ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

48 ಗಂಟೆಗಳ ಕಾಲ ಮಳೆ ಮುನ್ಸೂಚನೆ, ಜಲಾಶಯದ ನೀರಿನ ಮಟ್ಟ

|
Google Oneindia Kannada News

Recommended Video

Karnataka weather forecast : Rain continue in Karnataka for next 2 - 3 days | Oneindia Kannada

ಬೆಂಗಳೂರು, ಸೆಪ್ಟೆಂಬರ್ 08 : ಮುಂದಿನ 48 ಗಂಟೆಗಳಲ್ಲಿ ಕರಾವಳಿ ಮತ್ತು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬುಧವಾರ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಉತ್ತಮ ಮಳೆಯಾಗಿದೆ.

ನಿರಂತರ ಮಳೆ, ಬಂಡೀಪುರ ಅರಣ್ಯದ ಕೆರೆಗಳಿಗೆ ಜೀವ ಕಳೆನಿರಂತರ ಮಳೆ, ಬಂಡೀಪುರ ಅರಣ್ಯದ ಕೆರೆಗಳಿಗೆ ಜೀವ ಕಳೆ

ಗುರುವಾರ ಉತ್ತರ ಒಳನಾಡಿನ ರಾಯಚೂರಿನಲ್ಲಿ 22, ಬಳ್ಳಾರಿಯಲ್ಲಿ 16, ಬಾಗಲಕೋಟೆಯಲ್ಲಿ 7, ವಿಜಯಪುರದಲ್ಲಿ 3, ಯಾದಗಿರಿಯಲ್ಲಿ 16 ಮಿ.ಮೀ ಮಳೆಯಾಗಿದೆ. ದಕ್ಷಿಣ ಒಳನಾಡಿನ ಮೈಸೂರಿನಲ್ಲಿ 57, ರಾಮನಗರದಲ್ಲಿ 25, ಬೆಂಗಳೂರು ನಗರದಲ್ಲಿ 30, ಚಾಮರಾಜನಗರದಲ್ಲಿ 46 ಮಿ.ಮೀ.ಮಳೆಸುರಿದಿದೆ.

Karnataka rain forecast and water level of dams Sep 7, 2017

ಸೆಪ್ಟೆಂಬರ್ 1 ರಿಂದ 6ರ ತನಕ ಮಲೆನಾಡಿನಲ್ಲಿ ಮಳೆ ಕಡಿಮೆಯಾಗಿದ್ದು, ಉತ್ತರ ಒಳನಾಡು, ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ಇನ್ನೂ 48 ಗಂಟೆಗಳ ಕಾಲ ಮಳೆಯಾಗಲಿದೆ ಎಂದು ಮನ್ಸೂಚನೆ ನೀಡಲಾಗಿದೆ.

ಅಣೆಕಟ್ಟುಗಳು ಗರಿಷ್ಠ ಮಟ್ಟ ಇಂದಿನ ಮಟ್ಟ
ಲಿಂಗನಮಕ್ಕಿ 1819.00 1794.90
ಸುಪಾ 1849.92 1793.01
ವಾರಾಹಿ 1949.50 1923.62
ಹಾರಂಗಿ 2859.00 2857.21
ಹೇಮಾವತಿ 2922.00 2891.96
ಕೆಆರ್‌ಎಸ್ 124.80 101.40
ಕಬಿನಿ 2284.00 2277.87
ಭದ್ರಾ 2158.00 2134.53
ತುಂಗಭದ್ರಾ 1633.00 1624.24
ಘಟಪ್ರಭಾ 2175.00 2152.81
ಮಲಪ್ರಭಾ 2079.50 2054.70
ಆಲಮಟ್ಟಿ 1704.81 1704.81
ನಾರಾಯಣಪುರ 1615.00 1615.07

English summary
Rain that started last week will continue for another two days in Karnataka said Meteorological department. Water level in almost all dams in Karnataka has increased considerably.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X