸೆಕ್‌

* ಹೊರಹರಿವು - 0


2. ಆಲಮಟ್ಟಿ ಜಲಾಶಯ

* ಗರಿಷ್ಠ ನೀರಿನ ಮಟ್ಟ- 519.6 ಮೀಟರ್‌

* ಇಂದಿನ ನೀರಿನ ಮಟ್ಟ - 114.73 ಮೀಟರ್‌

* ಒಳಹರಿವು - 405 ಕ್ಯೂಸೆಕ್‌

* ಹೊರಹರಿವು - 405 ಕ್ಯೂಸೆಕ್‌

Reservoir Water Level: Karnataka Major Reservoir Water Level on September 21, 2023


3. ತುಂಗಭದ್ರಾ

* ಗರಿಷ್ಠ ನೀರಿನ ಮಟ್ಟ - 497.71 ಮೀಟರ್

* ಇಂದಿನ ನೀರಿನ ಮಟ್ಟ- 62.92

* ಒಳಹರಿವು - 4378 ಕ್ಯೂಸೆಕ್‌

* ಹೊರಹರಿವು - 10316 ಕ್ಯೂಸೆಕ್‌


4. ಮಲಪ್ರಭಾ

* ಗರಿಷ್ಠ ನೀರಿನ ಮಟ್ಟ - 633.80

* ಇಂದಿನ ನೀರಿನ ಮಟ್ಟ - 21.44 ಟಿಎಂಸಿ

* ಒಳಹರಿವು - 0 ಕ್ಯೂಸೆಕ್‌

* ಹೊರಹರಿವು - 194 ಕ್ಯೂಸೆಕ್‌


5. ಲಿಂಗನಮಕ್ಕಿ

* ಗರಿಷ್ಠ ನೀರಿನ ಮಟ್ಟ - 554.44

* ಇಂದಿನ ನೀರಿನ ಮಟ್ಟ -68.30

* ಒಳಹರಿವು - 5493 ಕ್ಯೂಸೆಕ್‌

* ಹೊರಹರಿವು -5393 ಕ್ಯೂಸೆಕ್‌


6. ಕಬಿನಿ

* ಗರಿಷ್ಠ ನೀರಿನ ಮಟ್ಟ - 696.13

* ಇಂದಿನ ನೀರಿನ ಮಟ್ಟ - 14.80

* ಒಳಹರಿವು - 3166 ಕ್ಯೂಸೆಕ್‌

* ಹೊರಹರಿವು - 4390 ಕ್ಯೂಸೆಕ್‌


7. ಭದ್ರಾ

* ಗರಿಷ್ಠ ನೀರಿನ ಮಟ್ಟ - 657.73

* ಇಂದಿನ ನೀರಿನ ಮಟ್ಟ - 43.23

* ಒಳಹರಿವು - 290 ಕ್ಯೂಸೆಕ್‌

* ಹೊರಹರಿವು - 290 ಕ್ಯೂಸೆಕ್‌


8. ಘಟಪ್ರಭಾ

* ಗರಿಷ್ಠ ನೀರಿನ ಮಟ್ಟ -662.91

* ಇಂದಿನ ನೀರಿನ ಮಟ್ಟ - 42.40

* ಒಳಹರಿವು - 2300 ಕ್ಯೂಸೆಕ್‌

* ಹೊರಹರಿವು - 181 ಕ್ಯೂಸೆಕ್‌


9. ಹೇಮಾವತಿ

* ಗರಿಷ್ಠ ನೀರಿನ ಮಟ್ಟ - 890.58

* ಇಂದಿನ ನೀರಿನ ಮಟ್ಟ - 17.66

* ಒಳಹರಿವು - 4986 ಕ್ಯೂಸೆಕ್‌

* ಹೊರಹರಿವು - 1300 ಕ್ಯೂಸೆಕ್‌


10. ಸೂಫಾ

* ಗರಿಷ್ಠ ನೀರಿನ ಮಟ್ಟ - 564 ಮೀಟರ್‌

* ಇಂದಿನ ನೀರಿನ ಮಟ್ಟ -77.85

* ಒಳಹರಿವು - 3381 ಕ್ಯೂಸೆಕ್‌

* ಹೊರಹರಿವು -2343 ಕ್ಯೂಸೆಕ್‌


11. ಹಾರಂಗಿ

* ಗರಿಷ್ಠ ನೀರಿನ ಮಟ್ಟ -871.38

* ಇಂದಿನ ನೀರಿನ ಮಟ್ಟ -8.06

* ಒಳಹರಿವು - 1335 ಕ್ಯೂಸೆಕ್‌

* ಹೊರಹರಿವು - 2791 ಕ್ಯೂಸೆಕ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+