ರಾಷ್ಟ್ರಪತಿ ಪದಕ ವಿಜೇತ ರಾಜ್ಯ ಪೊಲೀಸರ ಪಟ್ಟಿ
ಬೆಂಗಳೂರು, ಆಗಸ್ಟ್ 15: ಈ ಬಾರಿಯ ರಾಷ್ಟ್ರಪತಿ ಪದಕ ವಿಜೇತ ರಾಜ್ಯ ಪೊಲೀಸರ ಪಟ್ಟಿ ಬಿಡುಗಡೆಯಾಗಿದೆ.
ವಿಶಿಷ್ಟ ಸೇವೆ ಸಲ್ಲಿಸಿದವರಿಗೆ ನೀಡುವ ರಾಷ್ಟ್ರಪತಿ ಪದಕವು ಬೆಂಗಳೂರಿನ ಐಜಿಪಿ ಎ.ಎಸ್.ಎನ್.ಮೂರ್ತಿ ಹಾಗೂ ಬಳ್ಳಾರಿಯ ಹೆಚ್ಚುವರಿ ಎಸ್ ಪಿ ವಿಜಯ ಕುಮಾರ್ ಜಿ. ಡಂಬಳ್ ಅವರಿಗೆ ಸಂದಿದೆ.
ಶ್ಲಾಘನೀಯ ಸೇವೆಗಾಗಿ ಪದಕ ದೊರೆತವರ ಪಟ್ಟಿ ಇಂತಿದೆ.

1. ಬಾಗಲಕೋಟೆ ಎಸ್ ಪಿ ಎಂ.ಎನ್.ನಾಗರಾಜ್, 2. ಲೋಕಾಯುಕ್ತ ಎಸ್ ಪಿ ಮಂಜುನಾಥ್ ಅಣ್ಣಿಗೇರಿ, 3. ಬೆಂಗಳೂರು ನಗರ ಕೆ.ಆರ್.ಪುರ ಎಸಿಪಿ ಎಸ್.ಬದ್ರೀನಾಥ್, 4. ಬೆಂಗಳೂರು ನಗರ ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ವಿನಯ್ ಎ.ಗಾಂವ್ಕರ್, 5 ಬೆಂಗಳೂರು ನಗರ ಸಂಚಾರ ದಕ್ಷಿಣ ವಿಭಾಗದ ಎಸಿಪಿ ವಿ.ಮರಿಯಪ್ಪ, 6. ಹುಬ್ಬಳ್ಳಿ ನಗರ ಉತ್ತರ ವಿಭಾಗದ ಎಸಿಪಿ ಸೋಮಲಿಂಗಪ್ಪ ಬಿ. ಛಬ್ಬಿ, 7. ಕೋಲಾರ ಇನ್ ಸ್ಪೆಕ್ಟರ್ ಸಿ.ಎ.ಸಿದ್ದಲಿಂಗಯ್ಯ, 8. ಬೆಂಗಳೂರು ಕೇಂದ್ರ ಕಾರ್ಯಾಗಾರ ಇನ್ ಸ್ಪೆಕ್ಟರ್ ಶಾಂತರಾಜ್, 9.ಬೆಂಗಳೂರು ಕಂಟ್ರೋಲ್ ರೂಂ ಇನ್ ಸ್ಪೆಕ್ಟರ್ ಪ್ರಮೋದ್ ಎಸ್.ಧಾಗೆ,













Click it and Unblock the Notifications