ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ ಲೋಕಸಭಾ ಕ್ಷೇತ್ರದ ಕಿರುಪರಿಚಯ

By Srinath
|
Google Oneindia Kannada News

ಬಳ್ಳಾರಿ ಲೋಕಸಭಾ ಕ್ಷೇತ್ರದ (ಪ. ವರ್ಗ) ಹಾಲಿ ಸಂಸದೆ ಶಾಂತಾ ಜೆ - ಬಿಜೆಪಿ- ಗಳಿಸಿದ ಮತ 402213
ಹಾಲಿ ಚುನಾವಣೆಯಲ್ಲಿ ಕಣದಲ್ಲಿರುವವರು:
ಬಿಜೆಪಿ: ಶ್ರೀರಾಮುಲು, ಕಾಂಗ್ರೆಸ್: ಹನುಮಂತಪ್ಪ, ಜೆಡಿಎಸ್: ರವೀಂದ್ರಕುಮಾರ್

ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಟ್ಟು 8 ವಿಧಾನಸಭಾ ಕ್ಷೇತ್ರ, ಶಾಸಕರ ವಿವರ:
ಹಡಗಲಿ - ಪಿಟಿ ಪರಮೇಶ್ವರ್ ನಾಯ್ಕ್ (ಕಾಂಗ್ರೆಸ್), ಹಗರಿಬೊಮ್ಮನಹಳ್ಳಿ - ಭೀಮಾನಾಯಕ್ ಎಲ್ ಬಿಪಿ (ಜೆಡಿಎಸ್), ವಿಜಯನಗರ - ಆನಂದ ಸಿಂಗ್ (ಬಿಜೆಪಿ), ಕಂಪ್ಲಿ - ಟಿಎಚ್ ಸುರೇಶ್ ಬಾಬು (ಬಿಎಸ್ಸಾರ್ ಕಾಂಗ್ರೆಸ್), ಬಳ್ಳಾರಿ ನಗರ- ಬಳ್ಳಾರಿ ಗ್ರಾಮಾಂತರ - ಬಿ ಶ್ರೀರಾಮುಲು (ಬಿಎಸ್ಸಾರ್ ಕಾಂಗ್ರೆಸ್), ಸಂಡೂರು - ಇ ತುಕಾರಾಂ (ಕಾಂಗ್ರೆಸ್), ಕೂಡ್ಲಿಗಿ - ಬಿ ನಾಗೇಂದ್ರ (ಸ್ವತಂತ್ರ). [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

lok-sabha-election-2014-bellary-ls-constituency-profile
ಇದುವರೆಗೂ ಯಾರೆಲ್ಲಾ ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ?
ಮೈಸೂರು ರಾಜ್ಯದ ಅಧೀನದಲ್ಲಿದ್ದಾಗ

1951: ಟೇಕೂರು ಸುಬ್ರಮಣ್ಯಂ (ಕಾಂಗ್ರೆಸ್)
1957: ಟೇಕೂರು ಸುಬ್ರಮಣ್ಯಂ (ಕಾಂಗ್ರೆಸ್)
1962: ಟೇಕೂರು ಸುಬ್ರಮಣ್ಯಂ (ಕಾಂಗ್ರೆಸ್)
1967: ವಿಕೆಆರ್ ವಿ ರಾವ್ (ಕಾಂಗ್ರೆಸ್)
1971: ವಿಕೆಆರ್ ವಿ ರಾವ್ (ಕಾಂಗ್ರೆಸ್)

ಕರ್ನಾಟಕ ರಾಜ್ಯ ಉದಯವಾದಾಗ
1977: ಕೆ ಎಸ್ ವೀರಭದ್ರಪ್ಪ (ಕಾಂಗ್ರೆಸ್)
1980: ಆರ್ ವೈ ಘೋರ್ಪಡೆ (ಕಾಂಗ್ರೆಸ್)
1984: ಬಸವರಾಜೇಶ್ವರಿ (ಕಾಂಗ್ರೆಸ್)
1989: ಬಸವರಾಜೇಶ್ವರಿ (ಕಾಂಗ್ರೆಸ್)
1991: ಬಸವರಾಜೇಶ್ವರಿ (ಕಾಂಗ್ರೆಸ್)
1996: ಕೆಸಿ ಕೊಮಡಯ್ಯ (ಕಾಂಗ್ರೆಸ್)
1998: ಕೆಸಿ ಕೊಮಡಯ್ಯ (ಕಾಂಗ್ರೆಸ್)
1999: ಸೋನಿಯಾ ಗಾಂಧಿ (ಕಾಂಗ್ರೆಸ್)
2000: ಕೋಳೂರು ಬಸವನಗೌಡ (ಕಾಂಗ್ರೆಸ್)
2004: ಗಾಲಿ ಕರುಣಾಕರ ರೆಡ್ಡಿ (ಬಿಜೆಪಿ)
2009: ಜೆ ಶಾಂತಾ (ಬಿಜೆಪಿ)

English summary
Lok Sabha Polls 2014- A brief profile politically strategic Bangalore North Lok Sabha constituency. The constituency comprises the following 8 Legislative Assembly segments: 1) Hadagali 2) Hagaribommanahalli (SC) 3) Vijayanagara, 4) Kampli (ST), 5) Bellary (ST), 6) Bellary City, 7) Sandur (ST) and 8) Kudligi (ST).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X