Karnataka Dam Water Level: ಜೂನ್ 5ರ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಹೊರ ಹರಿವು ಎಷ್ಟಿದೆ? ಮಾಹಿತಿ
ಬೆಂಗಳೂರು, ಜೂನ್ 05: ಕರ್ನಾಟಕದಲ್ಲಿ ಮುಂಗಾರು ಆರಂಭಕ್ಕೂ ಮೊದಲೇ ಪೂರ್ವ ಮುಂಗಾರು ಮಳೆ ಅಬ್ಬರಿಸಿದೆ. ಮುಂದಿನ ಒಂದು ವಾರ ಮುಂಗಾರು ಮಳೆ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಅಬ್ಬರಿಸಲಿದೆ. ಇದೆಲ್ಲ ಕಾರಣಗಳಿಂದ ಕರ್ನಾಟಕ ರಾಜ್ಯದ ಜಲಾಶಯಗಳಿಗೆ ಜೀವ ಕಳೆ ಬಂದಿದೆ. ನದಿ ನೀರಿನ ಮಟ್ಟದ ಹೆಚ್ಚಾಗಿದೆ.
ಇದಕ್ಕೂ ಮುನ್ನ ಜಲಾಶಯಗಳೆಲ್ಲವು ಬತ್ತಿ ಹೋಗಿ ಸಾಕಷ್ಟು ಸಮಸ್ಯೆ ಯಾಗಿತ್ತು. ಕೆಲವೆಡೆ ಕುಡಿಯಲೂ ನೀರಿಗೆ ಪರದಾಡ ಬೇಕಿತ್ತು. ಸದ್ಯ ಅದೆಲ್ಲ ಸಮಸ್ಯೆ ದೂರವಾಗಿ ಪ್ರತಿ ವರ್ಷದಂತೆ ಈ ಬಾರಿ ಜೂನ್ ಹೊತ್ತಿಗೆ ನದಿಗಳಲ್ಲಿ ನೀರು ತುಂಬಿದೆ. ಮುಂದಿನ ದಿನಗಳಲ್ಲಿ ನೀರು ಇನ್ನೂ ಹೆಚ್ಚಾಗಿ ಒಳಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಕರ್ನಾಟಕಕ್ಕೆ ಹವಾಮಾನ ಇಲಾಖೆ ಭಾರೀ ಮಳೆ ಮುನ್ಸೂಚನೆ ನೀಡಿದೆ.

ಮೈಸೂರು, ಚಾಮರಾಜನಗರ ಸೇರಿದಂತೆ ಕಾವೇರಿ ಕೊಳ್ಳದ ಸುತ್ತಮುತ್ತ ಮಳೆ ಹೆಚ್ಚಾಗಿದೆ. ಕಾವೇರಿಯ ಒಳಹರಿವು ಹೆಚ್ಚಾಗಿದ್ದು, ಇತ್ತೀಚೆಗೆ ತಮಿಳುನಾಡಿನಗೆ ಕರ್ನಾಟಕದಿಂದ 81.33 ಟಿಎಂಸಿ ನೀರು ಹರಿಸಲಾಗಿದೆ.
ಕೆಆರ್ಎಸ್ ಜಲಾಶಯ
ಕೃಷ್ಣರಾಜಸಾಗರ ಜಲಾಶಯದಲ್ಲಿ (KRS) ಒಟ್ಟು ಸಾಮರ್ಥ್ಯ 49.45 ಟಿಎಂಸಿ ಅಡಿ
ಇಂದಿನ ನೀರು ಸಂಗ್ರಹ - 12.86 ಟಿಎಂಸಿ ಅಡಿ
ಹೊರ ಹರಿವು - 549 ಕ್ಯೂಸೆಕ್ಸ್
ಒಳ ಹರಿವು- 586 ಟಿಎಂಸಿ
ಹಾರಂಗಿ ಜಲಾಶಯ
ಒಳಹರಿವು - 283 ಕ್ಯೂಸೆಕ್ಸ್
ಹೊರ ಹರಿವು - 200 ಕ್ಯೂಸೆಕ್ಸ್
ಒಟ್ಟು ಸಾಮರ್ಥ್ಯ - 8.50 ಟಿಎಂಸಿ
ಇಂದಿನ ಸಂಗ್ರಹ- 3.04 ಟಿಎಂಸಿ
ಹೇಮಾವತಿ ಜಲಾಶಯ
ಇಂದಿನ ಸಾಮರ್ಥ್ಯ- 9.93 ಟಿಎಂಸಿ
ಒಳಹರಿವು - 908 ಕ್ಯೂಸೆಕ್ಸ್
ಹೊರ ಹರಿವು - 250 ಕ್ಯೂಸೆಕ್ಸ್
ಒಟ್ಟು ಸಾಮರ್ಥ್ಯ - 37.10 ಟಿಎಂಸಿ

ಕಬಿನಿ ಜಲಾಶಯ
ಒಟ್ಟು ಸಾಮರ್ಥ್ಯ - 19.52 ಟಿಎಂಸಿ
ಒಳಹರಿವು - 1178 ಕ್ಯೂಸೆಕ್ಸ್
ಹೊರ ಹರಿವು - 300 ಕ್ಯೂಸೆಕ್ಸ್
ಇಂದಿನ ಸಾಮರ್ಥ್ಯ- 7.51 ಟಿಎಂಸಿ
ಹೇಮಾವತಿ ಜಲಾಶಯ
ಒಟ್ಟು ಸಾಮರ್ಥ್ಯ - 37.10 ಟಿಎಂಸಿ
ಒಳಹರಿವು - 908 ಕ್ಯೂಸೆಕ್ಸ್
ಹೊರ ಹರಿವು - 250 ಕ್ಯೂಸೆಕ್ಸ್
ಇಂದಿನ ಸಾಮರ್ಥ್ಯ- 16.16 ಟಿಎಂಸಿ
ಲಿಂಗನಮಕ್ಕಿ ಜಲಾಶಯ
ಒಟ್ಟು ಸಾಮರ್ಥ್ಯ - 37.10 ಟಿಎಂಸಿ
ಒಳಹರಿವು - 908 ಕ್ಯೂಸೆಕ್ಸ್
ಹೊರ ಹರಿವು - 250 ಕ್ಯೂಸೆಕ್ಸ್
ಇಂದಿನ ಸಾಮರ್ಥ್ಯ- 16.16 ಟಿಎಂಸಿ
ತುಂಗಭದ್ರಾ ಜಲಾಶಯ
ಒಟ್ಟು ಸಾಮರ್ಥ್ಯ - 105.79 ಟಿಎಂಸಿ
ಒಳಹರಿವು - 659 ಕ್ಯೂಸೆಕ್ಸ್
ಹೊರ ಹರಿವು - 74 ಕ್ಯೂಸೆಕ್ಸ್
ಇಂದಿನ ಸಾಮರ್ಥ್ಯ- 03.46 ಟಿಎಂಸಿ
ಆಲಮಟ್ಟಿ ಜಲಾಶಯ
ಒಟ್ಟು ಸಾಮರ್ಥ್ಯ - 123.08 ಟಿಎಂಸಿ
ಹೊರ ಹರಿವು - 1238 ಕ್ಯೂಸೆಕ್ಸ್
ಇಂದಿನ ಸಂಗ್ರಹ- 21.04 ಟಿಎಂಸಿ
ಒಳ ಹರಿವು-00
ಮುಂದಿನ ಒಂದು ವಾರಗಳ ಕಾಲ ರಾಜ್ಯದಲ್ಲಿ ಭಾರೀ ಮಳೆ ಆಗಲಿದೆ. ಹಲವು ಜಿಲ್ಲೆಗಲಿಗೆ ಹಳದಿ ಎಚ್ಚರಿಕೆ ನೀಡಲಾಗಿದೆ. ಕಾವೇರಿ ಕೊಳ್ಳದಲ್ಲೂ ಹೆಚ್ಚು ಮಳೆ ಆಗಲಿದೆ ಎಂದು ಊಹಿಸಲಾಗಿದೆ. ಸದ್ಯ ಬರಡಾಗಿದ್ದ ಜಮೀನುಗಳಿಗೆ ನೀರುಣಿಸಲು ಕೆರೆಗಳು ತುಂಬಿವೆ. ಕೆಲವೆಡೆ ಇನ್ನೂ ಸೂಕ್ತವಾಗಿ ಮಳೆ ಆಗದ ಕಾರಣ ನದಿ ನೀರನ್ನೇ ಕೃಷಿಗೆ ಅವಲಂಬಿಸಿದ್ದಾರೆ.











Click it and Unblock the Notifications