ಉಪ ಚುನಾವಣೆ: ಬಿಜೆಪಿಯ ಶೇಕಡಾವಾರು ಮತಗಳಿಕೆ ಎಷ್ಟು ಕುಸಿತ?
ಬೆಂಗಳೂರು, ನವೆಂಬರ್ 08: ಮಂಡ್ಯ, ಬಳ್ಳಾರಿ, ಶಿವಮೊಗ್ಗ ಲೋಕಸಭಾ ಸ್ಥಾನಗಳಿಗೆ ಹಾಗೂ ರಾಮನಗರ, ಜಮಖಂಡಿ ವಿಧಾನಸಭೆಗೆ ನಡೆದ ಉಪ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಗೆ ಶಿವಮೊಗ್ಗ ಹೊರತುಪಡಿಸಿ ಉಳಿದೆಡೆ ಗೆಲುವು ದಕ್ಕಿದೆ.
ಇದೇ ಮೈತ್ರಿ ಮುಂದಿನ ಲೋಕಸಭೆ ಚುನಾವಣೆಗೂ ಮುಂದುವರೆಯುವ ಸೂಚನೆಯೂ ಸಿಕ್ಕಿದೆ. ಈ ನಡುವೆ ಉಪ ಚುನಾವಣೆಯಲ್ಲಿ ಸೋಲಿನ ಜತೆಗೆ ಬಿಜೆಪಿಯ ಶೇಕಡಾವಾರು ಮತಗಳಿಕೆಯಲ್ಲಿ ಕೂಡಾ ಕುಸಿತ ಕಂಡು ಬಂದಿದೆ.

ರಾಮನಗರದಲ್ಲಿ ಜೆಡಿಎಸ್ ನ ಅನಿತಾ ಕುಮಾರಸ್ವಾಮಿ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ವಿ.ಎಸ್.ಉಗ್ರಪ್ಪ ದಾಖಲಿಸಿದ ಗೆಲುವು ಚಾರಿತ್ರಿಕವಾಗಿ ಉಳಿಯಲಿದೆ. ಅಂದಹಾಗೆ ಯಾವ ಕ್ಷೇತ್ರದಲ್ಲಿ, ಯಾವ ಅಭ್ಯರ್ಥಿಗೆ ಎಷ್ಟು ಮತ ಬಿತ್ತು ಎಂಬುದರ ವಿವರ ಇಲ್ಲಿ ಓದಿ...
| Bellary |
|
| ||||||||||
| Shivamogga |
|
| ||||||||||
| Mandya |
|
| ||||||||||
| Jamakhandi |
|
| ||||||||||
| Ramanagara |
|
| ||||||||||












Click it and Unblock the Notifications