ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಹ್ದಿ ಕೇಸ್ ಐಒ ಸೇರಿ ಪ್ರಮುಖ ಅಧಿಕಾರಿಗಳು ವರ್ಗ

By Mahesh
|
Google Oneindia Kannada News

ಬೆಂಗಳೂರು, ಜ.1: 2014 ವರ್ಷದ ಕೊನೆ ಅವಧಿಯಲ್ಲಿ ಕರ್ನಾಟಕ ಸರ್ಕಾರ ಪ್ರಮುಖ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಶಂಕಿತ ಉಗ್ರ ಮೆಹ್ದಿ ಟ್ವಿಟ್ಟರ್ ಪ್ರಕರಣದ ತನಿಖಾಧಿಕಾರಿ ನಿಂಬಾಳ್ಕರ್ ಅವರ ವರ್ಗಾವಣೆ ಇದರಲ್ಲಿ ಪ್ರಮುಖವಾಗಿದೆ.

ಒಟ್ಟಾರೆ ಸುಮಾರು 22 ಮಂದಿ ಐಪಿಎಸ್ ಹಾಗೂ 28 ಮಂದಿ ಐಎಎಸ್ ಅಧಿಕಾರಿಗಳನ್ನು ವಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಹಲವು ಅಧಿಕಾರಿಗಳಿಗೆ ಮುಂಬಡ್ತಿ ಹಾಗೂ ಇನ್ನು ಕೆಲವರಿಗೆ ಪ್ರಭಾರಿಯನ್ನು ನೀಡಲಾಗಿದೆ.

ಹೇಮಂತ್ ನಿಂಬಾಳ್ಕರ್ ಅವರನ್ನು ಡಿಐಜಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ವಿಭಾಗ, ಬೆಂಗಳೂರು ಆಗಿ ನೇಮಿಸಲಾಗಿದೆ. ಕೆವಿ ಗಗನ್ ದೀಪ್ ಅವರಿಂದ ತೆರವಾದ ಸ್ಥಾನವನ್ನು ನಿಂಬಾಳ್ಕರ್ ತುಂಬಲಿದ್ದಾರೆ.

Major reshuffle of IAS, IPS officers by Siddaramaiah Government
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ರೀತಿ ಭಾರಿ ಗಾತ್ರದ ಸರ್ಜರಿ ನಡೆಸಿರುವುದು ಇದೇ ಮೊದಲು. ಬುಧವಾರ ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಈ ಕೆಳಕಂಡಂತಿದೆ.

* ಮನೀಷ್ ಮುದ್ಗಲ್ - ಭೂ ವ್ಯಾಜ್ಯ ಪರಿಹಾರ ಹಾಗೂ ಭೂ ದಾಖಲೆ ಕಾರ್ಯದರ್ಶಿ , ಬೆಂಗಳೂರು
* ಬಿ.ಎನ್. ಕೃಷ್ಣಯ್ಯ - ಕರ್ನಾಟಕ ನೀರು ಸರಬರಾಜು ಮತ್ತು ನೈರ್ಮಲ್ಯೀಕರಣ ಇಲಾಖೆ ಕಾರ್ಯದರ್ಶಿ,ಹಾಗೂ ಹೆಚ್ಚುವರಿ ಕಾರ್ಯದರ್ಶಿ , ಬೆಂಗಳೂರು
* ಎನ್.ಎಂ- ಪನಾಲಿ- ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೋಲಾರ

* ಟಿ.ಎಚ್ ಎಂ- ಕುಮಾರ್. ವ್ಯವಸ್ಥಾಪಕ ನಿದೇರ್ಶಕರು , ಕರ್ನಾಟಕ ವಿದ್ಯತ್ ಕಂಪನಿ, ಬೆಂಗಳೂರು
* ವಾಸಿ ರೆಡ್ಡಿ ವಿಜಯ ಜೋಸ್ನಾ - ಪರೀಕ್ಷಾ ಮುಖ್ಯಸ್ಥರು, ಕೆಪಿಎಸ್‍ಸಿ ಬೆಂಗಳೂರು
* ಆರ್. ವೆಂಕಟೇಶ್ ಕುಮಾರ್- ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಯಚೂರು
* ಆರ್. ವಿನೋದ್ ಪ್ರಿಯಾ- ವ್ಯವಸ್ಥಾಪಕ ನಿದೇರ್ಶಕರು ಕರ್ನಾಟಕ ವಾಯೂವ್ಯ ಸಾರಿಗೆ ಸಂಸ್ಥೆ ಹುಬ್ಬಳ್ಳಿ
* ಅಭಿರಾಮ್ ಜಿ.ಶಂಕರ್ - ಹಿರಿಯ ಸಹಾಯಕ ಆಯುಕ್ತರು. ಮಡಿಕೇರಿ ಉಪವಿಭಾಗ
* ಪಿ ಅನಿರುದ್ ಶರವಣ್- ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಲಬುರ್ಗಿ
* ಬಿ. ಸಿಂಧೂ - ಹಣಕಾಸು ಇಲಾಖೆ ಉಪಕಾರ್ಯದರ್ಶಿ , ಬೆಂಗಳೂರು
* ಡಾ. ಎನ್ ಮಂಜುನಾಥ್ - ನಿದೇರ್ಶಕರು ಸ್ಥಳೀಯಡಳೀತ ಬೆಂಗಳೂರು
* ಡಾ, ಶಾಮ್ಲಾ ಇಕ್ಬಾಲ್ - ಹೆಚ್ಚವರಿ ನಿದೇರ್ಶಕರು ಸಕಾಲ
* ಐ ಜಮೀರ್- ವಾಣಿಜ್ಯ ಇಲಾಖೆ ಉಪಕಾರ್ಯದರ್ಶೀ ನವದೆಹಲಿ
* ಎನ್ ಪ್ರಕಾಶ್- ನೋಂದಾವಣಿ ಮತ್ತು ಸ್ಟಾಂಪ್ಸ್ ಐಜಿಪಿ
* ಆರ್.ಆರ್ ಜನ್ನು- ಉಪ ಆಯುಕ್ತರು ಕೊಪ್ಪಳ
* ಮೀರ್ ಅನೀಸ್ ಆಹಮದ್- ವಿಶೇಷ ಉಪ ಆಯುಕ್ತರು ಬೆಂಗಳೂರು ನಗರ ಜಿಲ್ಲೆ
* ವಿ.ಶಂಕರ್-ಉಪ ಆಯುಕ್ತರು ಬೆಂಗಳೂರು ನಗರ ಜಿಲ್ಲೆ
* ಡಾ ಮುದ್ದು ಮೋಹನ್-ನಿದೇರ್ಶಕರು ಕೃಷಿ ಮಾರುಕಟ್ಟೆ
* ವಿ. ಯಶವಂತ್- ವ್ಯವಸ್ಥಾಪಕ ನಿದೇರ್ಶಕರು ಕರ್ನಾಟಕ ವಸತಿ ಮಂಡಳಿ
* ಡಾ, ಡಿ.ಎಸ್ ವಿಶ್ವನಾಥ್- ಆಯುಕ್ತರು ಕಾರ್ಮಿಕ ಇಲಾಖೆ
* ಎಂ.ಕೆ. ಅಯ್ಯಪ್ಪ- ನಿದೇರ್ಶಕರು ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ
* ಶೋಭದ್ ಯಾದವ್- ಕೃಷಿ ಇಲಾಖೆ ನಿದೇರ್ಶಕರು
* ಕೆಎಸ್ ಸತ್ಯ ಮೂರ್ತಿ - ಜಿಲ್ಲಾಧಿಕಾರಿಗಳು ತುಮಕೂರು
* ಆಧೋನಿ ಸಯ್ಯದ್ ಸಲೀಂ- ಸರ್ವ ಶಿಕ್ಷಣ ಅಭಿಯಾನ ಯೋಜನಾ ನಿದೇರ್ಶಕರು
* ಬಿ ಎನ್ ನಂದಕುಮಾರ್- ಕಾಲೇಜಿ ಶಿಕ್ಷಣ ಇಲಾಖೆ ನಿದೇರ್ಶಕರು
* ಚಕ್ರವರ್ತಿ ಮೋಹನ್ - ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ
* ಎನ್ ಎಸ್ ಚನ್ನಪ್ಪಗೌಡ - ಸಹಕಾರಿ ಇಲಾಖೆ ನೋಂದಾಣಿಧಿಕಾರಿ
* ಗುರ್‍ನೀತ್ ತೇಜ್- ಪಂಜಾಬ್‍ಗೆ ವರ್ಗಾವಣೆ
* ಮನೋಜ್ ಜೈನ್ - ಜಿಲ್ಲಾಧಿಕಾರಿ ಯಾದಗಿರಿ
* ಡಿ ರಣ್‍ದೀಪ್- ಜಿಲ್ಲಾಧಿಕಾರಿ ವಿಜಾಪುರ
* ಸಲ್ಮಾ ಕೆ ಫಾಹೀಂ- ಜಿಲ್ಲಾಧಿಕಾರಿ ಬೆಂಗಳೂರು ಗ್ರಾಮಾಂತರ
* ಜಿ.ಸಿ ಪ್ರಕಾಶ್- ವ್ಯವಸ್ಥಾಪಕ ನಿದೇರ್ಶಕರು ಎಂಎಸ್ ಐಎಲ್
* ಎನ್. ಎಸ್ ಪ್ರಸನ್ನ ಕುಮಾರ್- ಜಿಲ್ಲಾಧಿಕಾರಿಗಳು ಗದಗ
* ವಿ.ಪಿ ಇಕ್ಕೇರಿ- ಜಿಲ್ಲಧಿಕಾರಿ ಶಿವಮೊಗ್ಗ
* ಕಪಿಲ್ ಮೋಹನ್ - ವ್ಯವಸ್ಥಾಪಕ ನಿದೇರ್ಶಕರು ಕೃಷ್ಣ ಭಾಗ್ಯ ಜಲ ನಿಗಮ
* ಗೌರವ್ ಗುಪ್ತ- ಆಯುಕ್ತರು ಕೈಗಾರಿಕಾ ಅಭಿವೃದ್ದಿ ಹಾಗೂ ನಿದೇರ್ಶಕರು ವಾಣಿಜ್ಯ ಹಾಗೂ ಕೈಗಾರಿಕೆ
* ಅತುಲ್ ಕುಮಾರ್ ತಿವಾರಿ - ಯೋಜನಾ ನಿದೇರ್ಶಕರು ಆರೋಗ್ಯ ಪದ್ದತಿ ಮತ್ತು ಯೋಜನಾ ಸುಧಾರಣೆ
* ಜಿ. ಕುಮಾರ್ ನಾಯಕ್- ವ್ಯವಸ್ಥಾಪಕ ನಿದೇರ್ಶಕರು ಕೆಪಿಟಿಸಿಎಲ್
* ಪೊಮ್ಮಲ ಸುನೀಲ್ ಕುಮಾರ್ - ಹಿರಿಯ ಸಹಾಯಕ ಆಯುಕ್ತರು ಹೊಸಪೇಟೆ ಉಪವಿಭಾಗ
* ಎಚ್.ಆರ್ ಕೊರ್ಲಪತಿ- ಆಯುಕ್ತರು ಮಂಗಳೂರು ಮಹಾನಗರ ಪಾಲಿಕೆ
* ಎಂ ಕುರ್ಮಾರಾವ್- ಸಿಇಒ ಕೊಡಗು
* ಆರ್ ರಾಘಪ್ರಿಯಾ- ಹಿರಿಯ ಸಹಾಯಕ ಆಯುಕ್ತರು ದಾವಣಗೆರೆ ಉಪವಿಭಾಗ
* ಬಿ ಶರತ್- ಸಿಇಒ ಬೀದರ್

ಐಪಿಎಸ್ ಅಧಿಕಾರಿಗಳ ವರ್ಗಾವಣೆ ವಿವರ
* ಪ್ರವೀಣ್ ಸೂದ್: ಎಡಿಜಿಪಿ ಕೆಎಸ್ ಆರ್ ಪಿ ಬೆಂಗಳೂರು
* ರಾಘವೇಂದ್ರ ಬಿ ಔರಾದ್ಕರ್ : ಎಡಿಜಿಪಿ, ನೇಮಕಾತಿ ತರಬೇತಿ ಕೇಂದ್ರ, ಬೆಂಗಳೂರು
* ಕೆವಿ ಗಗನ್ ದೀಪ್ : ಎಡಿಜಿಪಿ, ಪ್ರಧಾನ ಕಾರ್ಯದರ್ಶಿ PCAS
* ಸುಶಾಂತ್ ಮಹಾಪಾತ್ರ: ಡಿಜಿಪಿ, ಚೇರ್ಮನ್, ಪೊಲೀಸ್ ವಸತಿ ನಿಗಮ
* ಎಚ್ ಎನ್ ಸತ್ಯನಾರಾಯಣ ರಾವ್: ಎಡಿಜಿಪಿ, ಹೋಂ ಗಾರ್ಡ್ಸ್, ಬೆಂಗಳೂರು
* ಸಂಜಯ್ ಸಹಾಯ್ :ಐಜಿಪಿ, ಮಾನವ ಹಕ್ಕುಗಳು, ಬೆಂಗಳೂರು
* ಟಿ ಸುನಿಲ್‌ಕುಮಾರ್‌: -ಎಡಿಜಿಪಿ, ಬಿಎಂಟಿಎಫ್‌.
* ಕಮಲ್‌ ಪಂತ್‌: ಎಡಿಜಿಪಿ,
* ಭಾಸ್ಕರರಾವ್‌: ಐಜಿಪಿ.
* ಪರಶಿವಮೂರ್ತಿ: ಐಜಿಪಿ.
* ಮಹಮ್ಮದ್‌ ವಜೀರ್‌ ಅಹಮದ್‌: ಐಜಿಪಿ.
* ಸುನಿಲ್‌ ಅಗರ್‌ವಾಲ್‌: ಐಜಿಪಿ, ಕಲಬುರಗಿ.
* ಸುರೇಶ್‌ ಮೊಹಮದ್‌ ಕುನಿ: ಐಜಿಪಿ.
* ಎ.ಎಸ್‌.ಎನ್‌. ಮೂರ್ತಿ: ಐಜಿಪಿ.
* ಉಮೇಶಕುಮಾರ್‌: ಐಜಿಪಿ, ಬೆಳಗಾವಿ.
* ಜೆ. ಅರುಣ್‌ ಚಕ್ರವರ್ತಿ: ಐಜಿಪಿ, ಬೆಂಗಳೂರು.
* ಆರ್‌. ಹಿತೇಂದ್ರ: ಐಜಿಪಿ, ಬೆಂಗಳೂರು.
* ಎಸ್‌. ಮುರುಗನ್‌: ಮಂಗಳೂರು ಪೊಲೀಸ್‌ ಆಯುಕ್ತ.
* ಕೆ.ವಿ. ಶರತ್‌ಚಂದ್ರ: ಐಜಿಪಿ, ಆಡಳಿತ.
* ಎಂ. ನಂಜುಂಡಸ್ವಾಮಿ: ಐಜಿಪಿ, ದಾವಣಗೆರೆ.
* ಬಿ.ಎ ಪದ್ಮನಯನ:ಐಜಿಪಿ.
* ಬಿ.ಎನ್‌.ಎಸ್‌. ರೆಡ್ಡಿ:ಐಜಿಪಿ,
* ಹೇಮಂತ್‌ ನಿಂಬಾಳ್ಕರ್‌: ಡಿಐಜಿ.
* ಎಂ. ಚಂದ್ರಶೇಖರ್‌: ಜಂಟಿ ಆಯುಕ್ತ, ಬೆಂಗಳೂರು.
* ಟಿ.ಜಿ. ಕೃಷ್ಣಭಟ್‌:ಡಿಐಜಿ, ಗುಪ್ತಚರ,
* ಪಿ. ರಾಜೇಂದ್ರ ಪ್ರಸಾದ್‌:ಎಸ್‌ಪಿ, ಗುಪ್ತಚರ, ಬೆಂಗಳೂರು.
* ಬಿಪಿಎನ್‌ ಗೋಪಾಲಕೃಷ್ಣ: ಡಿಜಿಪಿ, ಸಿಐಡಿ.
* ಸೋನಿಯಾ ನಾರಂಗ್‌: ಕಮಾಂಡೆಂಟ್‌, ಕೆಎಸ್‌ಆರ್‌ಪಿ, ಬೆಟಾಲಿಯನ್‌ 1.
* ಎ. ಸುಬ್ರಹ್ಮಣ್ಯೇಶ್ವರರಾವ್‌- ಎಸ್‌ಪಿ, ಸಿಬಿಐ
.* ಚಂದ್ರಗುಪ್ತ: ಎಸ್‌ಪಿ, ರಾಮನಗರ.
* ಕೆ. ತ್ಯಾಗರಾಜನ್‌: ಎಸ್‌ಪಿ,
* ಬಿ.ಎಸ್‌. ಲೋಕೇಶ್‌ ಕುಮಾರ್‌: ಡಿಸಿಪಿ, ಬೆಂಗಳೂರು ದಕ್ಷಿಣ.
* ಕೆ.ಟಿ. ಬಾಲಕೃಷ್ಣ: ಎಸ್‌ಪಿ, ಗದಗ.
* ಆರ್‌. ರಮೇಶ್‌- ಡಿಸಿಪಿ, ಸಿಎಆರ್‌, ಬೆಂಗಳೂರು.
* ಎಚ್‌.ಆರ್‌. ಭಗವಾನ್‌ದಾಸ್‌- ಎಸ್‌ಪಿ, ಕೆಜಿಎಫ್‌

English summary
The State government effected a major reshuffle of IAS and IPS officers. Several officers were promoted but were asked to continue in their present postings. Nimbalkar was investigating the case of Mehdi Masroor Biswas right from day one, and his transfer has raised many an eyebrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X