ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಿರುಪರಿಚಯ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ (ಸಾಮಾನ್ಯ) ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ (ಬಿಜೆಪಿ)
ದಕ್ಷಿಣ ಕನ್ನಡ ಕ್ಷೇತ್ರದ ಹಾಲಿ ಅಭ್ಯರ್ಥಿಗಳು
ಬಿಜೆಪಿ: ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್: ಜನಾರ್ದನ ಪೂಜಾರಿ, ಜೆಡಿಎಸ್: ಅಭ್ಯರ್ಥಿ ಇಲ್ಲ ಆದರೆ ಬೆಂಬಲ ನೀಡಲಾಗಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಟ್ಟು 8 ವಿಧಾನಸಭಾ ಕ್ಷೇತ್ರ, ಶಾಸಕರ ವಿವರ:
1) ಬೆಳ್ತಂಗಡಿ - ಕೆ ವಸಂತ ಬಂಗೇರಾ (ಕಾಂಗ್ರೆಸ್), 2) ಮೂಡಬಿದಿರೆ -ಕೆ ಅಭಯಚಂದ್ರ ಜೈನ್ (ಕಾಂಗ್ರೆಸ್), 3) ಮಂಗಳೂರು ನಗರ (ಉತ್ತರ) - ಮೊಯಿದ್ದೀನ್ ಬಾವ (ಕಾಂಗ್ರೆಸ್), 4) ಮಂಗಳೂರು ನಗರ (ದಕ್ಷಿಣ) - ಜಾನ್ ರಿಚರ್ಡ್ ಲೋಬೊ (ಕಾಂಗ್ರೆಸ್), 5) ಮಂಗಳೂರು ಯುಟಿ ಖಾದರ್ (ಕಾಂಗ್ರೆಸ್), 6) ಬಂಟ್ವಾಳ - ಬಿ ರಮಾನಾಥ ರೈ (ಕಾಂಗ್ರೆಸ್), 7) ಪುತ್ತೂರು -ಶಕುಂತಲಾ ಶೆಟ್ಟಿ (ಕಾಂಗ್ರೆಸ್) ಮತ್ತು 8) ಸುಳ್ಯ - ಎಸ್ ಅಂಗಾರ (ಬಿಜೆಪಿ).

ಮಂಗಳೂರು ಕ್ಷೇತ್ರದಲ್ಲಿ
1962: ಎ ಶಂಕರ ಆಳ್ವ (ಕಾಂಗ್ರೆಸ್)
1967: ಸಿಎಂ ಪೂಣಚ್ಚ (ಕಾಂಗ್ರೆಸ್)
1971: ಕೆ ಕೆ ಶೆಟ್ಟಿ (ಕಾಂಗ್ರೆಸ್)
1977: ಜನಾರ್ದನ ಪೂಜಾರಿ (ಕಾಂಗ್ರೆಸ್)
1980: ಜನಾರ್ದನ ಪೂಜಾರಿ (ಕಾಂಗ್ರೆಸ್)
1984: ಜನಾರ್ದನ ಪೂಜಾರಿ (ಕಾಂಗ್ರೆಸ್)
1989: ಜನಾರ್ದನ ಪೂಜಾರಿ (ಕಾಂಗ್ರೆಸ್)
1991: ವಿ ಧನಂಜಯ ಕುಮಾರ್ (ಬಿಜೆಪಿ)
1996: ವಿ ಧನಂಜಯ ಕುಮಾರ್ (ಬಿಜೆಪಿ)
1998: ವಿ ಧನಂಜಯ ಕುಮಾರ್ (ಬಿಜೆಪಿ)
1999: ವಿ ಧನಂಜಯ ಕುಮಾರ್ (ಬಿಜೆಪಿ)
2004: ಡಿವಿ ಸದಾನಂದಗೌಡ (ಬಿಜೆಪಿ)
ದಕ್ಷಿಣ ಕನ್ನಡ
2009: ನಳಿನ್ ಕುಮಾರ್ ಕಟೀಲ್ (ಬಿಜೆಪಿ)












Click it and Unblock the Notifications