Karnataka Elections 2023: ಅಂತಿಮವಾಗಿ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳು
124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಲೀಸಾಗಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್, ನಂತರದ ಪಟ್ಟಿಯನ್ನು ಬಿಡುಗಡೆ ಮಾಡಲು ಹರಸಾಹಸ ಪಟ್ಟಿತ್ತು. ಕಾರಣ, ಟಿಕೆಟಿಗಾಗಿದ್ದ ಪೈಪೋಟಿ. ನಂತರ ಹಲವು ಹಂತಗಳಲ್ಲಿ ಕಾಂಗ್ರೆಸ್ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ಒಂದು ಕ್ಷೇತ್ರವನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿದೆ. ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿ ಸರ್ವೋದಯ ಪಕ್ಷದ ದರ್ಶನ್ ಪುಟ್ಟಣ್ಣಯ್ಯಗೆ ಕಾಂಗ್ರೆಸ್ ಬೆಂಬಲ ಸೂಚಿಸಿದೆ. ಮೇ ಹತ್ತರಂದು ಚುನಾವಣೆ ನಡೆಯಲಿದ್ದು, ಮೇ ಹದಿಮೂರರಂದು ಫಲಿತಾಂಶ ಹೊರಬೀಳಲಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಟೇಬಲ್ ಫಾರ್ಮ್ಯಾಟ್ ನಲ್ಲಿ ನೀಡಲಾಗಿದೆ.

ಅಂತಿಮವಾಗಿ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳು:
| ಕ್ಷೇತ್ರದ ಸಂಖ್ಯೆ | ಕ್ಷೇತ್ರದ ಹೆಸರು | ಕಾಂಗ್ರೆಸ್ |
| 1 | ನಿಪ್ಪಾಣಿ | ಕಾಕಾ ಸಾಹೇಬ್ ಪಾಟೀಲ್ |
| 2 | ಚಿಕ್ಕೋಡಿ-ಸದಲಗಾ | ಗಣೇಶ್ ಹುಕ್ಕೇರಿ |
| 3 | ಅಥಣಿ | ಲಕ್ಷ್ಮಣ ಸವದಿ |
| 4 | ಕಾಗವಾಡ | ಭರ್ಮಗೌಡ ಆಲಗೌಡ ಕಾಗೆ |
| 5 | ಕುಡಚಿ (SC) | ಮಹೇಂದ್ರ ಕೆ ತಮ್ಮಣ್ಣನವರ್ |
| 6 | ರಾಯಭಾಗ (SC) | ಮಹಾವೀರ್ ಮೋಹಿತ್ |
| 7 | ಹುಕ್ಕೇರಿ | ಎ.ಬಿ.ಪಾಟೀಲ್ |
| 8 | ಅರಭಾವಿ | ಅರವಿಂದ ದಳವಾಯಿ |
| 9 | ಗೋಕಾಕ್ | ಮಹಾಂತೇಶ ಕಡಾಡಿ |
| 10 | ಯಮಕನಮರಡಿ (ST) | ಸತೀಶ್ ಲಕ್ಷ್ಮಣ್ ರಾವ್ ಜಾರಕಿಹೊಳಿ |
| 11 | ಬೆಳಗಾವಿ ಉತ್ತರ | ಆಸಿಫ್ ಸೇಠ್ |
| 12 | ಬೆಳಗಾವಿ ದಕ್ಷಿಣ | ಪ್ರಭಾವತಿ ಮಾಸ್ತಮರ್ದಿ |
| 13 | ಬೆಳಗಾವಿ ಗ್ರಾಮಾಂತರ | ಲಕ್ಷ್ಮೀ ರವೀಂದ್ರ ಹೆಬ್ಬಾಳ್ಕರ್ |
| 14 | ಖಾನಾಪುರ | Dr. ಅಂಜಲಿ ನಿಂಬಾಳ್ಕರ್ |
| 15 | ಕಿತ್ತೂರು | ಬಾಬಾಸಾಹೇಬ ಡಿ ಪಾಟೀಲ |
| 16 | ಬೈಲಹೊಂಗಲ | ಮಹಾಂತೇಶ್ ಶಿವಾನಂದ ಕೌಜಲಗಿ |
| 17 | ಸವದತ್ತಿ ಯಲ್ಲಮ್ಮ | ವಿಶ್ವಾಸ್ ವಸಂತ್ ವೈದ್ಯ |
| 18 | ರಾಮದುರ್ಗ | ಅಶೋಕ್ ಎಂ ಪಟ್ಟಣ್ |
| 19 | ಮುಧೋಳ (SC) | ರಾಮಪ್ಪ ಬಾಳಪ್ಪ ತಿಮ್ಮಾಪುರ |
| 20 | ತೇರದಾಳ | ಸಿದ್ದಪ್ಪ ರಾಮಪ್ಪ ಕೊನ್ನೂರು |
| 21 | ಜಮಖಂಡಿ | ಸಿದ್ದು ನ್ಯಾಮೇಗೌಡ |
| 22 | ಬೀಳಗಿ | ಜೆ.ಟಿ.ಪಾಟೀಲ್ |
| 23 | ಬಾದಾಮಿ | ಭೀಮಸೇನ ಬಿ ಚಿಮ್ಮನ್ನಕಟ್ಟಿ |
| 24 | ಬಾಗಲಕೋಟೆ | ಹುಲ್ಲಪ್ಪ ವೈ ಮೇಟಿ |
| 25 | ಹುನಗುಂದ | ವಿಜಯಾನಂದ ಎಸ್ ಕಾಶಪ್ಪನವರ್ |
| 26 | ಮುದ್ದೇಬಿಹಾಳ | ಅಪ್ಪಾಜಿ ಆಲಿಯಾಸ್ ಸಿ.ಎಸ್.ನಾಡಗೌಡ |
| 27 | ದೇವರ ಹಿಪ್ಪರಗಿ | ಶರಣಪ್ಪ ಟಿ ಸುನಗರ್ |
| 28 | ಬಸವನ ಬಾಗೇವಾಡಿ | ಶಿವಾನಂದ ಪಾಟೀಲ್ |
| 29 | ಬಬಲೇಶ್ವರ | ಎಂ. ಬಿ. ಪಾಟೀಲ |
| 30 | ವಿಜಯಪುರ ನಗರ | ಅಬ್ದುಲ್ ಹಮೀದ್ ಕಾಜಾಸಾಹೇಬ ಮುಶ್ರಿಫ್ |
| 31 | ನಾಗಠಾಣ (SC) | ವಿಠಲ್ ಕಾಟಕಧೋಂದ್ |
| 32 | ಇಂಡಿ | ಯಶವಂತಗೌಡ ಪಾಟೀಲ |
| 33 | ಸಿಂಧಗಿ | ಅಶೋಕ್ ಎಂ ಮನಗೋಳಿ |
| 34 | ಅಫಜಲಪುರ | ಎಂ.ವೈ.ಪಾಟೀಲ್ |
| 35 | ಜೇವರ್ಗಿ | ಡಾ.ಅಜಯ್ ಧರ್ಮಸಿಂಗ್ |
| 36 | ಸುರಪುರ (ST) | ರಾಜವೆಂಕಟಪ್ಪ ನಾಯ್ಕ |
| 37 | ಶಹಾಪುರ | ಶರಣಬಸಪ್ಪ ಗೌಡ |
| 38 | ಯಾದಗಿರಿ | ಚನ್ನಾರೆಡ್ಡಿ ಪಾಟೀಲ್ ತುನ್ನೂರು |
| 39 | ಗುರುಮಿಠಕಲ್ | ಬಾಬೂರಾವ್ ಚಿಂಚನಸೂರು |
| 40 | ಚಿತ್ತಾಪುರ (SC) | ಪ್ರಿಯಾಂಕ್ ಖರ್ಗೆ |
| 41 | ಸೇಡಂ | ಡಾ.ಶರಣಪ್ರಕಾಶ್ ಪಾಟೀಲ್ |
| 42 | ಚಿಂಚೋಳಿ (SC) | ಸುಭಾಷ್ ವಿ. ರಾಠೋಡ್ |
| 43 | ಕಲಬುರಗಿ ಗ್ರಾಮೀಣ (SC) | ರೇವೂ ನಾಯಕ ಬೆಳಮಗಿ |
| 44 | ಕಲಬುರಗಿ ದಕ್ಷಿಣ | ಅಲ್ಲಮಪ್ರಭು ಪಾಟೀಲ್ |
| 45 | ಕಲಬುರಗಿ ಉತ್ತರ | ಕನೀಝ್ ಫಾತಿಮಾ |
| 46 | ಆಳಂದ | ಬಿ. ಆರ್.ಪಾಟೀಲ್ |
| 47 | ಬಸವಕಲ್ಯಾಣ | ವಿಜಯ್ ಧರಂಸಿಂಗ್ |
| 48 | ಹುಮ್ನಾಬಾದ್ | ರಾಜಶೇಖರ್ ಬಿ ಪಾಟೀಲ್ |
| 49 | ಬೀದರ್ ದಕ್ಷಿಣ | ಅಶೋಕ್ ಖೇಣಿ |
| 50 | ಬೀದರ್ | ರಹೀಂ ಖಾನ್ |
| 51 | ಭಾಲ್ಕಿ | ಈಶ್ವರ್ ಖಂಡ್ರೆ |
| 52 | ಔರಾದ್ (SC) | ಡಾ.ಶಿಂಧೆ ಭೀಮಸೇನ ರಾವ್ |
| 53 | ರಾಯಚೂರು ಗ್ರಾ. (ST) | ಬಸನಗೌಡ ದದ್ದಲ್ |
| 54 | ರಾಯಚೂರು | ಮೊಹಮ್ಮದ್ ಸಲಾಮ್ |
| 55 | ಮಾನ್ವಿ (ST) | ಜಿ.ಹಂಪಯ್ಯ ನಾಯಕ್ |
| 56 | ದೇವದುರ್ಗ(ST) | ಶ್ರೀದೇವಿ ಆರ್ ನಾಯಕ್ |
| 57 | ಲಿಂಗಸುಗೂರು (SC) | ದುರ್ಗಪ್ಪ ಎಸ್. ಹೂಲಗೇರಿ |
| 58 | ಸಿಂಧನೂರು | ಹಂಪನಗೌಡ ಬದ್ರಾಲಿ |
| 59 | ಮಸ್ಕಿ (ST) | ಬಸನಗೌಡ ತುರ್ವಿಹಾಳ್ |
| 60 | ಕುಷ್ಟಗಿ | ಅಮರೇಗೌಡ ಪಾಟೀಲ್ ಬಯ್ಯಾಪುರ |
| 61 | ಕನಕಗಿರಿ (SC) | ಶಿವರಾಜ್ ಸಂಗಪ್ಪ ತಂಗಡಗಿ |
| 62 | ಗಂಗಾವತಿ | ಇಕ್ಬಾಲ್ ಅನ್ಸಾರಿ |
| 63 | ಯಲಬುರ್ಗಾ | ಬಸವರಾಜ್ ರಾಯರೆಡ್ಡಿ |
| 64 | ಕೊಪ್ಪಳ | ಕೆ.ರಾಘವೇಂದ್ರ |
| 65 | ಶಿರಹಟ್ಟಿ (SC) | ಸುಜಾತ ಎನ್ ದೊಡ್ಡಮನಿ |
| 66 | ಗದಗ | ಹೆಚ್.ಕೆ.ಪಾಟೀಲ್ |
| 67 | ರೋಣ | ಜಿ.ಎಸ್.ಪಾಟೀಲ್ |
| 68 | ನರಗುಂದ | ಬಿ.ಆರ್.ಯಾವಗಲ್ |
| 69 | ನವಲಗುಂದ | ಎನ್.ಎಚ್.ಕೋನರೆಡ್ಡಿ |
| 70 | ಕುಂದಗೋಳ | ಕುಸುಮಾವತಿ ಶಿವಳ್ಳಿ |
| 71 | ಧಾರವಾಡ | ವಿನಯ್ ಕುಲಕರ್ಣಿ |
| 72 | ಹುಬ್ಬಳ್ಳಿ - ಧಾರವಾಡ ಪೂರ್ವ (SC) | ಪ್ರಸಾದ್ ಅಬ್ಬಯ್ಯ |
| 73 | ಹುಬ್ಬಳ್ಳಿ - ಧಾರವಾಡ ಕೇಂದ್ರ | ಜಗದೀಶ್ ಶೆಟ್ಟರ್ |
| 74 | ಹುಬ್ಬಳ್ಳಿ - ಧಾರವಾಡ ಪಶ್ಚಿಮ | ದೀಪಕ್ ಚಿಂಚೋರೆ |
| 75 | ಕಲಘಟಗಿ | ಸಂತೋಷ್ ಲಾಡ್ |
| 76 | ಹಳಿಯಾಳ | ಆರ್.ವಿ.ದೇಶಪಾಂಡೆ |
| 77 | ಕಾರವಾರ | ಸತೀಶ್ ಕೃಷ್ಣ ಸಾಯಿಲ್ |
| 78 | ಕುಮಟಾ | ನಿವೇದಿತ್ ಆಳ್ವಾ |
| 79 | ಭಟ್ಕಳ | ಮಾಂಕಲ್ ಸುಬ್ಬ ವಿದ್ಯಾ |
| 80 | ಶಿರಸಿ | ಭೀಮಣ್ಣ ನಾಯಕ್ |
| 81 | ಯಲ್ಲಾಪುರ | ವಿ.ಎಸ್.ಪಾಟೀಲ್ |
| 82 | ಹಾನಗಲ್ | ಶ್ರೀನಿವಾಸ್ ವಿ.ಮಾನೆ |
| 83 | ಶಿಗ್ಗಾಂವಿ | ಡಾ.ಯಾಸೀರ್ ಅಹ್ಮದ್ ಖಾನ್ ಪಠಾಣ್ |
| 84 | ಹಾವೇರಿ (SC) | ರುದ್ರಪ್ಪ ಲಮಾಣಿ |
| 85 | ಬ್ಯಾಡಗಿ | ಬಸವರಾಜ್ ಎನ್.ಶಿವಣ್ಣನರ್ |
| 86 | ಹಿರೇಕೆರೂರು | ಯು.ಬಿ.ಬಣಕಾರ್ |
| 87 | ರಾಣೆಬೆನ್ನೂರು | ಪ್ರಕಾಶ್ ಕೆ.ಕೋಳಿವಾಡ |
| 88 | ಹಡಗಲಿ (SC) | ಪಿ.ಟಿ.ಪರಮೇಶ್ವರ್ ನಾಯ್ಕ್ |
| 89 | ಹಗರಿಬೊಮ್ಮನಹಳ್ಳಿ (SC) | ಎಲ್.ಬಿ.ಪಿ ಭೀಮಾ ನಾಯ್ಕ್ |
| 90 | ವಿಜಯನಗರ | ಎಚ್.ಆರ್.ಗವಿಯಪ್ಪ |
| 91 | ಕಂಪ್ಲಿ (ST) | ಜೆ.ಎನ್.ಗಣೇಶ್ |
| 92 | ಸಿರಗುಪ್ಪ (ST) | ಬಿ ಎಂ ನಾಗರಾಜ್ |
| 93 | ಬಳ್ಳಾರಿ (ST) | ಬಿ.ನಾಗೇಂದ್ರ |
| 94 | ಬಳ್ಳಾರಿ ನಗರ | ನಾರಾ ಭರತ್ ರೆಡ್ಡಿ |
| 95 | ಸಂಡೂರು (ST) | ಇ.ತುಕಾರಾಮ್ |
| 96 | ಕೂಡ್ಲಿಗಿ (ST) | ಡಾ.ಶ್ರೀನಿವಾಸ ಎನ್.ಟಿ |
| 97 | ಮೊಳಕಾಲ್ಮೂರು (ST) | ಎನ್.ವೈ.ಗೋಪಾಲಕೃಷ್ಣ |
| 98 | ಚಳ್ಳಕೆರೆ (ST) | ಟಿ.ರಘುಮೂರ್ತಿ |
| 99 | ಚಿತ್ರದುರ್ಗ | ಕೆ.ಸಿ.ವೀರೇಂದ್ರ |
| 100 | ಹಿರಿಯೂರು | ಡಿ.ಸುಧಾಕರ್ |
| 101 | ಹೊಸದುರ್ಗ | ಗೋವಿಂದಪ್ಪ ಬಿ.ಜಿ. |
| 102 | ಹೊಳಲ್ಕೆರೆ (SC) | ಆಂಜನೇಯ.ಎಚ್ |
| 103 | ಜಗಳೂರು (ST) | ಬಿ.ದೇವೇಂದ್ರಪ್ಪ |
| 104 | ಹರಪ್ಪನಹಳ್ಳಿ | ಎನ್.ಕೊಟ್ರೇಶ್ |
| 105 | ಹರಿಹರ | ನಂದಿಗಾವಿ ಶ್ರೀನಿವಾಸ್ |
| 106 | ದಾವಣಗೆರೆ ಉತ್ತರ | ಎಸ್.ಎಸ್.ಮಲ್ಲಿಕಾರ್ಜುನ್ |
| 107 | ದಾವಣಗೆರೆ ದಕ್ಷಿಣ | ಶಾಮನೂರ್ ಶಿವಶಂಕರಪ್ಪ |
| 108 | ಮಾಯಕೊಂಡ (SC) | ಕೆ.ಎಸ್.ಬಸವರಾಜು |
| 109 | ಚನ್ನಗಿರಿ | ಬಸವರಾಜು ವಿ ಶಿವಗಂಗಾ |
| 110 | ಹೊನ್ನಾಳಿ | ಡಿ.ಜಿ.ಶಾಂತನಗೌಡ |
| 111 | ಶಿವಮೊಗ್ಗ ಗ್ರಾ. (SC) | ಡಾ.ಶ್ರೀನಿವಾಸ ಕರಿಯಣ್ಣ |
| 112 | ಭದ್ರಾವತಿ | ಸಂಗಮೇಶ್ವರ ಬಿ.ಕೆ. |
| 113 | ಶಿವಮೊಗ್ಗ | ಎಚ್.ಸಿ.ಯೋಗೇಶ್ |
| 114 | ತೀರ್ಥಹಳ್ಳಿ | ಕಿಮ್ಮನೆ ರತ್ನಾಕರ |
| 115 | ಶಿಕಾರಿಪುರ | ಜಿ.ಬಿ.ಮಾಲತೇಶ್ |
| 116 | ಸೊರಬ | ಎಸ್.ಮಧುಬಂಗಾರಪ್ಪ |
| 117 | ಸಾಗರ | ಗೋಪಾಲಕೃಷ್ಣ ಬೇಳೂರು |
| 118 | ಬೈಂದೂರು | ಕೆ.ಗೋಪಾಲ್ ಪೂಜಾರಿ |
| 119 | ಕುಂದಾಪುರ | ಎಂ.ದಿನೇಶ್ ಹೆಗ್ಡೆ |
| 120 | ಉಡುಪಿ | ಪ್ರಸಾದ್ ರಾಜ್ ಕಾಂಚನ್ |
| 121 | ಕಾಪು | ವಿನಯಕುಮಾರ್ ಸೊರಕೆ |
| 122 | ಕಾರ್ಕಳ | ಉದಯ್ ಶೆಟ್ಟಿ |
| 123 | ಶೃಂಗೇರಿ | ಟಿ.ಡಿ.ರಾಜೇಗೌಡ |
| 124 | ಮೂಡಿಗೆರೆ (SC) | ನಯನ ಜ್ಯೋತಿ ಜವಹರ್ |
| 125 | ಚಿಕ್ಕಮಗಳೂರು | ಹೆಚ್. ಡಿ. ತಮ್ಮಯ್ಯ |
| 126 | ತರೀಕೆರೆ | ಜಿ.ಎಚ್.ಶ್ರೀನಿವಾಸ |
| 127 | ಕಡೂರು | ಆನಂದ್ ಕೆ.ಎಸ್ |
| 128 | ಚಿಕ್ಕನಾಯಕನಹಳ್ಳಿ | ಕಿರಣ್ ಕುಮಾರ್ |
| 129 | ತಿಪಟೂರು | ಕೆ.ಷಡಕ್ಷರಿ |
| 130 | ತುರುವೇಕೆರೆ | ಕಾಂತರಾಜ್ ಬಿ.ಎಂ |
| 131 | ಕುಣಿಗಲ್ | ಡಾ.ಎಚ್.ಡಿ.ರಂಗನಾಥ್ |
| 132 | ತುಮಕೂರು ನಗರ | ಇಕ್ಬಾಲ್ ಅಹಮದ್ |
| 133 | ತುಮಕೂರು ಗ್ರಾಮೀಣ | ಜಿ.ಎಚ್.ಷಣ್ಮುಗಪ್ಪ ಯಾದವ್ |
| 134 | ಕೊರಟಗೆರೆ (SC) | ಡಾ.ಜಿ.ಪರಮೇಶ್ವರ |
| 135 | ಗುಬ್ಬಿ | ಎಸ್.ಆರ್.ಶ್ರೀನಿವಾಸ |
| 136 | ಶಿರಾ | ಟಿ.ಬಿ.ಜಯಚಂದ್ರ |
| 137 | ಪಾವಗಡ (SC) | ಎಚ್.ವಿ.ವೆಂಕಟೇಶ್ |
| 138 | ಮಧುಗಿರಿ | ಕೆ.ಎನ್.ರಾಜಣ್ಣ |
| 139 | ಗೌರಿಬಿದನೂರು | ಶಿವಶಂಕರ್ ರೆಡ್ಡಿ ಎನ್.ಎಚ್ |
| 140 | ಬಾಗೇಪಲ್ಲಿ | ಎಸ್.ಎನ್.ಸುಬ್ಬಾರೆಡ್ಡಿ |
| 141 | ಚಿಕ್ಕಬಳ್ಳಾಪುರ | ಪ್ರದೀಪ್ ಈಶ್ವರ್ ಐಯ್ಯರ್ |
| 142 | ಶಿಡ್ಲಘಟ್ಟ | ಬಿ.ವಿ.ರಾಜೀವ್ ಗೌಡ |
| 143 | ಚಿಂತಾಮಣಿ | ಡಾ.ಎಂ.ಸಿ.ಸುಧಾಕರ್ |
| 144 | ಶ್ರೀನಿವಾಸಪುರ | ಕೆ.ಆರ್.ರಮೇಶ್‌ಕುಮಾರ್ |
| 145 | ಮುಳಬಾಗಿಲು (SC) | ಡಾ.ಬಿ.ಸಿ ಮುದ್ದು ಗಂಗಾಧರ್ |
| 146 | ಕೆಜಿಎಫ್ (SC) | ರೂಪಕಲಾ ಎಂ |
| 147 | ಬಂಗಾರಪೇಟೆ (ST) | ಎಸ್.ಎನ್.ನಾರಾಯಣಸ್ವಾಮಿ |
| 148 | ಕೋಲಾರ | ಕೊತ್ತೂರು ಜಿ ಮಂಜುನಾಥ |
| 149 | ಮಾಲೂರು | ಕೆ.ವೈ.ನಂಜೇಗೌಡ |
| 150 | ಯಲಹಂಕ | ಕೇಶವ ರಾಜಣ್ಣ ಬಿ |
| 151 | ಕೆ.ಆರ್.ಪುರ | ಡಿ.ಕೆ ಮೋಹನ್ |
| 152 | ಬ್ಯಾಟರಾಯನಪುರ | ಕೃಷ್ಣಬೈರೇಗೌಡ |
| 153 | ಯಶವಂತಪುರ | ಎಸ್. ಬಾಲರಾಜ್ ಗೌಡ |
| 154 | ರಾಜರಾಜೇಶ್ವರಿನಗರ | ಕುಸುಮಾ ಎಚ್ |
| 155 | ದಾಸರಹಳ್ಳಿ | ಧನಂಜಯ ಗಂಗಾದರಯ್ಯ |
| 156 | ಮಹಾಲಕ್ಷ್ಮೀ ಲೇಔಟ್ | ಕೇಶವಮೂರ್ತಿ |
| 157 | ಮಲ್ಲೇಶ್ವರಂ | ಅನೂಪ್ ಅಯ್ಯಾಂಗರ್ |
| 158 | ಹೆಬ್ಬಾಳ | ಸುರೇಶ ಬಿ.ಎಸ್ |
| 159 | ಪುಲಕೇಶಿನಗರ (SC) | ಎ.ಸಿ.ಶ್ರೀನಿವಾಸ್ |
| 160 | ಸರ್ವಜ್ಞನಗರ | ಕೆ.ಜೆ.ಜಾರ್ಜ್ |
| 161 | ಸಿ.ವಿ. ರಾಮನ್ ನಗರ (SC) | ಎಸ್. ಆನಂದ್ ಕುಮಾರ್ |
| 162 | ಶಿವಾಜಿನಗರ | ರಿಜ್ವಾನ್ ಅರ್ಷದ್ |
| 163 | ಶಾಂತಿನಗರ | ಎನ್.ಎ.ಹ್ಯಾರಿಸ್ |
| 164 | ಗಾಂಧಿನಗರ | ದಿನೇಶ್ ಗುಂಡೂರಾವ್ |
| 165 | ರಾಜಾಜಿನಗರ | ಪುಟ್ಟಣ್ಣ |
| 166 | ಗೋವಿಂದರಾಜ ನಗರ | ಪ್ರಿಯಕೃಷ್ಣ |
| 167 | ವಿಜಯನಗರ | ಎಂ.ಕೃಷ್ಣಪ್ಪ |
| 168 | ಚಾಮರಾಜಪೇಟೆ | ಜಮೀರ್ ಅಹಮದ್ ಖಾನ್ |
| 169 | ಚಿಕ್ಕಪೇಟೆ | ಆರ್ ವಿ ದೇವರಾಜು |
| 170 | ಬಸವನಗುಡಿ | ಯು.ಬಿ.ವೆಂಕಟೇಶ್ |
| 171 | ಪದ್ಮನಾಭನಗರ | ವಿ.ರಘುನಾಥ ನಾಯ್ಡು |
| 172 | ಬಿಟಿಎಂ ಲೇಔಟ್ | ರಾಮಲಿಂಗರೆಡ್ಡಿ |
| 173 | ಜಯನಗರ | ಸೌಮ್ಯಾ ಆರ್ |
| 174 | ಮಹಾದೇವಪುರ (ST) | ನಾಗೇಶ್ ಟಿ |
| 175 | ಬೊಮ್ಮನಹಳ್ಳಿ | ಉಮಾಪತಿ ಶ್ರೀನಿವಾಸ ಗೌಡ |
| 176 | ಬೆಂಗಳೂರು ದಕ್ಷಿಣ | ಆರ್.ಕೆ.ರಮೇಶ್ |
| 177 | ಆನೇಕಲ್ (SC) | ಬಿ.ಶಿವಣ್ಣ |
| 178 | ಹೊಸಕೋಟೆ | ಶರತ್ ಕುಮಾರ್ ಬಚ್ಚೇಗೌಡ |
| 179 | ದೇವನಹಳ್ಳಿ (SC) | ಕೆ.ಎಚ್.ಮುನಿಯಪ್ಪ |
| 180 | ದೊಡ್ಡಬಳ್ಳಾಪುರ | ಟಿ.ವೆಂಕಟರಾಮಯ್ಯ |
| 181 | ನೆಲಮಂಗಲ (SC) | ಶ್ರೀನಿವಾಸಯ್ಯ ಎನ್ |
| 182 | ಮಾಗಡಿ | ಎಚ್.ಸಿ.ಬಾಲಕೃಷ್ಣ |
| 183 | ರಾಮನಗರ | ಇಕ್ಬಾಲ್ ಹುಸೇನ್ ಎಚ್.ಎ. |
| 184 | ಕನಕಪುರ | ಡಿ.ಕೆ.ಶಿವಕುಮಾರ್ |
| 185 | ಚನ್ನಪಟ್ಟಣ | ಗಂಗಾಧರ್.ಎಸ್ |
| 186 | ಮಳವಳ್ಳಿ (SC) | ಪಿ.ಎಂ.ನರೇಂದ್ರಸ್ವಾಮಿ |
| 187 | ಮದ್ದೂರು | ಕೆ.ಎಂ.ಉದಯ್ |
| 188 | ಮೇಲುಕೋಟೆ | ಸರ್ವೋದಯ ಪಕ್ಷದ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ |
| 189 | ಮಂಡ್ಯ | ಪಿ.ರವಿಕುಮಾರ್ |
| 190 | ಶ್ರೀರಂಗಪಟ್ಟಣ | ಎ.ಬಿ.ರಮೇಶ್ ಬಂಡಿಸಿದ್ದೇಗೌಡ |
| 191 | ನಾಗಮಂಗಲ | ಚಲುವರಾಯಸ್ವಾಮಿ |
| 192 | ಕೆ.ಆರ್.ಪೇಟೆ | ಬಿ.ಎಲ್.ದೇವರಾಜ |
| 193 | ಶ್ರವಣಬೆಳಗೊಳ | ಎಂ. ಎಸ್. ಗೋಪಾಲಸ್ವಾಮಿ |
| 194 | ಅರಸೀಕೆರೆ | ಕೆ.ಎಂ.ಶಿವಲಿಂಗೇಗೌಡ |
| 195 | ಬೇಲೂರು | ಬಿ.ಶಿವರಾಮ್ |
| 196 | ಹಾಸನ | ಬನವಾಸಿ ರಂಗಸ್ವಾಮಿ |
| 197 | ಹೊಳೆನರಸೀಪುರ | ಶ್ರೇಯಸ್ ಎಂ.ಪಟೇಲ್ |
| 198 | ಅರಕಲಗೂಡು | ಎಚ್.ಪಿ.ಶ್ರೀಧರ್ ಗೌಡ |
| 199 | ಸಕಲೇಶಪುರ (SC) | ಮುರಳಿಮೋಹನ್ |
| 200 | ಬೆಳ್ತಂಗಡಿ | ರಕ್ಷಿತ್ ಶಿವರಾಮ್ |
| 201 | ಮೂಡಬಿದ್ರೆ | ಎಂ.ಮಿಥುನ್ ರೈ |
| 203 | ಮಂಗಳೂರು ನಗರ ದ | ಇನಾಯತ್ ಆಲಿ |
| 204 | ಮಂಗಳೂರು | ಜಾನ್ ರಿಚರ್ಡ್ ಲೋಬೋ |
| 202 | ಮಂಗಳೂರು ನಗರ ಉ | ಯು.ಟಿ. ಖಾದರ್ |
| 205 | ಬಂಟ್ವಾಳ | ರಮನಾಥ ರೈ |
| 206 | ಪುತ್ತೂರು | ಅಶೋಕ್ ಕುಮಾರ್ ರೈ |
| 207 | ಸುಳ್ಯ (SC) | ಕೃಷ್ಣಪ್ಪ ಜಿ |
| 208 | ಮಡಿಕೇರಿ | ಡಾ.ಮಂಥರ್ ಗೌಡ |
| 209 | ವಿರಾಜಪೇಟೆ | ಎ.ಎಸ್.ಪೊನ್ನಣ್ಣ |
| 210 | ಪಿರಿಯಾಪಟ್ಟಣ | ಕೆ.ವೆಂಕಟೇಶ್ |
| 211 | ಕೃಷ್ಣರಾಜನಗರ | ಡಿ.ರವಿಶಂಕರ್ |
| 212 | ಹುಣಸೂರು | ಎಚ್.ಪಿ.ಮಂಜುನಾಥ್ |
| 213 | ಹೆಗ್ಗಡದೇವನಕೋಟೆ (ST) | ಅನಿಲ್ ಕುಮಾರ್ ಸಿ |
| 214 | ನಂಜನಗೂಡು (SC) | ದರ್ಶನ್ ಧ್ರುವನಾರಾಯಣ |
| 215 | ಚಾಮುಂಡೇಶ್ವರಿ | ಸಿದ್ದೇಗೌಡ |
| 216 | ಕೃಷ್ಣರಾಜ | ಎಂ.ಕೆ.ಸೋಮಶೇಖರ |
| 217 | ಚಾಮರಾಜ | ಕೆ.ಹರೀಶ್ ಗೌಡ |
| 218 | ನರಸಿಂಹರಾಜ | ತನ್ವೀರ್ ಸೇಠ್ |
| 219 | ವರುಣಾ | ಸಿದ್ದರಾಮಯ್ಯ |
| 220 | ಟಿ.ನರಸೀಪುರ | ಎಚ್.ಸಿ.ಮಹದೇವಪ್ಪ |
| 221 | ಹನೂರು | ಆರ್.ನರೇಂದ್ರ |
| 222 | ಕೊಳ್ಳೆಗಾಲ (SC) | ಎ.ಆರ್.ಕೃಷ್ಣಮೂರ್ತಿ |
| 223 | ಚಾಮರಾಜನಗರ | ಸಿ.ಪುಟ್ಟರಂಗಶೆಟ್ಟಿ |
| 224 | ಗುಂಡ್ಲುಪೇಟೆ | ಎಚ್.ಎಂ.ಗಣೇಶ್ ಪ್ರಸಾದ್ |












Click it and Unblock the Notifications