ಕನ್ನಡಿಗನಿಗೆ 10 ಬಾರಿ ಚಪ್ಪಲಿಯಲ್ಲಿ ಹಲ್ಲೆ ಮಾಡಿದ ಹಿಂದಿ ಆಂಟಿ: ಈಗ ಕಾಲಿಗೆ ಬಿದ್ದು... Karnataka Bandh

ಕರ್ನಾಟಕ ಕನ್ನಡಿಗರ ಮೂಲ ಸ್ಥಾನ, ಆದರೆ ಕನ್ನಡ ನಾಡಿನಲ್ಲಿ ಇದೀಗ ಹಿಂದಿ ವಾಲಾಗಳ ಅಟ್ಟಹಾಸ ಜಾಸ್ತಿ ಆಗಿದೆ ಎಂಬ ಆರೋಪ ಕೇಳಿ ಬರುತ್ತಲೇ ಇದೆ. ಅದರಲ್ಲೂ ಹಿಂದಿ ಆಂಟಿ & ಅಂಕಲ್ ತಿಂದು ಕೊಬ್ಬು ಜಾಸ್ತಿ ಮಾಡಿಕೊಂಡು ಕನ್ನಡಿಗರ ಮೇಲೆ ಹಲ್ಲೆ ಮಾಡುತ್ತಾರೆ, ಹೊಡೆಯುತ್ತಾರೆ ಅನ್ನೋ ಆರೋಪ ಕೂಡ ಮಾಡ್ತಿದ್ದಾರೆ ನಮ್ಮ ಕನ್ನಡಿಗರು. ಹೀಗಿದ್ದಾಗಲೇ, ಕನ್ನಡಿಗನಿಗೆ 10 ಬಾರಿ ಚಪ್ಪಲಿಯಲ್ಲಿ ಹಲ್ಲೆ ಮಾಡಿದ ಹಿಂದಿ ಆಂಟಿ: ಈಗ ಕಾಲಿಗೆ ಬಿದ್ದು...

ಕನ್ನಡ ಭಾಷೆ & ಕನ್ನಡ ನೆಲದ ತಂಟೆಗೆ ಯಾರಾದರೂ ಬಂದರೆ ಅವರಿಗೆ ಸರಿಯಾಗಿ ಪಾಠ ಕಲಿಸುವುದು ನಮ್ಮ ಕನ್ನಡಿಗರಿಗೆ ಚನ್ನಾಗಿ ಗೊತ್ತಿದೆ. ಇದೇ ಕಾರಣಕ್ಕೆ ಕನ್ನಡ ಭಾಷೆಯನ್ನ ಮಾತನಾಡುವ ಕನ್ನಡಿಗರು ಒಗ್ಗಟ್ಟಾಗಿ ಅನ್ಯಾಯದ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. ಈ ಸಮಯದಲ್ಲೇ ಹಿಂದಿ ವಾಲಾಗಳ ಅಟ್ಟಹಾಸ ಜಾಸ್ತಿ ಆಗುತ್ತಿದ್ದು, ಉತ್ತರ ಭಾರತ ಮೂಲದ ವಲಸಿಗರು ಕನ್ನಡಿಗರ ಮೇಲೆ ಹಲ್ಲೆ ಮಾಡುವ & ಜಗಳ ತೆಗೆಯುವ ಘಟನೆಗಳೂ ಪದೇ ಪದೇ ನಮ್ಮ ಕನ್ನಡ ನಾಡಿನಲ್ಲಿ ನಡೆಯುತ್ತಿದೆ. ಇದೇ ರೀತಿ ಹಿಂದಿ ಆಂಟಿ ಒಬ್ಬರು ಕನ್ನಡಿಗನಿಗೆ ಚಪ್ಪಲಿಯಲ್ಲಿ 10 ಬಾರಿ ಹೊಡೆದು ವಿಡಿಯೋ ಮೂಲಕ ವೈರಲ್ ಆಗಿದ್ದಳು...

Karnataka Bandh Talks And This Is What Happening In Bengaluru

ಹಿಂದಿ ಆಂಟಿಗೆ ಸರಿಯಾದ ತಕ್ಕಪಾಠ!

ಹೌದು, ಕನ್ನಡಿಗರ ರಾಜಧಾನಿ ಬೆಂಗಳೂರಲ್ಲಿ ಉತ್ತರ ಭಾರತ ಅಂದ್ರೆ ಹಿಂದಿ ಭಾಷಿಕರ ಹಾವಳಿ ಜಾಸ್ತಿ ಆಗುತ್ತಿದೆ ಎಂಬ ಆರೋಪ ಇದೆ. ಅದರಲ್ಲೂ ಪದೇ ಪದೇ ಕನ್ನಡಿಗರ ಮೇಲೆ ಹಿಂದಿವಾಲ ಆಂಟಿ & ಅಂಕಲ್ ಅಟ್ಯಾಕ್ ಮಾಡುತ್ತಿದ್ದಾರೆ ಎನ್ನುವ ಆರೋಪ ವಿಡಿಯೋ ಸಮೇತ ವೈರಲ್ ಆಗುತ್ತಿವೆ. ಇಂತಹ ಸಮಯದಲ್ಲೇ, ಚಪ್ಪಲಿ ಮೂಲಕ ಹಿಂದಿ ಆಂಟಿ ಕನ್ನಡಿಗನ ಮೇಲೆಯೇ ಹೊಡೆದು ಹಲ್ಲೆ ಮಾಡಿದ್ದಳು. ಇದೀಗ ಅದೇ ಹಿಂದಿ ಆಂಟಿಗೆ ಪೊಲೀಸರು ಏನು ಮಾಡಿದ್ದಾರೆ ಗೊತ್ತಾ? ಕನ್ನಡಿಗನ ಕಾಲಿಗೆ ಬಿದ್ದಿದ್ದು ಏಕೆ ಹಿಂದಿ ಆಂಟಿ & ಹಿಂದಿ ಅಂಕಲ್?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+