ಮಂಡ್ಯ ಲೋಕಸಭಾ ಕ್ಷೇತ್ರದ ಕಿರುಪರಿಚಯ
ಮಂಡ್ಯ ಹಾಲಿ ಸಂಸದೆ ರಮ್ಯಾ (ದಿವ್ಯ ಸ್ಪಂದನ- ಕಾಂಗ್ರೆಸ್)
ಮಂಡ್ಯ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಬಿ ಶಿವಲಿಂಗಯ್ಯ, ಕಾಂಗ್ರೆಸ್: ರಮ್ಯಾ, ಜೆಡಿಎಸ್: ಪುಟ್ಟರಾಜು

ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಒಟ್ಟು 8 ವಿಧಾನಸಭಾ ಕ್ಷೇತ್ರ, ಶಾಸಕರ ವಿವರ:
1) ಮಳವಳ್ಳಿ - ಪಿಎಂ ನರೇಂದ್ರ ಸ್ವಾಮಿ (ಕಾಂಗ್ರೆಸ್)
2) ಮದ್ದೂರು - ಡಿಸಿ ತಮ್ಮಣ್ಣ (ಜೆಡಿಎಸ್)
3) ಮೇಲುಕೋಟೆ - ಆರ್ ಎಸ್ ಪುಟ್ಟಣ್ಣಯ್ಯ (ಎಸ್ ಕೆಪಿ)
4) ಮಂಡ್ಯ - ಎಂಎಚ್ ಅಂಬರೀಶ್ (ಕಾಂಗ್ರೆಸ್)
5) ಶ್ರೀರಂಗಪಟ್ಟಣ - ಎಬಿ ರಮೇಶ್ ಬಂಡಿಸಿದ್ದೇಗೌಡ (ಜೆಡಿಎಸ್)
6) ನಾಗಮಂಗಲ - ಎಂ ಚಲುವರಾಯ ಸ್ವಾಮಿ - ಸ್ವಾಮಿ ಗೌಡ (ಜೆಡಿಎಸ್)
7) ಕೃಷ್ಣರಾಜ ಪೇಟೆ - ನಾರಾಯಣ ಗೌಡ (ಜೆಡಿಎಸ್)
8) ಕೃಷ್ಣರಾಜನಗರ - ಸಾರಾ ಮಹೇಶ್ (ಜೆಡಿಎಸ್)
ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ? [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ
1951: ಎಂಕೆ ಶಿವನಂಜಪ್ಪ (ಕಾಂಗ್ರೆಸ್)
1957: ಎಂಕೆ ಶಿವನಂಜಪ್ಪ (ಕಾಂಗ್ರೆಸ್)
1962: ಎಂಕೆ ಶಿವನಂಜಪ್ಪ (ಕಾಂಗ್ರೆಸ್)
1967: ಎಂಕೆ ಶಿವನಂಜಪ್ಪ (ಕಾಂಗ್ರೆಸ್)
1971: ಎಸ್ಎಂ ಕೃಷ್ಣ (ಕಾಂಗ್ರೆಸ್)
ಕರ್ನಾಟಕ ರಾಜ್ಯ ಉದಯವಾದಾಗ
1977: ಕೆ ಚಿಕ್ಕಲಿಂಗಯ್ಯ (ಕಾಂಗ್ರೆಸ್)
1980: ಎಸ್ಎಂ ಕೃಷ್ಣ (ಕಾಂಗ್ರೆಸ್)
1984: ಕೆವಿ ಶಂಕರಗೌಡ (ಜನತಾ ಪಾರ್ಟಿ)
1989: ಜಿ ಮಾದೇಗೌಡ (ಕಾಂಗ್ರೆಸ್)
1991: ಜಿ ಮಾದೇಗೌಡ (ಕಾಂಗ್ರೆಸ್)
1996: ಎಸ್ಎಂ ಕೃಷ್ಣ (ಜೆಡಿಎಸ್)
1998: ಅಂಬರೀಷ್ (ಜೆಡಿಎಸ್)
1999: ಅಂಬರೀಷ್ (ಕಾಂಗ್ರೆಸ್)
2004: ಅಂಬರೀಷ್ (ಕಾಂಗ್ರೆಸ್)
2009: ಎನ್ ಚೆಲುವರಾಯಸ್ವಾಮಿ (ಜೆಡಿಎಸ್)
2013: ರಮ್ಯಾ (ದಿವ್ಯ ಸ್ಪಂದನ) (ಕಾಂಗ್ರೆಸ್)
-
ಮುಂಬೈ ವಿರುದ್ಧದ ಹೈವೋಲ್ಟೇಜ್ ಕದನಕ್ಕೆ ಆರ್ಸಿಬಿ ಪ್ಲೇಯಿಂಗ್ 11ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್












Click it and Unblock the Notifications