Dams Water level Today: ಭರ್ಜರಿ ಮಳೆ: ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟು ? ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು,ಜೂನ್ 15:ಕಳೆದ ವರ್ಷ ಮಳೆಯಾದಗ ನೀರಿಲ್ಲದೆ ಒಣಗಿದ್ದ ರಾಜ್ಯದ ಹಲವು ಡ್ಯಾಮ್‌ಗಳಲ್ಲಿ ಈಗ ಜಿವಸೆಲೆ ಬಂದಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಆಗುತ್ತಿರುವ ಮಳೆಯಿಂದಾಗಿ ರಾಜ್ಯದ ಹಲವು ಜಲಾಶಯಗಳಲ್ಲಿ ದಿನೇ ದಿನೇ ನೀರಿನ ಮಟ್ಟದಲ್ಲಿ ಏರಿಕೆ ಆಗುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ರಾಜ್ಯದಲ್ಲಿ ಈ ಬಾರಿ ಮುಂಗಾರು ಆರಂಭಕ್ಕೂ ಮೊದಲೇ ಭರ್ಜರಿ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆ ಆಗುತ್ತಿದ್ದು, ಜನ ಖುಷಿಯಾಗಿದ್ದಾರೆ. ಬಿಸಿಲಿನ ತಾಪಕ್ಕೆ ಕಂಗಾಲಾಗಿದ್ದ ಜನರ ಮುಖದಲ್ಲಿ ಈಗ ಹೊಸ ಉತ್ಸಾಹ ಬಂದಿದೆ. ಹಾರಂಗಿ, ಹೇಮಾವತಿ, ಆಲಮಟ್ಟಿ, ತುಂಗಭದ್ರಾ, ಮಲಪ್ರಭಾ ಡ್ಯಾಮ್‌ಗಳಲ್ಲಿ ಮೈ ತುಂಬಿಕೊಂಡಿವೆ. ಹಾಗಾದರೆ ಕೆಆರ್ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ ಸೇರಿದಂತೆ ಕರ್ನಾಟಕ ಜೂನ್ 15 ರಂದು ಪ್ರಮುಖ ಜಲಾಶಯಗಳಲ್ಲಿ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಮುಖ ಜಲಾಶಯಗಳ ನೀರಿನ ಮಟ್ಟ!
| ಕ್ರ.ಸಂ | ಕರ್ನಾಟಕದ ಪ್ರಮುಖ ಜಲಾಶಯಗಳು (Dam) | ಗರಿಷ್ಠ ನೀರಿನ ಮಟ್ಟ (ಮೀ) | ಇಂದಿನ ನೀರಿನ ಮಟ್ಟ (ಟಿಎಂಸಿ) | ಒಳಹರಿವು (ಕ್ಯೂಸೆಕ್ಸ್) | ಹೊರಹರಿವು (ಕ್ಯೂಸೆಕ್ಸ್) |
| 1. | ಕೆಆರ್ಎಸ್ ಜಲಾಶಯ | 38.04 | 13.80 | 2404 | 454 |
| 2. | ಹಾರಂಗಿ ಜಲಾಶಯ | 871.38 | 3.20 | 544 | 200 |
| 3. | ಆಲಮಟ್ಟಿ ಜಲಾಶಯ | 519.60 | 25.48 | 9122 | 430 |
| 4. | ತುಂಗಭದ್ರಾ ಜಲಾಶಯ | 497.71 | 5.91 | 3737 | 36 |
| 5. | ಮಲಪ್ರಭಾ ಜಲಾಶಯ | 633.80 | 6.56 | 0 | 194 |
| 6. | ಲಿಂಗನಮಕ್ಕಿ ಜಲಾಶಯ | 554.44 | 14.85 | 2375 | 1702 |
| 7. | ಕಬಿನಿ ಜಲಾಶಯ | 696.13 | 8.67 | 1825 | 300 |
| 8. | ಭದ್ರಾ ಜಲಾಶಯ | 657.73 | 14.99 | 1916 | 342 |
| 9. | ಘಟಪ್ರಭಾ ಜಲಾಶಯ | 662.91 | 8.00 | 0 | 1106 |
| 10. | ಹೇಮಾವತಿ ಜಲಾಶಯ | 890.58 | 10.41 | 1376 | 250 |
| 11. | ಸೂಫಾ ಜಲಾಶಯ | 564.00 | 31.83 | 488 | 3102 |












Click it and Unblock the Notifications