ಗುಲ್ಬರ್ಗ ಲೋಕಸಭಾ ಕ್ಷೇತ್ರದ ಕಿರುಪರಿಚಯ
ಗುಲ್ಬರ್ಗ ಲೋಕಸಭಾ (ಪ. ಜಾತಿ) ಕ್ಷೇತ್ರದ ಹಾಲಿ ಸಂಸದ ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್)
ಗುಲ್ಬರ್ಗ ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ರೇವೂ ನಾಯಕ್ ಬೆಳಮಗಿ, ಕಾಂಗ್ರೆಸ್: ಮಲ್ಲಿಕಾರ್ಜುನ ಖರ್ಗೆ, ಜೆಡಿಎಸ್: ಧೂಳಪ್ಪ ಗುಂಡಪ್ಪ

1) ಅಫಜಲಪುರ - ಮಾಲೀಕಯ್ಯ ಗುತ್ತೇದಾರ್ (ಕಾಂಗ್ರೆಸ್)
2) ಜೇವರ್ಗಿ - ಅಜಯ್ ಸಿಂಗ್ (ಕಾಂಗ್ರೆಸ್)
3) ಗುರಮಿಠ್ಕಲ್ - ಬಾಬುರಾವ್ ಚಿಂಚನಸೂರು (ಕಾಂಗ್ರೆಸ್)
4) ಚಿತ್ತಾಪುರ - ಪ್ರಿಯಾಂಕ್ ಎಂ ಖರ್ಗೆ (ಕಾಂಗ್ರೆಸ್)
5) ಸೇಡಂ - ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್ (ಕಾಂಗ್ರೆಸ್)
6) ಗುಲ್ಬರ್ಗ ಗ್ರಾಮಾಂತರ - ರಾಮಕೃಷ್ಣ ಜಿ (ಕಾಂಗ್ರೆಸ್)
7) ಗುಲ್ಬರ್ಗ ದಕ್ಷಿಣ - ದತ್ತಾತ್ರೇಯ ಚಂದ್ರಶೇಖರ ಪಾಟೀಲ್ ರೇವೂರ (ಬಿಜೆಪಿ)
8) ಗುಲ್ಬರ್ಗ ಉತ್ತರ - ಖಮರುಲ್ ಇಸ್ಲಾಂ (ಕಾಂಗ್ರೆಸ್)
ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ
1957: ಮಹದೇವಪ್ಪ ಯಶವಂತ್ ರಾವ್ ಶಂಕರದೇವ್ (ಕಾಂಗ್ರೆಸ್)
1962: ಮಹದೇವಪ್ಪ ಯಶವಂತ್ ರಾವ್ ಶಂಕರದೇವ್ (ಕಾಂಗ್ರೆಸ್)
1967: ಮಹದೇವಪ್ಪ ಯಶವಂತ್ ರಾವ್ ಶಂಕರದೇವ್ (ಕಾಂಗ್ರೆಸ್)
1971: ಧರಂರಾವ್ ಶರಣಪ್ಪ ಅಫಜಲಪುರ (ಕಾಂಗ್ರೆಸ್)
ಕರ್ನಾಟಕ ರಾಜ್ಯ ಉದಯವಾದಾಗ
1977: ಸಿದ್ರಾಮ ರೆಡ್ಡಿ (ಕಾಂಗ್ರೆಸ್)
1980: ಧರಂ ಸಿಂಗ್ (ಕಾಂಗ್ರೆಸ್)
1984: ವೀರೇಂದ್ರ ಪಾಟೀಲ್ (ಕಾಂಗ್ರೆಸ್)
1989: ಬಿಜಿ ಜವಳಿ (ಕಾಂಗ್ರೆಸ್)
1991: ಬಿಜಿ ಜವಳಿ (ಕಾಂಗ್ರೆಸ್)
1996: ಖಮರ್ ಉಲ್ ಇಸ್ಲಾಂ (ಜೆಡಿಎಸ್)
1998: ಬಸವರಾಜ್ ಪಾಟೀಲ್ ಸೇಡಂ (ಬಿಜೆಪಿ)
1999: ಇಕ್ಬಾಲ್ ಅಹಮದ್ ಸರಡಗಿ (ಕಾಂಗ್ರೆಸ್)
2004: ಇಕ್ಬಾಲ್ ಅಹಮದ್ ಸರಡಗಿ (ಕಾಂಗ್ರೆಸ್)
2009: ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್)












Click it and Unblock the Notifications