Holiday: ನವೆಂಬರ್ ತಿಂಗಳಲ್ಲಿ 8 ದಿನ ಭರ್ಜರಿ ರಜೆ, ಶಾಲಾ & ಕಾಲೇಜುಗಳಿಗೂ ಬಂಪರ್ ರಜೆ...
ರಜೆ.. ರಜೆ.. ಹೀಗೆ ಭರ್ಜರಿ ರಜೆ ಸಿಗುತ್ತಿದ್ದು, ಆಗಸ್ಟ್ & ಸೆಪ್ಟಂಬರ್ ಹಾಗು ಅಕ್ಟೋಬರ್ ತಿಂಗಳಲ್ಲಿ ಬಂಪರ್ ರಜೆಗಳನ್ನು ಎಂಜಾಯ್ ಮಾಡಿದ್ದಾರೆ ಜನ. ಹೀಗಿದ್ದಾಗ ನವೆಂಬರ್ ತಿಂಗಳಲ್ಲಿ ಕೂಡ ಮತ್ತಷ್ಟು ರಜೆಗಳು ಕಾಯುತ್ತಿದ್ದು, ಶಾಲಾ & ಕಾಲೇಜುಗಳು ಸೇರಿದಂತೆ & ಸರ್ಕಾರಿ ಕಚೇರಿ ಮತ್ತು ಬ್ಯಾಂಕ್‌ಗಳಿಗೆ ಕೂಡ ರಜೆ ಸಿಗಲಿದೆ. ಈ ಮೂಲಕ ನವೆಂಬರ್ ತಿಂಗಳಲ್ಲಿ 8 ದಿನ ಭರ್ಜರಿ ರಜೆ, ಶಾಲಾ & ಕಾಲೇಜುಗಳಿಗೂ ಬಂಪರ್ ರಜೆ...
ಹೌದು, ರಜೆ ಸಿಕ್ಕರೆ ಸಾಕು ಸಿಕ್ಕಾಪಟ್ಟೆ ಖುಷಿ ಆಗುತ್ತೆ, ಯಾಕಂದ್ರೆ ಒಂದಷ್ಟು ರಿಲ್ಯಾಕ್ಸ್ ಆಗಲು ಅವಕಾಶ ಸಿಗುತ್ತೆ ಅನ್ನೋದು ರಜೆಯ ಲೆಕ್ಕಾಚಾರ ಆಗಿರುತ್ತದೆ. ಹೀಗಿದ್ದಾಗ ರಜೆಯನ್ನ ಎಂಜಾಯ್ ಮಾಡಲು ಜನ ಟ್ರಿಪ್ & ಟೂರ್ ಅಂತಾ ದೂರ ದೂರದ ಜಾಗಗಳಿಗೆ ಹೋಗುತ್ತಾರೆ. ಹೀಗಿದ್ದಾಗ ಆಗಸ್ಟ್ & ಸೆಪ್ಟಂಬರ್, ಅಕ್ಟೋಬರ್ ತಿಂಗಳಲ್ಲಿ ಟ್ರಿಪ್ ಹೋಗುತ್ತಾ ಸಖತ್ ಎಂಜಾಯ್ ಮಾಡಿದ್ದ ಜನರಿಗೆ ಇದೀಗ ಮತ್ತೊಂದು ಬಂಪರ್ ಸುದ್ದಿ ಸಿಕ್ಕಿದೆ. ಅದರಲ್ಲೂ ನವೆಂಬರ್ ತಿಂಗಳಲ್ಲಿ ಕೂಡ ನೀವು ಟೂರ್ ಹೋಗಲು ರಜೆಗಳು ಸಿಗುತ್ತಿವೆ!

ನವೆಂಬರ್ ತಿಂಗಳಲ್ಲಿ 8 ದಿನ ಭರ್ಜರಿ ರಜೆ
ಶಾಲಾ & ಕಾಲೇಜುಗಳಿಗೆ ಅಕ್ಟೋಬರ್ & ಸೆಪ್ಟಂಬರ್ ತಿಂಗಳಲ್ಲಿ ಭರ್ಜರಿ ರಜೆಗಳು ಸಿಕ್ಕಿವೆ. ಈ ರೀತಿ ಸರ್ಕಾರಿ ನೌಕರರಿಗೆ ಕೂಡ ಸಖತ್ ರಜೆಗಳು ಸಿಕ್ಕಿದ್ದು, ಇದೀಗ ಮತ್ತೊಂದು ರೌಂಡ್ ರಜೆ ಎಂಜಾಯ್ ಮಾಡಲು ಖಾಸಗಿ ನೌಕರರು ಸಿದ್ಧವಾಗಬೇಕಿದೆ. ಯಾಕಂದ್ರೆ ಈಗ ಸಾಲು ಸಾಲಾಗಿ ರಜೆಗಳು ಸಿಗಲಿದೆ. ಅದರಲ್ಲೂ ನವೆಂಬರ್ ತಿಂಗಳಲ್ಲಿ ಭರ್ಜರಿ 8 ದಿನ ಭರ್ಜರಿ ರಜೆ ಕಾಯುತ್ತಿವೆ...
ರಜೆ.. ರಜೆ.. ರಜೆ.. 8 ದಿನ...
ಹೌದು, 2025 ನವೆಂಬರ್ ತಿಂಗಳಲ್ಲಿ ನಿಮಗೆ ಭರ್ಜರಿಯಾಗಿ 8 ರಜೆಗಳು ಸಿಗಲಿವೆ. ಈ ಪೈಕಿ ಮೊದಲ ರಜೆ ನವೆಂಬರ್ 1 ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ರಜೆ ಘೋಷಣೆ ಆಗಲಿದ್ದು, ಆ ನಂತರ ನವೆಂಬರ್ 5 ಗುರು ನಾನಕ್ ಜಯಂತಿ ಕಾರಣಕ್ಕೆ ರಜೆ ಸಿಗಲಿದೆ. ಹಾಗೇ ನವೆಂಬರ್ 8 ಕನಕದಾಸರ ಜಯಂತಿ ಅದ್ಧೂರಿಯಾಗಿ ನಡೆಯಲಿದ್ದು, ಇದರ ಜೊತೆಯಲ್ಲೇ ನವೆಂಬರ್ ತಿಂಗಳಲ್ಲಿ ಒಟ್ಟು 5 ಭಾನುವಾರ ಬರಲಿದೆ. ಈ ಮೂಲಕ ನವೆಂಬರ್ ತಿಂಗಳಲ್ಲಿ ಒಟ್ಟಾರೆ 8 ದಿನ ರಜೆ ಸಿಕ್ಕಂತೆ ಆಗಲಿದೆ. ಇನ್ನು ಸೆಪ್ಟೆಂಬರ್ & ಅಕ್ಟೋಬರ್ ತಿಂಗಳಲ್ಲಿ ಕೂಡ ಭರ್ಜರಿ ರಜೆಗಳು ಸಿಕ್ಕಿದ್ದು, ಈಗ ನವೆಂಬರ್ ತಿಂಗಳಲ್ಲಿ ಕೂಡ ಭಾರಿ ಭರ್ಜರಿ ರಜೆ ಫಿಕ್ಸ್ ಆಗಿದೆ. ಈ ಮೂಲಕ ಸಿಕ್ಕಾಪಟ್ಟೆ ಎಂಜಾಯ್ ಮಾಡಿ ರಜೆಯನ್ನ ಖುಷಿಯಿಂದ ಕಳೆಯಲು ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳು ಸಿದ್ಧರಾಗಿದ್ದಾರೆ!
ನವೆಂಬರ್ ತಿಂಗಳಲ್ಲೂ ಭರ್ಜರಿ ರಜೆ!
ಹೌದು, ದಿಢೀರ್ ಕರ್ನಾಟಕದ ಶಾಲಾ & ಕಾಲೇಜುಗಳಿಗೆ ಭರ್ಜರಿ ರಜೆ ಸಿಗುತ್ತಿದ್ದು, ಕರ್ನಾಟಕದ ಹಲವು ಜಿಲ್ಲೆ & ತಾಲೂಕುಗಳ ಶಾಲಾ & ಕಾಲೇಜುಗಳಿಗೆ 2025 ಜೂನ್, ಜುಲೈ ಆಗಸ್ಟ್ ತಿಂಗಳಲ್ಲೇ ಭಾರಿ ಭರ್ಜರಿ ರಜೆಗಳೇ ಸಿಕ್ಕಿವೆ. ಇದರ ಜೊತೆಗೆ ಸೆಪ್ಟೆಂಬರ್ & ಅಕ್ಟೋಬರ್ ತಿಂಗಳು ಪೂರ್ತಿ ಭಾರಿ ರಜೆ ಘೋಷಣೆ ಆಗಿತ್ತು. ಸಾಲು ಸಾಲಾಗಿ ಬಂದ ಹಬ್ಬಗಳು, ಮಳೆ ಕಾರಣಕ್ಕೆ ಕರ್ನಾಟಕದ ಶಾಲಾ & ಕಾಲೇಜುಗಳಿಗೆ ರಜೆ ಸಿಕ್ಕಿತ್ತು. ಇದರ ಜೊತೆಗೆ ಇದೀಗ ನವೆಂಬರ್ ತಿಂಗಳಲ್ಲಿ ಕೂಡ ರಜೆ ಅಬ್ಬರ ಮುಂದುವರಿಯುವುದು ಬಹುತೇಕ ಗ್ಯಾರಂಟಿ ಆಗಿದೆ. ಅಲ್ಲದೆ ರಜೆ ಎಂಜಾಯ್ ಮಾಡಲು ಜನ ಕೂಡ ಕಾಯುತ್ತಿದ್ದಾರೆ. 2025 ಪೂರ್ತಿ ಇದೇ ರೀತಿ ಪದೇ ಪದೇ ರಜೆಗಳು ಸಿಕ್ಕಿರುವುದು ಜನರಿಗೂ ಭಾರಿ ಖುಷಿ ಕೊಟ್ಟಿದೆ.
ಭಾರಿ ಮಳೆ ಕಾರಣಕ್ಕೆ ರಜೆ...
ಮಳೆ ನೋಡ ನೋಡುತ್ತಲೇ ತನ್ನ ಅರ್ಭಟವನ್ನು ಹೆಚ್ಚು ಮಾಡುತ್ತಿದ್ದು, ಮಳೆಯ ಅಬ್ಬರಕ್ಕೆ ಈಗ ದಿಕ್ಕೇ ತೋಚದಂತೆ ರೈತರು ಕೂರುವ ಪರಿಸ್ಥಿತಿ ಎದುರಾಗಿದೆ. ರೈತರ ಜೊತೆಗೆ ಸಾಮಾನ್ಯ ಜನ ಕೂಡ ಈಗ ದಿಕ್ಕೇ ತೋಚದಂತೆ ಕೂತಿದ್ದಾರೆ. ಒಂದು ಕಡೆ ಅಕಾಲಿಕ ಮಳೆ ಪರಿಣಾಮ ಈಗಾಗಲೇ ಕೃಷಿಕರಿಗೆ ಬೆಳೆ ನಷ್ಟವಾಗಿದ್ದರೆ, ಇನ್ನೊಂದು ಕಡೆ ಸಾಮಾನ್ಯ ಜನರಿಗೆ ತಮ್ಮ ಮನೆ ಉಳಿಸಿಕೊಳ್ಳುವುದೇ ಇದೀಗ ಮುಖ್ಯ ಎನ್ನುವಂತಾಗಿದೆ. ಹಾಗಿದ್ರೆ ಇನ್ನೂ ಎಷ್ಟು ದಿನ ಮಳೆಯ ಆರ್ಭಟ ಮುಂದುವರಿಯಲಿದೆ? ಅನ್ನೋ ಬಗ್ಗೆ ಕೂಡ ಸ್ಪಷ್ಟನೆ ಸಿಗುತ್ತಿಲ್ಲ. ಹೀಗಿದ್ದಾಗ ಮತ್ತೆ ಮತ್ತೆ ಬಂಗಾಳ ಕೊಲ್ಲಿ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿ ಮಳೆ ಅಬ್ಬರಿಸಿದೆ. ಇದು ದೊಡ್ಡ ಸಂಕಷ್ಟ ತಂದೊಡ್ಡಿದ್ದು, ಶಾಲಾ & ಕಾಲೇಜುಗಳಿಗೆ ಕೂಡ ಪದೇ ಪದೇ ರಜೆ ಘೋಷಣೆ ಮಾಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಅದರಲ್ಲೂ ನವೆಂಬರ್ ತಿಂಗಳಲ್ಲಿ ಕೂಡ ಮಳೆ ಕಾರಣಕ್ಕೆ ಶಾಲಾ & ಕಾಲೇಜುಗಳಿಗೆ ರಜೆ ಘೊಷಣೆ ಆಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications