BJP Candidates List 2023: ಅಂತಿಮವಾಗಿ ಕಣದಲ್ಲಿರುವ ಬಿಜೆಪಿಯ ಕೇಸರಿ ಕಲಿಗಳು

BJP Candidates List: ಕಾಂಗ್ರೆಸ್, ಜೆಡಿಎಸ್ ನವರು ಪಟ್ಟಿ ಬಿಡುಗಡೆ ಮಾಡಿದ್ದರೂ, ಬಿಜೆಪಿ ಮಾತ್ರ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲು ಸಾಕಷ್ಟು ಸಮಯವನ್ನು ತೆಗೆದುಕೊಂಡಿತ್ತು. ಕೊನೆಗೆ, 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿತ್ತು.

ಇದಾದ ನಂತರ ಹಲವು ಹಂತಗಳಲ್ಲಿ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದಂತೆಯೇ ಪಕ್ಷದಲ್ಲಿನ ಭಿನ್ನಮತವೂ ಹೆಚ್ಚಾಗ ತೊಡಗಿತು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದು ಪ್ರಮುಖ ಬೆಳವಣಿಗೆಯಾಗಿತ್ತು.

Karnataka Elections 2023: Final List Of BJP Candidates In the Fray

ಬಿಜೆಪಿಯ ಪಟ್ಟಿಯಲ್ಲಿ ಹಲವು ಅಚ್ಚರಿಗಳಿದ್ದವು, ಹಲವು ಹಾಲೀ ಶಾಸಕರಿಗೆ ಟಿಕೆಟ್ ನೀಡದೇ ಕೆಲವೊಂದು ಕಡೆ ಗುಜರಾತ್ ಮೊಡೆಲ್ ಅನ್ನು ಅನುಸರಿಸಿತ್ತು. ಯಾವುದೇ ಭಿನ್ನಮತಕ್ಕೆ ಕ್ಯಾರ್ ಅನ್ನದ ಬಿಜೆಪಿಯ ವರಿಷ್ಠರು ತಮ್ಮ ಪಟ್ಟಿಯನ್ನು ಬದಲಾಯಿಸಿಕೊಳ್ಳಲು ಹೋಗಿಲ್ಲ. ಕೆಲವೊಂದು ಕಡೆ ಕುಟುಂಬ ರಾಜಕಾರಣಕ್ಕೂ ಬಿಜೆಪಿ ಆಸ್ಪದ ನೀಡಿತು.

ಯಡಿಯೂರಪ್ಪನವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಮೊದಲೇ ಹೇಳಿದ್ದರು. ಹಾಗಾಗಿ, ಅವರು ಪ್ರತಿನಿಧಿಸುವ ಶಿಕಾರಿಪುರ ಕ್ಷೇತ್ರಕ್ಕೆ ಅವರ ಪುತ್ರ ಬಿ.ವೈ.ವಿಜಯೇಂದ್ರಗೆ ಟಿಕೆಟ್ ನೀಡಿತು. ಇನ್ನು, ಶಿವಮೊಗ್ಗ ನಗರದಲ್ಲಿ ಕೆ.ಎಸ್.ಈಶ್ವರಪ್ಪನವರ ಪುತ್ರ ಕಾಂತೇಶ್ ಗೆ ಟಿಕೆಟ್ ನೀಡುತ್ತೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರ ಆಪ್ತ ಚನ್ನಬಸಪ್ಪಗೆ ಟಿಕೆಟ್ ನೀಡಲಾಯಿತು.

ಇನ್ನು, ಬೆಂಗಳೂರು ವ್ಯಾಪ್ತಿಯ ಮಹದೇವಪುರದಲ್ಲಿ ಹಾಲೀ ಶಾಸಕ ಅರವಿಂದ ಲಿಂಬಾವಳಿಗೆ ಟಿಕೆಟ್ ನೀಡದೇ ಅವರ ಪತ್ನಿ ಮಂಜುಳಾಗೆ ಟಿಕೆಟ್ ನೀಡಲಾಯಿತು. ಆ ಮೂಲಕ, ಬೆಂಗಳೂರು ಭಾಗದ ಪ್ರಭಾವೀ ಮುಖಂಡ ಪಕ್ಷದ ಜೊತೆಗೆ ಮುನಿಸಿಕೊಳ್ಳದಂತೇ ನೋಡಿಕೊಳ್ಲಲಾಯಿತು. ಇನ್ನು, ಉಡುಪಿಯಲ್ಲೂ ಹಲವು ಹೊಸ ಮುಖವನ್ನು ಬಿಜೆಪಿ ಕಣಕ್ಕಿಳಿಸಿದೆ.

ನಾಮಪತ್ರ ಸಲ್ಲಿಸಲು ಇದ್ದ ಗಡುವಿಗೆ ಒಂದು ದಿನ ಮುನ್ನ ಬಿಜೆಪಿ ತನ್ನ ಅಂತಿಮ ಪಟ್ಟಿಯನ್ನು ಪ್ರಕಟಿಸಿತು. ರಾಜ್ಯದ ಎಲ್ಲಾ 224 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿದೆ. ಆಯಾಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಟೇಬಲ್ ಫಾರ್ಮ್ಯಾಟ್ ನಲ್ಲಿ ನೀಡಲಾಗಿದೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ 2023: ಅಂತಿಮವಾಗಿ ಕಣದಲ್ಲಿರುವ ಕೇಸರಿ ಕಲಿಗಳು

ಕ್ಷೇತ್ರದ ಸಂಖ್ಯೆ ಕ್ಷೇತ್ರದ ಹೆಸರು ಬಿಜೆಪಿ
1 ನಿಪ್ಪಾಣಿ ಶಶಿಕಲಾ ಜೊಲ್ಲೆ
2 ಚಿಕ್ಕೋಡಿ-ಸದಲಗಾ ರಮೇಶ್ ಕತ್ತಿ
3 ಅಥಣಿ ಮಹೇಶ್ ಕುಮುಟಹಳ್ಳಿ
4 ಕಾಗವಾಡ ಶ್ರೀಮಂತ್ ಬಾಳಾಸಾಹೇಬ ಪಾಟೀಲ
5 ಕುಡಚಿ (SC) ಪಿ.ರಾಜೀವ್
6 ರಾಯಭಾಗ (SC) ದುರ್ಯೋಧನ ಮಹಾಲಿಂಗಪ್ಪ ಐಹೊಳೆ
7 ಹುಕ್ಕೇರಿ ನಿಖಿಲ್ ಕತ್ತಿ
8 ಅರಭಾವಿ ಬಾಲಚಂದ್ರ ಜಾರಕಿಹೊಳಿ
9 ಗೋಕಾಕ್‌ ರಮೇಶ್ ಜಾರಕಿಹೊಳಿ
10 ಯಮಕನಮರಡಿ (ST) ಬಸವರಾಜ ಹೊಂಡ್ರಿ
11 ಬೆಳಗಾವಿ ಉತ್ತರ ಡಾ.ರವಿ ಪಾಟೀಲ್
12 ಬೆಳಗಾವಿ ದಕ್ಷಿಣ ಅಭಯ್ ಪಾಟೀಲ್
13 ಬೆಳಗಾವಿ ಗ್ರಾಮಾಂತರ ನಾಗೇಶ್ ಮನ್ನೋಲ್ಕರ್
14 ಖಾನಾಪುರ ವಿಠಲ ಹಲಗೇಕರ್
15 ಕಿತ್ತೂರು ಮಹಾಂತೇಶ್ ದೊಡ್ಡಗೌಡರ್
16 ಬೈಲಹೊಂಗಲ ಜಗದೀಶ್ ಚನ್ನಪ್ಪ ಮೇಟಗದ್
17 ಸವದತ್ತಿ ಯಲ್ಲಮ್ಮ ರಾಮ ವಿಶ್ವನಾಥ್ ಮಾಮಿನಿ
18 ರಾಮದುರ್ಗ ಚಿಕ್ಕ ರೇವಣ್ಣ
19 ಮುಧೋಳ (SC) ಗೋವಿಂದ ಎಂ. ಕಾರಜೋಳ
20 ತೇರದಾಳ ಸಿದ್ದು ಸವದಿ
21 ಜಮಖಂಡಿ ಜಗದೀಶ್ ಗುಡಗಂಟಿ
22 ಬೀಳಗಿ ಮುರುಗೇಶ್ ನಿರಾಣಿ
23 ಬಾದಾಮಿ ಶಾಂತಗೌಡ ಪಾಟೀಲ
24 ಬಾಗಲಕೋಟೆ ವೀರಭದ್ರಯ್ಯ ಚರಂತಿಮಠ
25 ಹುನಗುಂದ ದೊಡ್ಡನಗೌಡ ಪಾಟೀಲ
26 ಮುದ್ದೇಬಿಹಾಳ ಎ.ಎಸ್.ಪಾಟೀಲ್ ನಡಹಳ್ಳಿ
27 ದೇವರ ಹಿಪ್ಪರಗಿ ಸೋಮನಗೌಡ ಪಾಟೀಲ್
28 ಬಸವನ ಬಾಗೇವಾಡಿ ಎಸ್ .ಕೆ.ಬೆಳ್ಳುಬ್ಬಿ
29 ಬಬಲೇಶ್ವರ ವಿಜುಗೌಡ ಎಸ್ ಪಾಟೀಲ
30 ವಿಜಯಪುರ ನಗರ ಬಸನಗೌಡ ಪಾಟೀಲ ಯತ್ನಾಳ
31 ನಾಗಠಾಣ (SC) ಸಂಜೀವ್ ಐಹೊಳೆ
32 ಇಂಡಿ ಕಾಸಗೌಡ ಬಿರಾದಾರ್
33 ಸಿಂಧಗಿ ರಮೇಶ ಭೂಸನೂರ
34 ಅಫಜಲಪುರ ಮಾಲೀಕಯ್ಯ ಗುತ್ತೇದಾರ
35 ಜೇವರ್ಗಿ ಶಿವನಗೌಡ ಪಾಟೀಲ ರದ್ದೇವದಗಿ
36 ಸುರಪುರ (ST) ನರಸಿಂಹ ನಾಯಕ (ರಾಜೂಗೌಡ)
37 ಶಹಾಪುರ ಅಮೀನರೆಡ್ಡಿ ಯಾಲಗಿ
38 ಯಾದಗಿರಿ ವೆಂಕಟರೆಡ್ಡಿ ಮುದ್ನಾಳ್
39 ಗುರುಮಿಠಕಲ್ ಲಲಿತ ಅನಪೂರ್
40 ಚಿತ್ತಾಪುರ (SC) ಮಣಿಕಾಂತ ರಾಥೋಡ್
41 ಸೇಡಂ ರಾಜಕುಮಾರ ಪಾಟೀಲ್
42 ಚಿಂಚೋಳಿ (SC) ಡಾ.ಅವಿನಾಶ್ ಜಾಧವ್
43 ಕಲಬುರಗಿ ಗ್ರಾಮೀಣ (SC) ಬಸವರಾಜ ಮತ್ತಿಮೋಡ
44 ಕಲಬುರಗಿ ದಕ್ಷಿಣ ದತ್ತಾತ್ರೇಯ ಪಾಟೀಲ ರಾವೂರ
45 ಕಲಬುರಗಿ ಉತ್ತರ ಚಂದ್ರಕಾಂತ ಪಾಟೀಲ
46 ಆಳಂದ ಸುಭಾಶ್ ಗುತ್ತೇದಾರ
47 ಬಸವಕಲ್ಯಾಣ ಶರಣು ಸಲಗರ
48 ಹುಮ್ನಾಬಾದ್ ಸಿದ್ದು ಪಾಟೀಲ
49 ಬೀದರ್‌ ದಕ್ಷಿಣ ಡಾ.ಶೈಲೇಂದ್ರ ಬೆಳದಲೆ
50 ಬೀದರ್‌ ಈಶ್ವರ್ ಸಿಂಗ್ ಠಾಕೂರ್
51 ಭಾಲ್ಕಿ ಪ್ರಕಾಶ್ ಖಂಡ್ರೆ
52 ಔರಾದ್‌ (SC) ಪ್ರಭು ಚವಾಣ್
53 ರಾಯಚೂರು ಗ್ರಾ. (ST) ತಿಪ್ಪರಾಜು ಹವಾಲ್ದಾರ್
54 ರಾಯಚೂರು ಡಾ.ಶಿವರಾಜ್ ಪಾಟೀಲ್
55 ಮಾನ್ವಿ (ST) ಬಿ.ವಿ.ನಾಯಕ್
56 ದೇವದುರ್ಗ(ST) ಕೆ.ಶಿವನಗೌಡ ನಾಯಕ್
57 ಲಿಂಗಸುಗೂರು (SC) ಮನ್ನಪ್ಪ ಡಿ ವಜ್ಜಲ್
58 ಸಿಂಧನೂರು ಕೆ.ಕರಿಯಪ್ಪ
59 ಮಸ್ಕಿ (ST) ಪ್ರತಾಪಗೌಡ ಪಾಟೀಲ
60 ಕುಷ್ಟಗಿ ದೊಡ್ಡನಗೌಡ ಪಾಟೀಲ
61 ಕನಕಗಿರಿ (SC) ಬಸವರಾಜ ಧಡೇಸಾಗರು
62 ಗಂಗಾವತಿ ಪರಣ್ಣ ಮುನವಳ್ಳಿ
63 ಯಲಬುರ್ಗಾ ಹಾಲಪ್ಪ ಬಸಪ್ಪ ಆಚಾರ್
64 ಕೊಪ್ಪಳ ಮಂಜುಳಾ ಅಮರೇಶ್
65 ಶಿರಹಟ್ಟಿ (SC) ಡಾ.ಚಂದ್ರ ಲಮಣಿ
66 ಗದಗ ಅನಿಲ್ ಮೆಣಸಿನಕಾಯಿ
67 ರೋಣ ಕಳಕಪ್ಪ ಬಂಡಿ
68 ನರಗುಂದ ಸಿಸಿ ಪಾಟೀಲ್
69 ನವಲಗುಂದ ಶಂಕರ ಪಾಟೀಲ ಮುನೇನಕೊಪ್ಪ
70 ಕುಂದಗೋಳ ಎಂ.ಆರ್.ಪಾಟೀಲ್
71 ಧಾರವಾಡ ಅಮೃತ್ ದೇಸಾಯಿ
72 ಹುಬ್ಬಳ್ಳಿ - ಧಾರವಾಡ ಪೂರ್ವ (SC) ಡಾ.ಕ್ರಾಂತಿ ಕಿರಣ್
73 ಹುಬ್ಬಳ್ಳಿ - ಧಾರವಾಡ ಕೇಂದ್ರ ಮಹೇಶ್ ಟೆಂಗಿನಕಾಯಿ
74 ಹುಬ್ಬಳ್ಳಿ - ಧಾರವಾಡ ಪಶ್ಚಿಮ ಅರವಿಂದ ಬೆಲ್ಲದ್
75 ಕಲಘಟಗಿ ನಾಗರಾಜ್ ಛಬ್ಬಿ
76 ಹಳಿಯಾಳ ಸುನೀಲ್ ಹೆಗ್ಡೆ
77 ಕಾರವಾರ ರೂಪಾಲಿ ಸಂತೋಷ್ ನಾಯ್ಕ್
78 ಕುಮಟಾ ದಿನಕರ ಶೆಟ್ಟಿ
79 ಭಟ್ಕಳ ಸುನೀಲ್ ನಾಯ್ಕ ಸಿ
80 ಶಿರಸಿ ವಿಶ್ವೇಶ್ವರ ಹೆಗಡೆ ಕಾಗೇರಿ
81 ಯಲ್ಲಾಪುರ ಶಿವರಾಂ ಹೆಬ್ಬಾರ್
82 ಹಾನಗಲ್‌ ಶಿವರಾಜ್ ಸಜ್ಜನರ್
83 ಶಿಗ್ಗಾಂವಿ ಬಸವರಾಜ ಬೊಮ್ಮಾಯಿ
84 ಹಾವೇರಿ (SC) ಗವಿಸಿದ್ದಪ್ಪ ದ್ಯಾಮನ್ನವರ್
85 ಬ್ಯಾಡಗಿ ವಿರೂಪಾಕ್ಷಪ್ಪ ಬಳ್ಳಾರಿ
86 ಹಿರೇಕೆರೂರು ಬಿ.ಸಿ.ಪಾಟೀಲ್
87 ರಾಣೆಬೆನ್ನೂರು ಅರುಣ್ ಕುಮಾರ್ ಪೂಜಾರ್
88 ಹಡಗಲಿ (SC) ಕೃಷ್ಣ ನಾಯಕ
89 ಹಗರಿಬೊಮ್ಮನಹಳ್ಳಿ (SC) ಬಿ.ರಾಮಣ್ಣ
90 ವಿಜಯನಗರ ಸಿದ್ದಯ್ಯ ಸಿಂಗ್
91 ಕಂಪ್ಲಿ (ST) ಟಿ.ಎಚ್.ಸುರೇಶ್ ಬಾಬು
92 ಸಿರಗುಪ್ಪ (ST) ಎಂ.ಎಸ್.ಸೋಮಲಿಂಗಪ್ಪ
93 ಬಳ್ಳಾರಿ (ST) ಬಿ.ಶ್ರೀರಾಮುಲು
94 ಬಳ್ಳಾರಿ ನಗರ ಗಾಲಿ ಸೋಮಶೇಖರ ರೆಡ್ಡಿ
95 ಸಂಡೂರು (ST) ಶಿಲ್ಪಾ ರಾಘವೇಂದ್ರ
96 ಕೂಡ್ಲಿಗಿ (ST) ಲೋಕೇಶ ವಿ ನಾಯಕ
97 ಮೊಳಕಾಲ್ಮೂರು (ST) ಎಸ್.ತಿಪ್ಪೇಸ್ವಾಮಿ
98 ಚಳ್ಳಕೆರೆ (ST) ಅನಿಲ್ ಕುಮಾರ್
99 ಚಿತ್ರದುರ್ಗ ಜಿ.ಎಚ್.ತಿಪ್ಪಾರೆಡ್ಡಿ
100 ಹಿರಿಯೂರು ಕೆ.ಪೂರ್ಣಿಮಾ ಶ್ರೀನಿವಾಸ
101 ಹೊಸದುರ್ಗ ಎಸ್‌.ಲಿಂಗಮೂರ್ತಿ
102 ಹೊಳಲ್ಕೆರೆ (SC) ಎಂ.ಚಂದ್ರಪ್ಪ
103 ಜಗಳೂರು (ST) ಎಸ್‌.ವಿ.ರಾಮಚಂದ್ರಪ್ಪ
104 ಹರಪ್ಪನಹಳ್ಳಿ ಕರುಣಾಕರ ರೆಡ್ಡಿ
105 ಹರಿಹರ ಬಿ.ಪಿ.ಹರೀಶ್‌
106 ದಾವಣಗೆರೆ ಉತ್ತರ ಲೊಕ್ಕಿರೆ ನಾಗರಾಜ್
107 ದಾವಣಗೆರೆ ದಕ್ಷಿಣ ಅಜಯ್ ಕುಮಾರ್
108 ಮಾಯಕೊಂಡ (SC) ಬಸವರಾಜ ನಾಯಕ್
109 ಚನ್ನಗಿರಿ ಶಿವಕುಮಾರ್
110 ಹೊನ್ನಾಳಿ ಎಂ.ಪಿ.ರೇಣುಕಾಚಾರ್ಯ
111 ಶಿವಮೊಗ್ಗ ಗ್ರಾ. (SC) ಅಶೋಕ್‌ ನಾಯಕ್‌
112 ಭದ್ರಾವತಿ ಮಂಗೋತಿ ರುದ್ರೇಶ್‌
113 ಶಿವಮೊಗ್ಗ ಚನ್ನಬಸಪ್ಪ
114 ತೀರ್ಥಹಳ್ಳಿ ಆರಗ ಜ್ಞಾನೇಂದ್ರ
115 ಶಿಕಾರಿಪುರ ಬಿ.ವೈ.ವಿಜಯೇಂದ್ರ
116 ಸೊರಬ ಕುಮಾರ್‌ ಬಂಗಾರಪ್ಪ
117 ಸಾಗರ ಹರತಾಳು ಎಚ್‌. ಹಾಲಪ್ಪ
118 ಬೈಂದೂರು ಗುರುರಾಜ್ ಗಂಟಿಹೊಳೆ
119 ಕುಂದಾಪುರ ಕಿರಣ್‌ ಕುಮಾರ್‌ ಕೋಡ್ಗಿ
120 ಉಡುಪಿ ಯಶ್‌ಪಾಲ್‌ ಸುವರ್ಣ
121 ಕಾಪು ಗುರ್ಮೆ ಸುರೇಶ್‌ ಶೆಟ್ಟಿ
122 ಕಾರ್ಕಳ ವಿ.ಸುನೀಲ್‌ ಕುಮಾರ್‌
123 ಶೃಂಗೇರಿ ಡಿ.ಎನ್‌.ಜೀವರಾಜ್‌
124 ಮೂಡಿಗೆರೆ (SC) ದೀಪಕ್ ದೊಡ್ಡಯ್ಯ
125 ಚಿಕ್ಕಮಗಳೂರು ಸಿ.ಟಿ.ರವಿ
126 ತರೀಕೆರೆ ಡಿ.ಎಸ್‌.ಸುರೇಶ್‌
127 ಕಡೂರು ಕೆ.ಎಸ್‌.ಪ್ರಕಾಶ್‌
128 ಚಿಕ್ಕನಾಯಕನಹಳ್ಳಿ ಜೆ.ಸಿ.ಮಾಧುಸ್ವಾಮಿ
129 ತಿಪಟೂರು ಬಿ.ಸಿ.ನಾಗೇಶ್‌
130 ತುರುವೇಕೆರೆ ಮಸಾಲ ಜಯರಾಮ್‌
131 ಕುಣಿಗಲ್‌ ಡಿ.ಕೃಷ್ಣ ಕುಮಾರ್‌
132 ತುಮಕೂರು ನಗರ ಜಿ.ಬಿ.ಜ್ಯೋತಿ ಗಣೇಶ್‌
133 ತುಮಕೂರು ಗ್ರಾಮೀಣ ಬಿ.ಸುರೇಶ್‌ ಗೌಡ
134 ಕೊರಟಗೆರೆ (SC) ಅನಿಲ್‌ ಕುಮಾರ್‌
135 ಗುಬ್ಬಿ ಎಸ್.ಡಿ.ದಿಲೀಪ್ ಕುಮಾರ್
136 ಶಿರಾ ಡಾ.ರಾಜೇಶ್‌ ಗೌಡ
137 ಪಾವಗಡ (SC) ಕೃಷ್ಣ ನಾಯಕ್‌
138 ಮಧುಗಿರಿ ಎಲ್‌.ಸಿ.ನಾಗರಾಜ್‌
139 ಗೌರಿಬಿದನೂರು ಡಾ.ಶಶಿಧರ್‌
140 ಬಾಗೇಪಲ್ಲಿ ಸಿ.ಮುನಿರಾಜು
141 ಚಿಕ್ಕಬಳ್ಳಾಪುರ ಡಾ.ಕೆ.ಸುಧಾಕರ್‌
142 ಶಿಡ್ಲಘಟ್ಟ ರಾಮಚಂದ್ರ ಗೌಡ
143 ಚಿಂತಾಮಣಿ ವೇಣು ಗೋಪಾಲ್‌
144 ಶ್ರೀನಿವಾಸಪುರ ಗುಂಜೂರು ಶ್ರೀನಿವಾಸ್‌ ರೆಡ್ಡಿ
145 ಮುಳಬಾಗಿಲು (SC) ಶೀಗೆಹಳ್ಳಿ ಸುಂದರ್‌
146 ಕೆಜಿಎಫ್ (SC) ಅಶ್ವಿನಿ ಸಂಪಂಗಿ
147 ಬಂಗಾರಪೇಟೆ (ST) ಎಂ.ನಾರಾಯಣಸ್ವಾಮಿ
148 ಕೋಲಾರ ವರ್ತೂರು ಪ್ರಕಾಶ್‌
149 ಮಾಲೂರು ಕೆ.ಎಸ್‌.ಮಂಜುನಾಥ್‌ ಗೌಡ
150 ಯಲಹಂಕ ಎಸ್‌.ಆರ್‌.ವಿಶ್ವನಾಥ್‌
151 ಕೆ.ಆರ್‌.ಪುರ ಬಿ.ಎ.ಬಸವರಾಜ್‌
152 ಬ್ಯಾಟರಾಯನಪುರ ತಮ್ಮೇಶ್‌ ಗೌಡ
153 ಯಶವಂತಪುರ ಎಸ್.ಟಿ.ಸೋಮಶೇಖರ್‌
154 ರಾಜರಾಜೇಶ್ವರಿನಗರ ಮುನಿರತ್ನ ನಾಯ್ಡು
155 ದಾಸರಹಳ್ಳಿ ಎಸ್‌.ಮುನಿರಾಜು
156 ಮಹಾಲಕ್ಷ್ಮೀ ಲೇಔಟ್‌ ಕ.ಗೋಪಾಲಯ್ಯ
157 ಮಲ್ಲೇಶ್ವರಂ ಡಾ.ಸಿ.ಎನ್‌.ಅಶ್ವತ್ಥ್‌ ನಾರಾಯಣ
158 ಹೆಬ್ಬಾಳ ಕಟ್ಟಾ ಜಗದೀಶ್
159 ಪುಲಕೇಶಿನಗರ (SC) ಮುರಳಿ
160 ಸರ್ವಜ್ಞನಗರ ಪದ್ಮನಾಭ ರೆಡ್ಡಿ
161 ಸಿ.ವಿ. ರಾಮನ್‌ ನಗರ (SC) ಎಸ್. ರಘು
162 ಶಿವಾಜಿನಗರ ಎನ್.ಚಂದ್ರು
163 ಶಾಂತಿನಗರ ಶಿವಕುಮಾರ್
164 ಗಾಂಧಿನಗರ ಎ ಆರ್ ಸಪ್ತಗಿರಿ ಗೌಡ
165 ರಾಜಾಜಿನಗರ ಎಸ್‌.ಸುರೇಶ್‌ ಕುಮಾರ್‌
166 ಗೋವಿಂದರಾಜ ನಗರ ಉಮೇಶ್ ಶೆಟ್ಟಿ
167 ವಿಜಯನಗರ ಎಚ್‌.ರವೀಂದ್ರ
168 ಚಾಮರಾಜಪೇಟೆ ಭಾಸ್ಕರ್‌ರಾವ್‌, ಮಾಜಿ ಐಪಿಎಸ್‌
169 ಚಿಕ್ಕಪೇಟೆ ಉದಯ್‌ ಗರುಡಾಚಾರ್‌
170 ಬಸವನಗುಡಿ ರವಿಸುಬ್ರಮಣ್ಯ
171 ಪದ್ಮನಾಭನಗರ ಆರ್‌.ಅಶೋಕ್‌
172 ಬಿಟಿಎಂ ಲೇಔಟ್‌ ಶ್ರೀಧರ್‌ ರೆಡ್ಡಿ
173 ಜಯನಗರ ಸಿ.ಕೆ.ರಾಮಮೂರ್ತಿ
174 ಮಹಾದೇವಪುರ (ST) ಮಂಜುಳಾ ಅರವಿಂದ ಲಿಂಬಾವಳಿ
175 ಬೊಮ್ಮನಹಳ್ಳಿ ಸತೀಶ್‌ ರೆಡ್ಡಿ
176 ಬೆಂಗಳೂರು ದಕ್ಷಿಣ ಎಂ.ಕೃಷ್ಣಪ್ಪ
177 ಆನೇಕಲ್‌ (SC) ಹುಲ್ಲಳ್ಳಿ ಶ್ರೀನಿವಾಸ್‌
178 ಹೊಸಕೋಟೆ ಎಂ.ಟಿ.ಬಿ.ನಾಗರಾಜ್‌
179 ದೇವನಹಳ್ಳಿ (SC) ಪಿಳ್ಳ ಮುನಿಶಾಮಪ್ಪ
180 ದೊಡ್ಡಬಳ್ಳಾಪುರ ಧೀರಜ್‌ ಮುನಿರಾಜು
181 ನೆಲಮಂಗಲ (SC) ಸಪ್ತಗಿರಿ ನಾಯಕ್‌
182 ಮಾಗಡಿ ಪ್ರಸಾದ್‌ ಗೌಡ
183 ರಾಮನಗರ ಗೌತಮ್‌ ಗೌಡ
184 ಕನಕಪುರ ಆರ್‌.ಅಶೋಕ್‌
185 ಚನ್ನಪಟ್ಟಣ ಸಿ.ಪಿ.ಯೋಗೇಶ್ವರ್‌
186 ಮಳವಳ್ಳಿ (SC) ಮುನಿರಾಜು
187 ಮದ್ದೂರು ಎಸ್‌.ಪಿ.ಸ್ವಾಮಿ
188 ಮೇಲುಕೋಟೆ ಇಂದ್ರೇಶ್‌ ಕುಮಾರ್‌
189 ಮಂಡ್ಯ ಅಶೋಕ್‌ ಜಯರಾಮ್‌
190 ಶ್ರೀರಂಗಪಟ್ಟಣ ಇಂಡವಾಳು ಸಚ್ಚಿದಾನಂದ
191 ನಾಗಮಂಗಲ ಸುಧಾ ಶಿವರಾಮ್‌
192 ಕೆ.ಆರ್‌.ಪೇಟೆ ಕೆ.ಸಿ.ನಾರಾಯಣಗೌಡ
193 ಶ್ರವಣಬೆಳಗೊಳ ಚಿದಾನಂದ
194 ಅರಸೀಕೆರೆ ಜಿ.ವಿ.ಬಸವರಾಜು
195 ಬೇಲೂರು ಹುಲ್ಲಳ್ಳಿ ಕೆ ಸುರೇಶ್‌
196 ಹಾಸನ ಜೆ.ಪ್ರೀತಮ್‌ ಗೌಡ
197 ಹೊಳೆನರಸೀಪುರ ದೇವರಾಜೇಗೌಡ
198 ಅರಕಲಗೂಡು ಯೋಗ ರಮೇಶ್‌
199 ಸಕಲೇಶಪುರ (SC) ಸಿಮೆಂಟ್ ಮಂಜು
200 ಬೆಳ್ತಂಗಡಿ ಹರೀಶ್ ಪೂಂಜಾ
201 ಮೂಡಬಿದ್ರೆ ಉಮಾನಾಥ್‌ ಕೋಟ್ಯಾನ್
203 ಮಂಗಳೂರು ನಗರ ದ ವೇದವ್ಯಾಸ್‌ ಕಾಮತ್
204 ಮಂಗಳೂರು ಸತೀಶ್‌ ಕುಂಪಳ
202 ಮಂಗಳೂರು ನಗರ ಉ ವೈ.ಭರತ್‌ ಶೆಟ್ಟಿ
205 ಬಂಟ್ವಾಳ ರಾಜೇಶ್‌ ನಾಯಕ್‌
206 ಪುತ್ತೂರು ಆಶಾ ತಿಮ್ಮಪ್ಪ
207 ಸುಳ್ಯ (SC) ಭಗೀರಥಿ ಮುರುಳ್ಯ
208 ಮಡಿಕೇರಿ ಎಂ.ಪಿ.ಅಪ್ಪಾಚು ರಂಜನ್‌
209 ವಿರಾಜಪೇಟೆ ಕೆ.ಜಿ.ಬೋಪಯ್ಯ
210 ಪಿರಿಯಾಪಟ್ಟಣ ಸಿ.ಎಚ್‌.ವಿಜಯಶಂಕರ್‌
211 ಕೃಷ್ಣರಾಜನಗರ ವೆಂಕಟೇಶ್‌ ಹೊಸಳ್ಳಿ
212 ಹುಣಸೂರು ದೇವರಹಳ್ಳಿ ಸೋಮಶೇಖರ್‌
213 ಹೆಗ್ಗಡದೇವನಕೋಟೆ (ST) ಕೃಷ್ಣ ನಾಯಕ್
214 ನಂಜನಗೂಡು (SC) ಬಿ.ಹರ್ಷವರ್ಧನ್‌
215 ಚಾಮುಂಡೇಶ್ವರಿ ಕವೀಶ್‌ ಗೌಡ
216 ಕೃಷ್ಣರಾಜ ಶ್ರೀವತ್ಸ
217 ಚಾಮರಾಜ ಎಲ್‌.ನಾಗೇಂದ್ರ
218 ನರಸಿಂಹರಾಜ ಸಂದೇಶ್‌ ಸ್ವಾಮಿ
219 ವರುಣಾ ವಿ.ಸೋಮಣ್ಣ
220 ಟಿ.ನರಸೀಪುರ ರೇವಣ್ಣ
221 ಹನೂರು ಪ್ರೀತಮ್‌ ನಾಗಪ್ಪ
222 ಕೊಳ್ಳೆಗಾಲ (SC) ಎಂ.ಮಹೇಶ್‌
223 ಚಾಮರಾಜನಗರ ವಿ.ಸೋಮಣ್ಣ
224 ಗುಂಡ್ಲುಪೇಟೆ ಸಿ.ಎಸ್‌.ನಿರಂಜನ್‌ ಕುಮಾರ್‌
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+