Karnataka Assembly Elections 2023: ಅಂತಿಮವಾಗಿ ಕಣದಲ್ಲಿರುವ ಜೆಡಿಎಸ್ ಅಭ್ಯರ್ಥಿಗಳು ಇವರೇ..

ಬೆಂಗಳೂರು, ಏಪ್ರಿಲ್ 25: ಕರ್ನಾಟಕ ವಿಧಾನಸಭಾ ಚುನಾವಣೆಗೆ ನಾಮಪತ್ರ ಹಿಂದಕ್ಕೆ ಪಡೆಯಲು ಇದ್ದ ಗಡುವು ನಿನ್ನೆಗೆ (ಏಪ್ರಿಲ್ 24) ಮುಕ್ತಾಯಗೊಂಡಿದೆ. ಟಿಕೆಟ್ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಬಂಡಾಯವಾಗಿ ಸ್ಪರ್ಧಿಸಿದ್ದ ಕೆಲವರು ನಾಮಪತ್ರ ಹಿಂದಕ್ಕೆ ಪಡೆದರೆ, ಇನ್ನಷ್ಟು ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ ಸರಿಯಲಿಲ್ಲ.

ಡಿಸೆಂಬರ್ 19, 2022ರಂದು ಜಾತ್ಯಾತೀತ ಜನತಾದಳ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿತ್ತು. ಇದಾದ ನಂತರ, ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸಿದ ನಂತರ ಒಂದೊಂದಾಗಿ ತನ್ನ ಪಟ್ಟಿಯನ್ನು ಬಿಡುಗಡೆಗೊಳಿಸಿತು. ನಾಮಪತ್ರ ಸಲ್ಲಿಸಲು ಕೆಲವೇ ಕೆಲವು ಗಂಟೆಗಳು ಬಾಕಿ ಇದ್ದಾಗ ಜೆಡಿಎಸ್ ತನ್ನ ಕೊನೆಯ ಪಟ್ಟಿಯನ್ನು ಫೈನಲ್ ಮಾಡಿತ್ತು.

Karnataka Elections 2023: Final List Of JDS Candidates In the Fray

ಬಿಜೆಪಿ ಮತ್ತು ಕಾಂಗ್ರೆಸ್ಸಿನಿಂದ ಟಿಕೆಟ್ ಸಿಗದೇ ಇದ್ದ ಕೆಲವು ನಾಯಕರು ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸುತ್ತಿದ್ದಾರೆ. ಉದಾಹರಣೆಗೆ ಮೂಡಿಗೆರೆಯಿಂದ ಎಂ.ಪಿ.ಕುಮಾರಸ್ವಾಮಿ, ಮಂಗಳೂರು ಉತ್ತರದಿಂದ ಮೊಯೀನುದ್ದೀನ್ ಬಾವ, ಶಿವಮೊಗ್ಗದಿಂದ ಆಯನೂರು ಮಂಜುನಾಥ್, ಅರಸೀಕೆರೆಯಿಂದ ಎನ್.ಆರ್.ಸಂತೋಷ್ ಹೀಗೆ.

ಐದು ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಯನ್ನು ಜೆಡಿಎಸ್ ಕಣಕ್ಕಿಳಿಸುತ್ತಿಲ್ಲ. ಕೆಲವು ಕ್ಷೇತ್ರಗಳಲ್ಲಿ ಸಿಪಿಐ ಮತ್ತು ಆರ್ಪಿಐಗೆ ಜೆಡಿಎಸ್ ಬೆಂಬಲವನ್ನು ಸೂಚಿಸಿದೆ. ಇನ್ನು, ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ದರ್ಶನ್ ಧೃವನಾರಾಯಣ ಅವರಿಗೆ ಬೆಂಬಲವನ್ನು ಸೂಚಿಸಿದೆ. ಇನ್ನುಳಿದಂತೆ, ಅಂತಿಮ ಹಂತದಲ್ಲಿ ಅದರಲ್ಲಿ ಪ್ರಮುಖವಾಗಿ ಉತ್ತರ ಕರ್ನಾಟಕದ ಭಾಗದ ಕ್ಷೇತ್ರಗಳ ಅಭ್ಯರ್ಥಿಯನ್ನು ಜೆಡಿಎಸ್ ಬದಲಿಸಿತ್ತು.

ಕಣದಲ್ಲಿ ಚನ್ನಪಟ್ಟಣದಿಂದ ಎಚ್.ಡಿ.ಕುಮಾರಸ್ವಾಮಿ, ರಾಮನಗರದಿಂದ ನಿಖಿಲ್ ಕುಮಾರಸ್ವಾಮಿ, ಹೊಳೇನರಸೀಪುರದಿಂದ ಎಚ್.ಡಿ.ರೇವಣ್ಣ, ಮೇಲುಕೋಟೆಯಿಂದ ಸಿ.ಎಸ್.ಪುಟ್ಟರಾಜು, ಹಾಸನದಿಂದ ಸ್ವರೂಪ್ ಪ್ರಕಾಶ್, ಬೀದರ್ ದಕ್ಷಿಣದಿಂದ ಬಂಡೆಪ್ಪ ಕಾಶೆಂಪೂರ್ ಸೇರಿದಂತೆ ಪ್ರಮುಖರು ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆದ ನಂತರ ಕಣದಲ್ಲಿರುವ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಟೇಬಲ್ ಫಾರ್ಮ್ಯಾಟ್ ನಲ್ಲಿ ನೀಡಲಾಗಿದೆ.

ಕ್ಷೇತ್ರದ ಸಂಖ್ಯೆ ಕ್ಷೇತ್ರದ ಹೆಸರು ಜೆಡಿಎಸ್
1 ನಿಪ್ಪಾಣಿ ರಾಜು ಮಾರುತಿ ಪವಾರ್​
2 ಚಿಕ್ಕೋಡಿ-ಸದಲಗಾ
ಸುಹಾಸ್ ಸದಾಶಿವ ವಾಳಕೆ
3 ಅಥಣಿ
ಶಶಿಕಾಂತ್ ಪಡಸಲಿಗಿ ಸ್ವಾಮೀಜಿ
4 ಕಾಗವಾಡ
ಮಲ್ಲಿಕಾರ್ಜುನ್ ಎಸ್ ಗುಂಜಿಗನ್ವಿ
5 ಕುಡಚಿ (SC) ಆನಂದ್ ಮಾಳಗಿ
6 ರಾಯಭಾಗ (SC) ಪ್ರದೀಪ ಮಾಳಗಿ
7 ಹುಕ್ಕೇರಿ ಬಸವರಾಜಗೌಡ ಪಾಟೀಲ್​
8 ಅರಭಾವಿ ಪ್ರಕಾಶ ಕಾಸಶೆಟ್ಟಿ
9 ಗೋಕಾಕ್‌ ಚಂದನ್ ಕುಮಾರ್
10 ಯಮಕನಮರಡಿ (ST)
ಮಾರುತಿ ಮಲ್ಲಪ್ಪ ಅಷ್ಟಗಿ
11 ಬೆಳಗಾವಿ ಉತ್ತರ ಶಿವಾನಂದ ಮುಗಲಿಹಾಳ್​
12 ಬೆಳಗಾವಿ ದಕ್ಷಿಣ
ಶ್ರೀನಿವಾಸ್​ ತಾಲೂಕರ್
13 ಬೆಳಗಾವಿ ಗ್ರಾಮಾಂತರ
ಶಂಕರಗೌಡ ರುದ್ರಗೌಡ ಪಾಟೀಲ್
14 ಖಾನಾಪುರ
ನಾಸೀರ್ ಬಾಪುಲಸಾಬ್ ಭಗವಾನ್
15 ಕಿತ್ತೂರು
ಅಶ್ವಿನಿ ಸಿಂಗಯ್ಯ ಪೂಜೇರಾ
16 ಬೈಲಹೊಂಗಲ ಶಂಕರ ಮಾಡಲಗಿ
17 ಸವದತ್ತಿ ಯಲ್ಲಮ್ಮ ಸೌರಭ ಆನಂದ ಚೋಪ್ರಾ
18 ರಾಮದುರ್ಗ ಪ್ರಕಾಶ್ ಮುಧೋಳ್
19 ಮುಧೋಳ (SC)
ಧರ್ಮರಾಜ ವಿಠಲ್ ದೊಡ್ಮನಿ
20 ತೇರದಾಳ
ಸುರೇಶ್ ಅರ್ಜುನ್ ಮಡಿವಾಳರ್
21 ಜಮಖಂಡಿ ಯಾಕೂಬ್ ಬಾಬಾಲಾಲ್
22 ಬೀಳಗಿ
ರುಕ್ಮುದ್ದೀನ್ ಸೌದುಗರ್
23 ಬಾದಾಮಿ
ಹನುಮಂತಪ್ಪ ಬಿ.ಮಾವಿನಮರದ್
24 ಬಾಗಲಕೋಟೆ Dr. ದೇವರಾಜ್ ಪಾಟೀಲ್
25 ಹುನಗುಂದ
ಶಿವಪ್ಪ ಮಾದೇವಪ್ಪ ಮನಗುಂದಿ
26 ಮುದ್ದೇಬಿಹಾಳ ಬಸವರಾಜ್ ಭಜಂತ್ರಿ
27 ದೇವರ ಹಿಪ್ಪರಗಿ ರಾಜುಗೌಡ ಪಾಟೀಲ
28 ಬಸವನ ಬಾಗೇವಾಡಿ ಸೋಮನಗೌಡ ಪಾಟೀಲ್‌
29 ಬಬಲೇಶ್ವರ ಬಸವರಾಜ ಹೊನವಾಡ
30 ವಿಜಯಪುರ ನಗರ ಮಹಾಭಾರಿ
31 ನಾಗಠಾಣ (SC)
ದೇವಾನಂದ ಪಿ ಚವ್ಹಾಣ್
32 ಇಂಡಿ ಬಿ.ಡಿ. ಪಾಟೀಲ್
33 ಸಿಂಧಗಿ
ವಿಶಾಲಾಕ್ಷಿ ಶಿವಾನಂದ್ ಪಾಟೀಲ್‌
34 ಅಫಜಲಪುರ ಶಿವಕುಮಾರ್ ನಾಟೇಕರ್
35 ಜೇವರ್ಗಿ ದೊಡ್ಡಪ್ಪಗೌಡ
36 ಸುರಪುರ (ST)
ಶ್ರವಣ್‌ಕುಮಾರ್ ನಾಯಕ್
37 ಶಹಾಪುರ ಗುರುಲಿಂಗಪ್ಪ ಗೌಡ
38 ಯಾದಗಿರಿ ಎ.ಬಿ.ಮಾಲಕರೆಡ್ಡಿ
39 ಗುರುಮಿಠಕಲ್ ಶರಣ್ ಗೌಡ
40 ಚಿತ್ತಾಪುರ (SC)
ಸುಭಾಷ್ ಚಂದ್ರ ರಾಠೋಡ್‌
41 ಸೇಡಂ
ಬಾಲರಾಜ್ ಗುತ್ತೇದಾರ್
42 ಚಿಂಚೋಳಿ (SC) ಸಂಜೀವ್ ಯಾಕಾಪುರ
43
ಕಲಬುರಗಿ ಗ್ರಾಮೀಣ (SC)
ಸಿಪಿಐಗೆ ಬೆಂಬಲ
44 ಕಲಬುರಗಿ ದಕ್ಷಿಣ ಕೃಷ್ಣಾರೆಡ್ಡಿ
45 ಕಲಬುರಗಿ ಉತ್ತರ
ನಾಸಿರ್ ಹುಸೈನ್ ಉಸ್ತಾದ್
46 ಆಳಂದ
ಶ್ರೀಮತಿ. ಮಹೇಶ್ವರಿ ವಾಲೆ
47 ಬಸವಕಲ್ಯಾಣ ಸಂಜೀವ್ ಕುಮಾರ್
48 ಹುಮ್ನಾಬಾದ್ ಸಿ.ಎಂ. ಫಯಾಜ್
49 ಬೀದರ್‌ ದಕ್ಷಿಣ ಬಂಡೆಪ್ಪ ಕಾಶೆಂಪೂರ್
50 ಬೀದರ್‌
ಸೂರ್ಯಕಾಂತ ನಾಗರಮಾರಪಲ್ಲಿ
51 ಭಾಲ್ಕಿ ರೌಫ್ ಪಟೇಲ್
52 ಔರಾದ್‌ (SC) ಜಯಸಿಂಗ್ ರಾಥೋಡ್
53 ರಾಯಚೂರು ಗ್ರಾ. (ST) ನರಸಿಂಹ ನಾಯಕ್
54 ರಾಯಚೂರು ವಿನಯಕುಮಾರ್
55 ಮಾನ್ವಿ (ST)
ರಾಜಾ ವೆಂಕಟಪ್ಪ ನಾಯಕ್
56 ದೇವದುರ್ಗ(ST) ಕರೆಮ್ಮ ಜಿ.ನಾಯಕ್
57 ಲಿಂಗಸುಗೂರು (SC) ಸಿದ್ದು ಬಂಡಿ
58 ಸಿಂಧನೂರು ವೆಂಕಟರಾವ್ ನಾಡಗೌಡ
59 ಮಸ್ಕಿ (ST) ರಾಘವೇಂದ್ರ ನಾಯಕ
60 ಕುಷ್ಟಗಿ ಶರಣಪ್ಪ ಕುಂಬಾರ
61 ಕನಕಗಿರಿ (SC) ರಾಜಗೋಪಾಲ
62 ಗಂಗಾವತಿ ಹೆಚ್ ಆರ್ ಚನ್ನಕೇಶವ
63 ಯಲಬುರ್ಗಾ
ಮಲ್ಲನಗೌಡ ಸಿದ್ದಪ್ಪ ಕೋಣನಗೌಡ
64 ಕೊಪ್ಪಳ ಚಂದ್ರಶೇಖರ್
65 ಶಿರಹಟ್ಟಿ (SC) ಹನುಮಂತಪ್ಪ ನಾಯಕ್
66 ಗದಗ
ವೆಂಕನಗೌಡ ಗೋವಿಂದಗೌಡರ
67 ರೋಣ ಮುಗದಮ್ ಸಾಬ್ ಮುಧೋಳ
68 ನರಗುಂದ ರುದ್ರಗೌಡ ಪಾಟೀಲ
69 ನವಲಗುಂದ
ಕಲ್ಲಪ್ಪ ನಾಗಪ್ಪ ರೆಡ್ಡಿ
70 ಕುಂದಗೋಳ
ಹಜರತ್ ಅಲಿ ಅಲ್ಲಾಸಾಬ್
71 ಧಾರವಾಡ ಮಂಜುನಾಥ್ ಲಕ್ಷ್ಮಣ್
72
ಹುಬ್ಬಳ್ಳಿ - ಧಾರವಾಡ ಪೂರ್ವ (SC)
ವೀರಭದ್ರಪ್ಪ ಹಾಲಹರವಿ
73
ಹುಬ್ಬಳ್ಳಿ - ಧಾರವಾಡ ಕೇಂದ್ರ
ಸಿದ್ದಲಿಂಗೇಶ್ ಗೌಡ
74
ಹುಬ್ಬಳ್ಳಿ - ಧಾರವಾಡ ಪಶ್ಚಿಮ
ಗುರುರಾಜ ಹುಣಸಿಮರದ
75 ಕಲಘಟಗಿ
ವೀರಪ್ಪ ಬಸಪ್ಪ ಶೀಗೆಹಟ್ಟಿ
76 ಹಳಿಯಾಳ ಎಸ್ಎಲ್ ಕೋಟ್ನೇಕರ್
77 ಕಾರವಾರ ಚೈತ್ರಾ ಕೋಟೇಕಾರ್
78 ಕುಮಟಾ ಸೂರಜ್ ನಾಯಕ್ ಸೋನಿ
79 ಭಟ್ಕಳ ನಾಗೇಂದ್ರ ನಾಯಕ್
80 ಶಿರಸಿ ಉಪೇಂದ್ರ ಪೈ
81 ಯಲ್ಲಾಪುರ ಡಾ. ನಾಗೇಶ್ ನಾಯ್ಕ್
82 ಹಾನಗಲ್‌ ಮನಹೋರ್ ತಹಶೀಲ್ದಾರ್
83 ಶಿಗ್ಗಾಂವಿ
ಶಶಿಧರ ಚನ್ನಬಸಪ್ಪ ಯಲಿಗಾರ
84 ಹಾವೇರಿ (SC) ತುಕಾರಾಂ ಮಾಳಗಿ
85 ಬ್ಯಾಡಗಿ ಸುನೀತಾ ಎಂ ಪೂಜಾರ್
86 ಹಿರೇಕೆರೂರು ಜಯಾನಂದ ಜವಣ್ಣನವರ್
87 ರಾಣೆಬೆನ್ನೂರು ಮಂಜುನಾಥ್ ಗೌಡರ್
88 ಹಡಗಲಿ (SC) ಪುತ್ರೇಶ್
89
ಹಗರಿಬೊಮ್ಮನಹಳ್ಳಿ (SC)
ನೇಮಿರಾಜ ನಾಯ್ಕ್‌
90 ವಿಜಯನಗರ ಸ್ಪರ್ಧಿಸುತ್ತಿಲ್ಲ
91 ಕಂಪ್ಲಿ (ST) ರಾಜು ನಾಯಕ್
92 ಸಿರಗುಪ್ಪ (ST) ಪರಮೇಶ್ವರ ನಾಯಕ್
93 ಬಳ್ಳಾರಿ (ST) ಸ್ಪರ್ಧಿಸುತ್ತಿಲ್ಲ
94 ಬಳ್ಳಾರಿ ನಗರ ಅನಿಲ್‌ ಲಾಡ್‌
95 ಸಂಡೂರು (ST) ಸೋಮಪ್ಪ
96 ಕೂಡ್ಲಿಗಿ (ST) ಕೋಡಿಹಳ್ಳಿ ಭೀಮಪ್ಪ
97 ಮೊಳಕಾಲ್ಮೂರು (ST) ವೀರಭದ್ರಪ್ಪ
98 ಚಳ್ಳಕೆರೆ (ST) ರವೀಶ್
99 ಚಿತ್ರದುರ್ಗ ರಘು ಅಚಾರ್
100 ಹಿರಿಯೂರು ರವೀಂದ್ರಪ್ಪ
101 ಹೊಸದುರ್ಗ ಎಂ.ತಿಪ್ಪೇಸ್ವಾಮಿ
102 ಹೊಳಲ್ಕೆರೆ (SC) ಇಂದ್ರಜಿತ್ ನಾಯ್ಕ್
103 ಜಗಳೂರು (ST) ದೇವರಾಜ್
104 ಹರಪ್ಪನಹಳ್ಳಿ ನೂರ್ ಅಹಮ್ಮದ್
105 ಹರಿಹರ ಎಚ್.ಎಸ್. ಶಿವಶಂಕರ್
106 ದಾವಣಗೆರೆ ಉತ್ತರ ಸ್ಪರ್ಧಿಸುತ್ತಿಲ್ಲ
107 ದಾವಣಗೆರೆ ದಕ್ಷಿಣ ಅಮಾನುಲ್ಲಾಖಾನ್
108 ಮಾಯಕೊಂಡ (SC) ಆನಂದಪ್ಪ
109 ಚನ್ನಗಿರಿ ತೇಜಸ್ವಿ ಪಾಟೇಲ್‌
110 ಹೊನ್ನಾಳಿ ಶಿವಮೂರ್ತಿ ಗೌಡ
111
ಶಿವಮೊಗ್ಗ ಗ್ರಾ. (SC)
ಶಾರದಾ ಪೂರ್ಯ ನಾಯ್ಕ
112 ಭದ್ರಾವತಿ ಶಾರದಾ ಅಪ್ಪಾಜಿಗೌಡ
113 ಶಿವಮೊಗ್ಗ ಆಯನೂರು ಮಂಜುನಾಥ್
114 ತೀರ್ಥಹಳ್ಳಿ ರಾಜಾ ರಾಮ್
115 ಶಿಕಾರಿಪುರ ಸುಧಾಕರ ಶೆಟ್ಟಿ
116 ಸೊರಬ ಬಾಸೂರು ಚಂದ್ರೇಗೌಡ
117 ಸಾಗರ ಝಾಕೀರ್
118 ಬೈಂದೂರು ಮನ್ಸೂರ್ ಇಬ್ರಾಹಿಂ
119 ಕುಂದಾಪುರ ರಮೇಶ್ ಕುಂದಾಪುರ
120 ಉಡುಪಿ ದಕ್ಷತ್ ಆರ್ ಶೆಟ್ಟಿ
121 ಕಾಪು ಸಬೀನಾ ಸಮದ್
122 ಕಾರ್ಕಳ
ಶ್ರೀಕಾಂತ್ ಕೊಚ್ಚೂರ್
123 ಶೃಂಗೇರಿ
ಸುಧಾಕರ್ ಎಸ್ ಶೆಟ್ಟಿ
124 ಮೂಡಿಗೆರೆ (SC) ಎಂ.ಪಿ.ಕುಮಾರಸ್ವಾಮಿ
125 ಚಿಕ್ಕಮಗಳೂರು ತಿಮ್ಮಶೆಟ್ಟಿ
126 ತರೀಕೆರೆ ಸ್ಪರ್ಧಿಸುತ್ತಿಲ್ಲ
127 ಕಡೂರು ವೈ ಎಸ್‌ ವಿ ದತ್ತಾ
128 ಚಿಕ್ಕನಾಯಕನಹಳ್ಳಿ
ಶ್ರೀ ಸಿ ಬಿ ಸುರೇಶ ಬಾಬು
129 ತಿಪಟೂರು ಶಾಂತಕುಮಾರ್
130 ತುರುವೇಕೆರೆ ಎಂ.ಟಿ. ಕೃಷ್ಣಪ್ಪ
131 ಕುಣಿಗಲ್‌ ರವಿ.ಬಿ
132 ತುಮಕೂರು ನಗರ ಗೋವಿಂದರಾಜು
133 ತುಮಕೂರು ಗ್ರಾಮೀಣ ಡಿ.ಸಿ.ಗೌರಿಶಂಕರ್
134 ಕೊರಟಗೆರೆ (SC) ಸುಧಾಕರ್ ಲಾಲ್
135 ಗುಬ್ಬಿ ನಾಗರಾಜ
136 ಶಿರಾ ಆರ್ ಉಗ್ರೇಶ್
137 ಪಾವಗಡ (SC) ತಿಮ್ಮರಾಯಪ್ಪ
138 ಮಧುಗಿರಿ ವೀರಭದ್ರಯ್ಯ
139 ಗೌರಿಬಿದನೂರು ನರಸಿಂಹಮೂರ್ತಿ
140 ಬಾಗೇಪಲ್ಲಿ ಸಿಪಿಐಗೆ ಬೆಂಬಲ
141 ಚಿಕ್ಕಬಳ್ಳಾಪುರ ಕೆ.ಪಿ. ಬಚ್ಚೇಗೌಡ
142 ಶಿಡ್ಲಘಟ್ಟ ರವಿಕುಮಾರ್
143 ಚಿಂತಾಮಣಿ
ಜೆ.ಕೆ. ಕೃಷ್ಣಾ ರೆಡ್ಡಿ
144 ಶ್ರೀನಿವಾಸಪುರ
ಜಿ.ಕೆ. ವೆಂಕಟಶಿವ ರೆಡ್ಡಿ
145 ಮುಳಬಾಗಿಲು (SC) ಸಮೃದ್ದಿ ಮಂಜುನಾಥ್
146 ಕೆಜಿಎಫ್ (SC) ರಮೇಶ್ ಬಾಬು
147 ಬಂಗಾರಪೇಟೆ (ST) ಎಂ.ಮಲ್ಲೇಶ್ ಬಾಬು
148 ಕೋಲಾರ
ಸಿ.ಎಂ.ಆರ್. ಶ್ರೀನಾಥ್
149 ಮಾಲೂರು ಜೆ.ಇ.ರಾಮೇಗೌಡ
150 ಯಲಹಂಕ ಎಂ. ಮುನೇಗೌಡ
151 ಕೆ.ಆರ್‌.ಪುರ ಸಿ. ವೆಂಕಟಚಲಪತಿ
152 ಬ್ಯಾಟರಾಯನಪುರ ಪಿ.ನಾಗರಾಜು
153 ಯಶವಂತಪುರ ಜವರಾಯೇಗೌಡ
154 ರಾಜರಾಜೇಶ್ವರಿನಗರ ಡಾ. ನಾರಾಯಣಸ್ವಾಮಿ
155 ದಾಸರಹಳ್ಳಿ ಆರ್.ಮಂಜುನಾಥ್
156 ಮಹಾಲಕ್ಷ್ಮೀ ಲೇಔಟ್‌ ಕೆ.ಸಿ.ರಾಜಣ್ಣ
157 ಮಲ್ಲೇಶ್ವರಂ ಉತ್ಕರ್ಷ
158 ಹೆಬ್ಬಾಳ ಮೊಹಿದ್ ಅಲ್ತಾಫ್
159 ಪುಲಕೇಶಿನಗರ (SC) ಅನುರಾಧ
160 ಸರ್ವಜ್ಞನಗರ ಮೊಹಮ್ಮದ್ ಮುಸ್ತಫಾ
161
ಸಿ.ವಿ. ರಾಮನ್‌ ನಗರ (SC)
ಆರ್ಪಿಐಗೆ ಬೆಂಬಲ
162 ಶಿವಾಜಿನಗರ
ಅಬ್ದುಲ್ಲಾ ಜಫರ್ ಆಲಿ
163 ಶಾಂತಿನಗರ ಮಂಜುನಾಥ ಗೌಡ
164 ಗಾಂಧಿನಗರ ನಾರಾಯಣಸ್ವಾಮಿ
165 ರಾಜಾಜಿನಗರ ಡಾ. ಅಂಜನಪ್ಪ
166 ಗೋವಿಂದರಾಜ ನಗರ ಆರ್.ಪ್ರಕಾಶ್
167 ವಿಜಯನಗರ ಆರ್ಪಿಐಗೆ ಬೆಂಬಲ
168 ಚಾಮರಾಜಪೇಟೆ ಗೋವಿಂದರಾಜು
169 ಚಿಕ್ಕಪೇಟೆ ಇಮ್ರಾನ್ ಪಾಷಾ
170 ಬಸವನಗುಡಿ ಅರಮನೆ ಶಂಕರ್
171 ಪದ್ಮನಾಭನಗರ ಬಿ ಮಂಜುನಾಥ್
172 ಬಿಟಿಎಂ ಲೇಔಟ್‌ ವೆಂಕಟೇಶ್
173 ಜಯನಗರ ಕಾಳೇಗೌಡ
174 ಮಹಾದೇವಪುರ (ST) ಆರ್ಪಿಐಗೆ ಬೆಂಬಲ
175 ಬೊಮ್ಮನಹಳ್ಳಿ ನಾರಾಯಣರಾಜು
176 ಬೆಂಗಳೂರು ದಕ್ಷಿಣ ರಾಜಗೋಪಾಲ ರೆಡ್ಡಿ
177 ಆನೇಕಲ್‌ (SC) ಕೆ.ಪಿ. ರಾಜು
178 ಹೊಸಕೋಟೆ ಸ್ಪರ್ಧಿಸುತ್ತಿಲ್ಲ
179 ದೇವನಹಳ್ಳಿ (SC)
ನಿಸರ್ಗ ನಾರಾಯಣಸ್ವಾಮಿ
180 ದೊಡ್ಡಬಳ್ಳಾಪುರ ಶ್ರೀ ಮುನೇಗೌಡ
181 ನೆಲಮಂಗಲ (SC)
ಡಾ.ಶ್ರೀನಿವಾಸಮೂರ್ತಿ
182 ಮಾಗಡಿ ಎ.ಮಂಜುನಾಥ್
183 ರಾಮನಗರ
ನಿಖಿಲ್ ಕುಮಾರಸ್ವಾಮಿ
184 ಕನಕಪುರ ನಾಗರಾಜ
185 ಚನ್ನಪಟ್ಟಣ
ಹೆಚ್.ಡಿ. ಕುಮಾರಸ್ವಾಮಿ
186 ಮಳವಳ್ಳಿ (SC) ಡಾ.ಕೆ.ಅನ್ನದಾನಿ
187 ಮದ್ದೂರು ಡಿ.ಸಿ.ತಮ್ಮಣ್ಣ
188 ಮೇಲುಕೋಟೆ ಸಿ.ಎಸ್.ಪುಟ್ಟರಾಜು
189 ಮಂಡ್ಯ ಬಿ.ಆರ್‌.ರಾಮಚಂದ್ರ
190 ಶ್ರೀರಂಗಪಟ್ಟಣ
ಡಾ.ರವೀಂದ್ರ ಶ್ರೀಕಂಠಯ್ಯ
191 ನಾಗಮಂಗಲ ಸುರೇಶ್ ಗೌಡ
192 ಕೆ.ಆರ್‌.ಪೇಟೆ ಎಚ್.ಟಿ. ಮಂಜುನಾಥ್
193 ಶ್ರವಣಬೆಳಗೊಳ ಸಿ.ಎನ್.ಬಾಲಕೃಷ್ಣ
194 ಅರಸೀಕೆರೆ ಎನ್.ಆರ್.ಸಂತೋಷ್
195 ಬೇಲೂರು ಕೆ.ಎಸ್. ಲಿಂಗೇಶ್
196 ಹಾಸನ ಸ್ವರೂಪ್ ಪ್ರಕಾಶ್
197 ಹೊಳೆನರಸೀಪುರ ಎಚ್.ಡಿ.ರೇವಣ್ಣ
198 ಅರಕಲಗೂಡು ಎ ಮಂಜು
199 ಸಕಲೇಶಪುರ (SC)
ಹೆಚ್ ಕೆ ಕುಮಾರಸ್ವಾಮಿ
200 ಬೆಳ್ತಂಗಡಿ ಅಶ್ರಫ್ ಆಲಿ ಕುಂಜ್
201 ಮೂಡಬಿದ್ರೆ ಅಮರಶ್ರೀ
203 ಮಂಗಳೂರು ನಗರ ದ ಸುಮತಿ ಹೆಗ್ಡೆ
204 ಮಂಗಳೂರು ನಾಮಪತ್ರ ವಾಪಸ್
202 ಮಂಗಳೂರು ನಗರ ಉ ಮೋಹಿನುದ್ದೀನ್ ಬಾವ
205 ಬಂಟ್ವಾಳ
ಪ್ರಕಾಶ್ ರಫಾಯಲ್ ಗೊಮ್ಸ್
206 ಪುತ್ತೂರು ದಿವ್ಯಾ ಪ್ರಭಾ
207 ಸುಳ್ಯ (SC) ವೆಂಕಟೇಶ್ ಎಚ್. ಎನ್
208 ಮಡಿಕೇರಿ ಎನ್.ಎಂ.ಮುತ್ತಪ್ಪ
209 ವಿರಾಜಪೇಟೆ ಮನ್ಸೂರ್ ಅಲಿ
210 ಪಿರಿಯಾಪಟ್ಟಣ ಕೆ.ಮಹದೇವ್
211 ಕೃಷ್ಣರಾಜನಗರ ಸಾ.ರಾ. ಮಹೇಶ್
212 ಹುಣಸೂರು ಹರೀಶ್ ಗೌಡ
213
ಹೆಗ್ಗಡದೇವನಕೋಟೆ (ST)
ಸಿ. ಜಯಪ್ರಕಾಶ್
214 ನಂಜನಗೂಡು (SC)
ಕಾಂಗ್ರೆಸ್ಸಿಗೆ ಬೆಂಬಲ
215 ಚಾಮುಂಡೇಶ್ವರಿ ಜಿ.ಟಿ. ದೇವೇಗೌಡ
216 ಕೃಷ್ಣರಾಜ ಮಲ್ಲೇಶ್
217 ಚಾಮರಾಜ ಎಚ್ ಕೆ ರಮೇಶ್
218 ನರಸಿಂಹರಾಜ
ಅಬ್ದುಲ್ ಖಾದರ್ ಶಾಹಿದ್
219 ವರುಣಾ ಡಾ.ಭಾರತಿ ಶಂಕರ್
220 ಟಿ.ನರಸೀಪುರ ಅಶ್ವಿನ್‌ಕುಮಾರ್
221 ಹನೂರು ಮಂಜುನಾಥ್
222 ಕೊಳ್ಳೆಗಾಲ (SC) ಪುಟ್ಟಸ್ವಾಮಿ
223 ಚಾಮರಾಜನಗರ
ಮಲ್ಲಿಕಾರ್ಜುನ್ ಸ್ವಾಮಿ
224 ಗುಂಡ್ಲುಪೇಟೆ ಕಡಬೂರ್ ಮಂಜುನಾಥ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+