• search
For Quick Alerts
ALLOW NOTIFICATIONS  
For Daily Alerts

  ಶೃಂಗೇರಿ ಶಾರದಾ ಪೀಠದ ಗುರು ಪರಂಪರೆಯತ್ತ ನೋಟ

  By ರಾಘವೇಂದ್ರ ಅಡಿಗ, ಬೆಂಗಳೂರು
  |

  ಪಶ್ಚಿಮಘಟ್ಟಗಳ ಸೆರಗಿನಲ್ಲಿ ಸುಂದರ ಮಲೆನಾಡು ಪ್ರಕೃತಿಯ ಮಡಿಲಿನಲ್ಲಿ, ತುಂಗಾ ತಟದಲ್ಲಿರುವ ಪವಿತ್ರ ಕ್ಷೇತ್ರ ಶೃಂಗೇರಿ.

  ಋಷ್ಯಶೃಂಗರ ತಪೋಭೂಮಿಯಾಗಿದ್ದ ಈ ಕ್ಷೇತ್ರದಲ್ಲಿ ಶ್ರೀ ಆದಿ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀಶಾರದಾಂಬಾ ದೇವಿಯ ದೇವಾಲಯವಿದ್ದು ಅದರೊಡನೆ ವಿದ್ಯಾದಾನ, ಅನ್ನದಾನಾದಿಗಳಿಗೆ ಹೆಸರಾದ, ಅದ್ವೈತ ಸಿದ್ಧಾಂತ ಪ್ರಚಾರ ಮಾಡುತ್ತಿರುವ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠವೂ ಸಹ ಇಲ್ಲಿದೆ.

  ಆದಿ ಶಂಕರಾಚಾರ್ಯರಿಂದ ಮೊದಲಾಗಿ ಇಂದಿನವರೆವಿಗೆ ಒಟ್ಟು 36 ಯತಿವರೇಣ್ಯರು ಶ್ರೀ ಮಠದಪೀಠಾಧಿಪತಿಗಳಾಗಿದ್ದಾರೆ.(ಪ್ರಸ್ತುತ ಶ್ರೀ ಭಾರತೀ ತೀರ್ಥರು 36ನೇ ಪೀಠಾಧಿಪತಿಗಳು) ಇದೀಗ ಪೀಠಾರೋಹಣದರಜತ ಸಂಭ್ರಮವನ್ನಾಚರಿಸುತ್ತಿರುವ ಶೃಂಗೇರಿ ಜಗದ್ಗುರುಗಳು ತಾವು ಶಿಷ್ಯ ಸ್ವೀಕಾರ ಮಾಡುವುದಾಗಿ ಘೋಷಿಸಿದ್ದಾರೆ. [ಶ್ರೀ ಶಾರದಾ ಪೀಠಕ್ಕೆ ಉತ್ತರಾಧಿಕಾರಿ ಘೋಷಣೆ]

  ಶ್ರೀ ಶಾರದಾ ಪೀಠದ 37ನೇ ಪೀಠಾಧಿಪತಿಯನ್ನಾಗಿ ಕುಪ್ಪೂರು ವೆಂಕಟೇಶ್ವರಪ್ರಸಾದ ಶರ್ಮ ರನ್ನು ಉತ್ತರಾಧಿಕಾರಿಯಾಗಿ ತಾವು ಆಯ್ಕೆ ಮಾಡಿದ್ದು ಅವರಿಗೆ ಜ.22 ಮತ್ತು 23ರಂದು ಸನ್ಯಾಸತ್ವ ನೀಡುವುದಾಗಿ (ಶಿಷ್ಯ ಪರಿಗ್ರಹ) ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀ ಮಠದ ಇದುವರೆವಿಗಿನ ಗುರು ಪರಂಪರೆಯತ್ತ ಒಮ್ಮೆ ಗಮನ ಹರಿಸೋಣ.....

  Jagadgurus of the Sringeri Sharada Peetham and Period of Reign

  ಗುರು ಪರಂಪರೆಯಲ್ಲಿ ದೈವತ್ವದ ಸಮೂಹ
  * ಸದಾಶಿವ
  * ನಾರಾಯಣ
  * ಬ್ರಹ್ಮ

  ಪರಮ ಋಷಿಗಳ ಪರಂಪರೆ
  * ವಶಿಷ್ಠ ಮಹರ್ಷಿ
  * ಶಕ್ತಿ ಮಹರ್ಷಿ
  * ಪರಾಶರ ಮಹರ್ಷಿ
  * ವೇದ ವ್ಯಾಸ
  * ಶ್ರೀ ಶುಕ್ಲಾಚಾರ್ಯ
  * ಶ್ರೀ ಗೌಡಪಾದ ಆಚಾರ್ಯ
  * ಶ್ರೀ ಗೋವಿಂದ ಭಗವತ್ಪಾದ
  * ಶ್ರೀ ಶಂಕರ ಭಗವತ್ಪಾದ(788-820)

  ಪೀಠಾಧಿಪತಿಗಳು -ಸನ್ಯಾಸ ಸ್ವೀಕಾರ- ದೇಹ ಮುಕ್ತಿ

  ಶ್ರೀ ಸುರೇಶ್ವರಾಚಾರ್ಯ- 813- 834
  ಶ್ರೀ ನಿತ್ಯ ಭೋಧ ಘನ- 818 -848
  ಶ್ರೀ ಜ್ಞಾನ ಘನ- 846- 910
  ಶ್ರೀ ಜ್ಞಾನೋತ್ತಮ -905- 954
  ಶ್ರೀ ಜ್ಞಾನ ಗಿರಿ -950- 1038
  ಶ್ರೀ ಸಿಂಹಗಿರಿ -1036- 1098
  ಶ್ರೀ ಈಶ್ವರ ತೀರ್ಥ- 1097- 1146
  ಶ್ರೀ ನರಸಿಂಹ ತೀರ್ಥ -1146- 1229
  ಶ್ರೀ ವಿದ್ಯಾಶಂಕರ ತೀರ್ಥ- 1228- 1333
  ಶ್ರೀ ಭಾರತೀ ಕೃಷ್ಣ ತೀರ್ಥ- 1328- 1380
  ಶ್ರೀ ವಿದ್ಯಾರಣ್ಯ -1331- 1386
  ಶ್ರೀ ಚಂದ್ರಶೇಖರ ಭಾರತೀ ತೀರ್ಥ (1) 1368 -1389
  ಶ್ರೀ ನರಸಿಂಹ ಭಾರತೀ ತೀರ್ಥ (1)- 1388- 1408
  ಶ್ರೀ ಪುರುಷೋಮ ಭಾರತೀ ತೀರ್ಥ(1)- 1406 -1448
  ಶ್ರೀ ಶಂಕರ ಭಾರತೀ ತೀರ್ಥ- 1429- 1455
  ಶ್ರೀ ಚಂದ್ರಶೇಖರ ಭಾರತೀ ತೀರ್ಥ (2) -1449- 1464
  ಶ್ರೀ ನರಸಿಂಹ ಭಾರತೀ ತೀರ್ಥ(2)- 1464- 1479
  ಶ್ರೀ ಪುರುಷೋಮ ಭಾರತೀ ತೀರ್ಥ (2)- 1473- 1517
  ಶ್ರೀ ರಾಮಚಂದ್ರ ಭಾರತೀ ತೀರ್ಥ -1508- 1560
  ಶ್ರೀ ನರಸಿಂಹ ಭಾರತೀ ತೀರ್ಥ (3)- 1557- 1573
  ಶ್ರೀ ನರಸಿಂಹ ಭಾರತೀ ತೀರ್ಥ (4)- 1563 -1576
  ಶ್ರೀ ನರಸಿಂಹ ಭಾರತೀ ತೀರ್ಥ(5)- 1576- 1600
  ಶ್ರೀ ಅಭಿನವ ನರಸಿಂಹ ಭಾರತೀತೀರ್ಥ (1)- 1559- 1623
  ಶ್ರೀ ಸಚ್ಚಿದಾನಂದ ಭಾರತೀ ತೀರ್ಥ(1)- 1622- 1663
  ಶ್ರೀ ನರಸಿಂಹ ಭಾರತೀ ತೀರ್ಥ (6)- 1663- 1706
  ಶ್ರೀ ಸಚ್ಚಿದಾನಂದ ಭಾರತೀ ತೀರ್ಥ(2)- 1706- 1741
  ಶ್ರೀ ಅಭಿನವ ಸಚ್ಚಿದಾನಂದಭಾರತೀ ತೀರ್ಥ (1)-1741- 1767
  ಶ್ರೀ ನರಸಿಂಹ ಭಾರತೀ ತೀರ್ಥ (7)- 1767- 1770
  ಶ್ರೀ ಸಚ್ಚಿದಾನಂದ ಭಾರತೀ ತೀರ್ಥ(3)- 1770 -1814
  ಶ್ರೀ ಅಭಿನವ ಸಚ್ಚಿದಾನಂದಭಾರತೀ ತೀರ್ಥ (2)- 1814- 1817
  ಶ್ರೀ ನರಸಿಂಹ ಭಾರತೀ ತೀರ್ಥ (8)- 1817 -1879
  ಶ್ರೀ ಸಚ್ಚಿದಾನಂದ ಶಿವಾಭಿನವನರಸಿಂಹ ಭಾರತೀ ತೀರ್ಥ- 1866-1912
  ಶ್ರೀ ಚಂದ್ರಶೇಖರ ಭಾರತೀ ತೀರ್ಥ (3)- 1912- 1964
  ಶ್ರೀ ಅಭಿನವ ವಿದ್ಯಾ ತೀರ್ಥ- 1931- 1989
  ಶ್ರೀ ಭಾರತೀ ತೀರ್ಥ 1974 ರಲ್ಲಿ ಸನ್ಯಾಸ ಸ್ವೀಕಾರ. 2015 ರಲ್ಲಿ ಶಿಷ್ಯ ಪರಿಗ್ರಹ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The Hoary Guru-Shishya Parampara, avichchinna ( unbroken) Guruparampara of Dakshinamnaya Sringeri Sharada Peetham is given here.Jagadgurus of the Sringeri Sharada Peetham and Period of Reign and Lineage of Gurus

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more