ಕನ್ನಡ ಸುದ್ದಿವಾಹಿನಿಯಲ್ಲಿ ರೇಟಿಂಗ್‌ನಲ್ಲಿ TV9ಕನ್ನಡ ಶತಕ

ಬೆಂಗಳೂರು, ಜುಲೈ 28 : ಕರ್ನಾಟಕದ ಕನ್ನಡ ಸುದ್ದಿವಾಹಿನಿಗಳ 29ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದೆ. ಬಾರ್ಕ್ ನೀಡುವ ರೇಟಿಂಗ್ ಮೇಲೆ ಸುದ್ದಿವಾಹಿನಿಗಳ ಏರುಪೇರು ತಿಳಿಯಲಿದೆ. ಟಿಆರ್‌ಪಿ(Telivision rating point) ಬಿಡುಗಡೆಯಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಸುದ್ದಿವಾಹಿನಿಗಳ ರೇಟಿಂಗ್ ಬಂದಿದ್ದು ಆಯಾ ಚಾನಲ್ ಗಳ ರೇಟಿಂಗ್‌ನಲ್ಲಿ ಏರಿಳಿತ ಆಗಿರುವುದು ಕಂಡುಬಂದಿದೆ.

ಸದ್ಯ ನಂಬರ್ ಒನ್ ಸಂಸ್ಥೆಯಾಗಿಯಾಗಿ ಟಿವಿ ನೈನ್ ಕನ್ನಡ ಮುಂದುವರೆದಿದು ರೇಟಿಂಗ್‌ನಲ್ಲಿ ಶತಕದ ಗಟಿಯನ್ನು ದಾಟಿ ತನಗೆ ಯಾರು ಸರಿಸಾಟಿಯಿಲ್ಲ ಎನ್ನುವಂತೆ ಮುನ್ನುಗ್ಗುತ್ತಿದೆ. ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಪಬ್ಲಿಕ್ ಟಿವಿಯ ರೇಟಿಂಟ್ ಕಳೆದ ವಾರದಷ್ಟೇ ಇದೆ. ಇನ್ನು ಮೂರನೇ ಸ್ಥಾನದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಅಭಾಧಿತವಾಗಿದ್ದರು ಕಳೆದ ವಾರಕ್ಕಿಂದ ರೇಟಿಂಗ್ ಇಳಿಕೆಯಾಗಿದೆ. ಕನ್ನಡ ಸುದ್ದಿವಾಹಿನಿಗಳ ಪೈಕಿ ಪ್ರತಿವಾರವೂ ಏರಿಳಿತ ಕಾಣದೇ ಸ್ಥಿರವಾಗಿ ಏರಿಕೆಯನ್ನು ಕಾಣುತ್ತಿರುವ ಪವರ್ ಟಿವಿ ಗಮನವನ್ನು ಸೆಳೆಯುತ್ತಿದೆ.

ಕಳೆದ ವಾರದ ಬಾರ್ಕ್ ರೇಟಿಂಗ್ ಗಮಿಸಿದಾಗ ಎಲ್ಲಾ ಚಾನಲ್ ಟಿಆರ್‌ಪಿ ಅಲ್ಪ ಪ್ರಮಾಣದ ಏರಿಳಿತವಾಗಿರುವುದು ಕಂಡು ಬಂದಿದೆ. ಇನ್ನು ಕನ್ನಡ ಸುದ್ದಿ ವಾಹಿನಿಗಳು ಕೆಲವು ಅಂಕಿ ಅಂಶಗಳ ಆಧಾರದಲ್ಲಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತವೆ. ಬಾರ್ಕ್ ನೀಡುವ ರೇಟಿಂಗ್ ಚಾನೆಲ್ ಗಳ ಪಾಲಿಗೆ ಬಹಳ ಪ್ರಮುಖಲಾಗಿದೆ.

ಜುಲೈ 16 ರಿಂದ ಜುಲೈ 23ರ ವರದಿ

ಜುಲೈ 16 ರಿಂದ ಜುಲೈ 23ರ ವರದಿ

1.ಟಿವಿ9 ಕನ್ನಡ -100.53
2.ಪಬ್ಲಿಕ್ ಟಿವಿ-47.53
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 33.99
4.ನ್ಯೂಸ್ 18 ಕನ್ನಡ- 30.66
5.ನ್ಯೂಸ್ ಫಸ್ಟ್-24.47
6.ದಿಗ್ವಿಜಯ 24x7 ನ್ಯೂಸ್- 17.54
7.ಪವರ್ ಟಿವಿ- 15.30
8.ಟಿವಿ 5 ಕನ್ನಡ- 2.91
9.ರಾಜ್ ನ್ಯೂಸ್ ಕನ್ನಡ- 2.79
10.ಕಸ್ತೂರಿ ನ್ಯೂಸ್- 2.61
(ಇದು ಜುಲೈ 16ರಿಂದ ಜುಲೈ 23ರ ಅವಧಿಯ ರೇಟಿಂಗ್)

ಜುಲೈ 09 ರಿಂದ ಜುಲೈ 15ರ ವರದಿ

ಜುಲೈ 09 ರಿಂದ ಜುಲೈ 15ರ ವರದಿ

1.ಟಿವಿ9 ಕನ್ನಡ -97.09
2.ಪಬ್ಲಿಕ್ ಟಿವಿ-47.53
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 36.36
4.ನ್ಯೂಸ್ 18 ಕನ್ನಡ- 30.00
5.ನ್ಯೂಸ್ ಫಸ್ಟ್-24.12
6.ದಿಗ್ವಿಜಯ 24x7 ನ್ಯೂಸ್- 16.61
7.ಪವರ್ ಟಿವಿ- 13.68
8.ಟಿವಿ 5 ಕನ್ನಡ- 3.31
9.ರಾಜ್ ನ್ಯೂಸ್ ಕನ್ನಡ- 2.57
10.ಕಸ್ತೂರಿ ನ್ಯೂಸ್- 2.35

ಜುಲೈ 02 ರಿಂದ ಜುಲೈ 08ರ ವರದಿ

ಜುಲೈ 02 ರಿಂದ ಜುಲೈ 08ರ ವರದಿ

1.ಟಿವಿ9 ಕನ್ನಡ -84.17
2.ಪಬ್ಲಿಕ್ ಟಿವಿ-43.83
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 37.17
4.ನ್ಯೂಸ್ 18 ಕನ್ನಡ- 26.61
5.ನ್ಯೂಸ್ ಫಸ್ಟ್-22.31
6.ದಿಗ್ವಿಜಯ 24x7 ನ್ಯೂಸ್- 15.45
7.ಪವರ್ ಟಿವಿ- 11.85
8.ಟಿವಿ 5 ಕನ್ನಡ- 2.95
9.ರಾಜ್ ನ್ಯೂಸ್ ಕನ್ನಡ- 2.33
10.ಕಸ್ತೂರಿ ನ್ಯೂಸ್- 2.16

ಜೂನ್ 25 ರಿಂದ ಜುಲೈ 01ರ ವರದಿ

ಜೂನ್ 25 ರಿಂದ ಜುಲೈ 01ರ ವರದಿ

1.ಟಿವಿ9 ಕನ್ನಡ -75.59
2.ಪಬ್ಲಿಕ್ ಟಿವಿ-40.51
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 36.64
4.ನ್ಯೂಸ್ 18 ಕನ್ನಡ- 23.99
5.ನ್ಯೂಸ್ ಫಸ್ಟ್-19.77
6.ದಿಗ್ವಿಜಯ 24x7 ನ್ಯೂಸ್- 14.53
7.ಪವರ್ ಟಿವಿ- 10.28
8.ಟಿವಿ 5 ಕನ್ನಡ- 2.93
9.ರಾಜ್ ನ್ಯೂಸ್ ಕನ್ನಡ- 2.17
10.ಕಸ್ತೂರಿ ನ್ಯೂಸ್- 2.13

ಜೂನ್ 18 ರಿಂದ ಜೂನ್ 24ರ ವರದಿ

ಜೂನ್ 18 ರಿಂದ ಜೂನ್ 24ರ ವರದಿ

1.ಟಿವಿ9 ಕನ್ನಡ -76.28
2.ಪಬ್ಲಿಕ್ ಟಿವಿ-39.89
3.ಏಷಿಯನ್ ನೆಟ್ ಸುವರ್ಣ ನ್ಯೂಸ್- 36.04
4.ನ್ಯೂಸ್ 18 ಕನ್ನಡ- 23.47
5.ನ್ಯೂಸ್ ಫಸ್ಟ್-19.81
6.ದಿಗ್ವಿಜಯ 24x7 ನ್ಯೂಸ್- 14.58
7.ಪವರ್ ಟಿವಿ- 9.81
8.ಟಿವಿ 5 ಕನ್ನಡ- 3.09
9.ಕಸ್ತೂರಿ ನ್ಯೂಸ್ - 2.25
10.ರಾಜ್ ನ್ಯೂಸ್ ಕನ್ನಡ- 2.16

BARC ಸಂಸ್ಥೆಯು ಪ್ರತಿವಾರಕ್ಕೊಮ್ಮೆ ರೇಟಿಂಗ್ ಅನ್ನು ಬಿಡುಗಡೆ ಮಾಡಲಿದೆ. ಈ ರೇಟಿಂಗ್ ಆಧಾರವಾಗಿ ಚಾನಲ್ ಗಳು ತಮ್ಮ ಅಸ್ತಿತ್ವ ವನ್ನು ಬಿಂಬಿಸಿಕೊಳ್ಳುತ್ತಿವೆ. ಬಾರ್ಕ್ ಸದ್ಯ ರೇಟಿಂಗ್ ನೀಡುತ್ತಿದ್ದು ಕರ್ನಾಟಕದ ಜನಪ್ರಿಯ ನ್ಯೂಸ್ ಚಾನಲ್ ಯಾವುದು. ಆ ನ್ಯೂಸ್ ಚಾನಲ್‌ನ ರೇಟಿಂಗ್ ಎಷ್ಟು ಎಂಬುದು ತಿಳಿಯಲಿದೆ. ಸುದ್ದಿಯ ಆಧಾರದಲ್ಲಿ ಕೆಲವೊಂದು ಚಾನಲ್ ಗ್ರೋಥ್ ಏರುಮುಖವಾಗಿರುತ್ತದೆ.

ಇನ್ನು ಬಿನ್ಯೂಸ್ (ಬಿಟಿವಿ) ಮತ್ತು ಪ್ರಜಾಟಿವಿಗಳು ಬಾರ್ಕ್‌ನಲ್ಲಿ ಇಲ್ಲದ ಕಾರಣ ಈ ಎರಡು ಚಾನಲ್‌ಗಳ ರೇಟಿಂಗ್ ಅಧಿಕೃತವಾಗಿ ಲಭ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+