Karnataka Dam Water Level: ರಾಜ್ಯದ ಬಹುತೇಕ ಜಲಾಶಯಗಳಿಗೆ ಒಳಹರಿವು ಹೆಚ್ಚಳ; ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು, ಜೂನ್ 21: ಕಳೆದ ವರ್ಷಕ್ಕಿಂತ ಈ ವರ್ಷ ರಾಜ್ಯದಲ್ಲಿ ಮುಂಗಾರು ಅಬ್ಬರ ಜೋರಾಗಿದೆ. ರಾಜ್ಯದಲ್ಲಿ ಮಳೆಗಾಲ ಆರಂಭವಾಗಿದ್ದು, ಕೆರೆ, ಕುಂಟೆ, ಹಳ್ಳ-ಕುಳ್ಳ ಮತ್ತು ನದಿಗಳಲ್ಲಿ ಹರಿವು ಹೆಚ್ಚಾಗಿದೆ. ಇದರಿಂದ ಜಲಾಶಯಗಳಲ್ಲೂ ಒಳಹರಿವು ಹೆಚ್ಚಾಗಿದೆ.
ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕರ್ನಾಟಕದ ಬಹುತೇಕ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದೆ. ಹಾಗಾದರೆ ಕೆಆರ್ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ ಸೇರಿದಂತೆ ಕರ್ನಾಟಕ ಜೂನ್ 21 ರಂದು ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ

| ಕರ್ನಾಟಕದ ಪ್ರಮುಖ ಜಲಾಶಯಗಳು | ಗರಿಷ್ಠ ನೀರಿನ ಮಟ್ಟ(ಮೀ) | ಇಂದಿನ ನೀರಿನ ಮಟ್ಟ(ಟಿಎಂಸಿ) | ಒಳಹರಿವು (ಕ್ಯೂಸೆಕ್ಸ್) | ಹೊರಹರಿವು (ಕ್ಯೂಸೆಕ್ಸ್) |
| ಕೆಆರ್ಎಸ್ ಜಲಾಶಯ | 38.04 | 1445 | 1210 | 467 |
| ಹಾರಂಗಿ ಜಲಾಶಯ | 871.38 | 3.26 | 301 | 200 |
| ಆಲಮಟ್ಟಿ ಜಲಾಶಯ | 512.60 | 28.80 | 2050 | 430 |
| ತುಂಗಭದ್ರಾ ಜಲಾಶಯ | 497.71 | 5.79 | 759 | 1883 |
| ಮಲಪ್ರಭಾ ಜಲಾಶಯ | 633.80 | 6.46 | 0 | 194 |
| ಲಿಂಗನಮಕ್ಕಿ ಜಲಾಶಯ | 554.44 | 14.03 | 695 | 2480 |
| ಕಬಿನಿ ಜಲಾಶಯ | 696.13 | 8.92 | 841 | 300 |
| ಭದ್ರಾ ಜಲಾಶಯ | 657.73 | 15.15 | 875 | 342 |
| ಘಟಪ್ರಭಾ ಜಲಾಶಯ | 662.91 | 7.92 | 0 | 110 |
| ಹೇಮಾವತಿ ಜಲಾಶಯ | 890.58 | 10.65 | 906 | 250 |
| ಸೂಫಾ ಜಲಾಶಯ | 564.00 | 30.38 | 1924 | 4469 |












Click it and Unblock the Notifications