ರಾಯಚೂರು: ಮಸೀದಿಯೊಳಗೆ ಪತ್ತೆಯಾಯ್ತು ಮಂದಿರ

Subscribe to Oneindia Kannada

ರಾಯಚೂರು, ಏಪ್ರಿಲ್, 13: ರಾಯಚೂರಿನಲ್ಲಿ ರಸ್ತೆ ಅಗಲೀಕರಣ ಮಾಡುವ ವೇಳೆ ಮಸೀದಿಯೊಂದನ್ನು ತೆರವು ಮಾಡಲಾಗುತ್ತಿತ್ತು. ಆದರೆ ತೆರವು ಮಾಡುತ್ತಿದ್ದವರಿಗೆ ಮತ್ತು ಅಧಿಕಾರಿಗಳಿಗೆ ಆಶ್ಚರ್ಯವೊಂದು ಕಾದಿತ್ತು.

ಅರ್ಧ ಮಸೀದಿಯನ್ನು ತೆರವು ಮಾಡಿದ ಮೇಲೆ ಅಲ್ಲಿ ಕಂಡುಬಂದಿದ್ದು ಹಿಂದೂ ದೇವಾಲಯದ ಕುರುಹುಗಳು. ಇದು ಸುಮಾರು 500 ವರ್ಷಗಳ ಹಿಂದಿನ ದೇವಾಲಯವಿರಬಹುದು ಅಂತ ಊಹಿಸಲಾಗಿದೆ. ದೇವಾಲಯದ ಕಂಬಗಳ ಮೇಲೆಯೇ ಮಸೀದಿ ನಿರ್ಮಾಣ ಮಾಡಿದ್ದು ಗೊತ್ತಾಗಿದೆ.[ಮಂಡ್ಯದಲ್ಲಿ ಹಿಂದೂ ಯುವತಿ, ಮುಸ್ಲಿಂ ಯುವಕನ ಲಗ್ನಕ್ಕೆ ವಿಘ್ನ]

raichur

ಇದೇನು ಹೊಸ ಸಂಗತಿಯಲ್ಲ. ದೇಶದಲ್ಲಿ ಇಂಥ ನೂರಾರು ಉದಾಹರಣೆಗಳನ್ನು ಕೊಡಬಹುದು ಎಂಬ ಮಾತು ಸಾಮಾಜಿಕ ತಾಣಗಳಲ್ಲಿಯೂ ಆರಂಭವಾಗಿದೆ. ಏಪ್ರಿಲ್ 11 ರಂದೇ ಮಸೀದಿ ಒಳಗಿನ ದೇವಾಲಯ ಪತ್ತೆಯಾಗಿದ್ದು ಸದ್ಯ ಯಥಾ ಸ್ಥಿತಿ ಕಾಯ್ದುಕೊಳ್ಳಲಾಗಿದೆ. ಜನರ ವಿರೋಧದ ನಡುವೆಯೂ ರಸ್ತೆ ಅಗಲೀಕರಣ ಪ್ರಕ್ರಿಯೆ ನಡೆಯುತ್ತಿದೆ.

-
-
-
-
-

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In an early morning action, several structures, including a temple and two mosques, on either side of the road between Zakir Hussain Circle and Supermarket Circle in Raichur, were partially demolished widening the road on Sunday. The City Municipal Council staff, swung into action with two earthmovers at about 4 a.m. and went on to partially clear the structures till noon.
Please Wait while comments are loading...