ಯುಪಿಎಸ್ಸಿ: ಕರ್ನಾಟಕದ ಸಾಧಕರಿಗೊಂದು ಅಭಿನಂದನೆ

Written By:
Subscribe to Oneindia Kannada

ಬೆಂಗಳೂರು, ಮೇ 11: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ಕರ್ನಾಟಕದವರ ಸಾಧನೆಯೇನು ಕಡಿಮೆ ಇಲ್ಲ. ದೆಹಲಿ ಮೂಲದ ಟೀನಾ ಡಾಬಿ ಮೊದಲ ಸ್ಥಾನ ಪಡೆದುಕೊಂಡಿದ್ದು ಇಲ್ಲಿಯೂ ಯುವತಿಯರೇ ಮೇಲುಗೈ ಸಾಧಿಸಿದ್ದಾರೆ.

ಕರ್ನಾಟಕದ ದರ್ಶನ್ 48ನೇ ಹಾಗೂ ಶ್ರೀನಿವಾಸ್ ಗೌಡ ಎ. ಆರ್ ಅವರು 105ನೇ ಸ್ಥಾನ ಗಳಿಸಿದ್ದಾರೆ. ಅತ್ಯುತ್ತಮ ಶ್ರೇಯಾಂಕ ಪಡೆದ ಎಲ್ಲರಿಗೂ ಈ ಮೂಲಕ ಅಭಿನಂದನೆ ಸಲ್ಲಿಕೆ ಮಾಡೋಣ.[ಯುಪಿಎಸ್ಸಿ ಫಲಿತಾಂಶ : ಕರ್ನಾಟಕದ ಗೌಡಗೆ 105ನೇ ಸ್ಥಾನ]

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಎಚ್.ವಿ. ದರ್ಶನ್ 48ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಜೆಎಸ್‌ಎಸ್‌ನಲ್ಲಿ ಇಂಜಿನಿಯರಿಂಗ್‌ನಲ್ಲಿ 8ನೇ ಸ್ಥಾನ ಪಡೆದಿದ್ದ ಇವರು, ಶೃಂಗೇರಿಯಲ್ಲಿ ಪ್ರಾಥಮಿಕ, ದಾವಣಗೆರೆಯಲ್ಲಿ ಪ್ರೌಢ ಮತ್ತು ಪಿಯು ಶಿಕ್ಷಣ ಮುಗಿಸಿದ್ದರು. ಕಳೆದ ಬಾರಿ ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ವಿಫರಾಗಿದ್ದರು. ಆದರೆ ಈ ಬಾರಿ ಸಾಧನೆ ಮೆರೆದಿದ್ದಾರೆ.

upsc

ಕರ್ನಾಟಕದ ಅಭ್ಯರ್ಥಿಗಳ ಫಲಿತಾಂಶ
* ದರ್ಶನ್-48
* ಎಚ್ ಎಸ್ ಶ್ರೀಕಾಂತ್-56
* ಶ್ರೀನಿವಾಸಗೌಡ-105
* ಮೊಹಮದ್ ಇಕ್ರಾಮುಲ್ಲಾ ಶರೀಫ್-111
* ಜಿ,ಕೆ ಮಿಥುನ್ ಕುಮಾರ್-130
* ಅಸೀಂ ಅನ್ವರ್-149
* ಟಿ ಎಸ್ ಚೇತನ್-193
* ವಿಜಯ್ ನಿರಂಜನ್-263
* ನಿವ್ಯಾ ಪಿ ಶೆಟ್ಟಿ 274
* ಗೌರವ್ ಗಾರ್ಗ್-320
* ಕೀರ್ತಿ ಎಸ್-380
* ವಿಶಾಲ್ ಕ್ಷೀನ್ ಡೀ ಕೋಸ್ಟ್-387
* ಪವನ್ ಕುಮಾರ್ ಗಿರಿಯಪ್ಪನವರ್420
* ಎಸ್ ಯತೀಶ್- 453
* ಬಿ ರತನ್- 464
* ಎಚ್ ಎಸ್ ಮಂಜುನಾಥ-566
* ಆರ್ ಎಸ್ ವಿದ್ಯಾವತಿ-600
* ಹರ್ಷಿಣಿ ಗೋಪಾಲ್- 616
* ಪಿ ಶ್ರುತಿ-617
* ಆರ್ ಶಿವಪ್ರಸಾದ್-622
*ಶಿವಪ್ರಸಾದ್-624
* ಜಿ ಅಶ್ವಿನಿ ಗೋಟ್ಯಾಳ-625
* ಜಿ.ಜಿ. ಗಗನ್-685
* ಆನಂದ್ ರಾಜ್-660
* ಕೆ ಪಿ ಪ್ರದೀಪ್-685
* ಸಂತೋಷ್ ಕುಮಾರ್-692
* ಆರ್ ಚೇತನ್-766
* ಡಿಎಲ್ ನಾಗೇಶ್-782
* ಪ್ರಮೋದ್ ನಾಯಕ್-779
* ಕಿಶೊರ್ ಭಟ್ಟದ್-808
* ಟಿ ಎನ್ ನಿತನ್ ರಾಜ್ -843
* ಎಂ ಇ ಮನೋಜ್ ಕುಮಾರ್-865
* ಎಚ್ ಹನುಮಂತರಾಜು-898
* ಎನ್ ಒ ಸುಖಪುತ್ರ-917
* ಲಿಳಗರಾಜ್ ಎಸ್ ನಾಯಕ್-922
* ಡಿ ಇ ನವೀನ್ ಕುಮಾರ್-945
ಡಾ. ಎಸ್ ಆಕಾಶ್-959
* ಪಿ ವಿ ಭೈರಪ್ಪ-1037

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Candidates from the state have struck it rich in the Union Public Service Commission civil services exams for 2015. Over 30 candidates from the state have made the cut into the list in the results announced on Tuesday. Darshan S V, a candidate who has secured 48th rank, is the topper from Karnataka. R Srinivas Gowda, a native of Channarayapatna in Hassan district, has secured 105th rank in the UPSC exam.
Please Wait while comments are loading...