Rain Alert: ಮುಂದಿನ 72 ಗಂಟೆಗಳ ಕಾಲ ಭಾರಿ ಮಳೆ, ಶಾಲಾ & ಕಾಲೇಜುಗಳಿಗೆ ರಜೆ?
ಮಳೆ.. ಮಳೆ.. ಮಳೆ... ಹೀಗೆ ಈ ವರ್ಷ ಬರೀ ಮಳೆಯ ರಗಳೆ ಕುರಿತು ಕೇಳುವುದೇ ಆಗಿ ಹೋಗುತ್ತಿದೆ. ಯಾಕಂದ್ರೆ 2025 ವರ್ಷ ಪೂರ್ತಿ ಬರೀ ಮಳೆಯ ಆರ್ಭಟ ನೋಡಿ ನೋಡಿ ಜನರು ಕೂಡ ಸುಸ್ತಾಗಿದ್ದಾರೆ. ಅದರಲ್ಲೂ ಕನ್ನಡ ನಾಡಿನಲ್ಲಿ ಈ ವರ್ಷ ಸಿಕ್ಕಾಪಟ್ಟೆ ಮಳೆ ಬಿದ್ದಿದ್ದು, ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಇರುವ ಬಹುತೇಕ ಎಲ್ಲಾ ಡ್ಯಾಂಗಳು ಕೂಡ ತುಂಬಿ ಹೋಗಿವೆ. ಹೀಗಿದ್ದರೂ ಸೈಲೆಂಟ್ ಆಗದ ಮಳೆಯು ಮತ್ತೆ ಆರ್ಭಟಿಸಲು ಸಜ್ಜಾಗಿದೆ. ದೇಶದ ವಿವಿಧ ರಾಜ್ಯಗಳಲ್ಲೂ ಭಾರಿ ಮಳೆಯ ಅಬ್ಬರಕ್ಕೆ ಜನ ಸುಸ್ತಾಗಿ ಹೋಗಿದ್ದಾರೆ. ಹೀಗಿದ್ದಾಗಲೇ, ಮುಂದಿನ 72 ಗಂಟೆಗಳ ಕಾಲ ಭಾರಿ ಮಳೆ, ಶಾಲಾ & ಕಾಲೇಜುಗಳಿಗೆ ರಜೆ?
ಮಳೆ... ಮಳೆ... ಮಳೆ... ಬರೀ ಮಳೆಯದ್ದೇ ಕಾಟ ಶುರುವಾಗಿದೆ. ಇದೇನು ಮಳೆನಾ? ಅಥವಾ ಮನುಷ್ಯರ ಕಥೆ ಮುಗಿಸಲು ಬಂದಿರುವ ಪ್ರಾಕೃತಿಕ ವಿಕೋಪ ಇರಬಹುದಾ? ಅನ್ನೋ ಚರ್ಚೆ ಕೂಡ ಈಗ ಶುರುವಾಗಿದೆ. ಪ್ರಕೃತಿ ಮೇಲೆ ಹೆಚ್ಚಾದ ದೌರ್ಜನ್ಯದ ಪರಿಣಾಮ ಮಳೆ & ಹವಾಮಾನ ವಿಚಾರ ಕೂಡ ಸಾಕಷ್ಟು ಗಮನ ಸೆಳೆದಿದೆ. ಅಲ್ಲದೆ ಮಳೆಯಲ್ಲಿ ಕೂಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಈ ವರ್ಷ ಕರ್ನಾಟಕ ರಾಜ್ಯಕ್ಕೆ ಬೇಡ ಸಾಕು ಸಾಕು ಎನ್ನುವಷ್ಟು ಮಳೆ ಸುರಿದುಬಿಟ್ಟಿದೆ. ಹೀಗಿದ್ದಾಗ ಮುಂದಿನ 72 ಗಂಟೆಗಳಲ್ಲಿ ಭಾರಿ ಮಳೆ ಎಚ್ಚರಿಕೆ... ಯಾವ ಯಾವ ಜಿಲ್ಲೆಗಳಿಗೆ?

ಯಾವ ಯಾವ ಜಿಲ್ಲೆಗಳಲ್ಲಿ ಮಳೆ?
ಮಳೆ.. ಮಳೆ.. ಮಳೆ... ಹೀಗೆ ಈ ವರ್ಷ ಬರೀ ಮಳೆಯ ರಗಳೆ ಕುರಿತು ಕೇಳುವುದೇ ಆಗಿ ಹೋಗುತ್ತಿದೆ. ಯಾಕಂದ್ರೆ 2025 ವರ್ಷ ಪೂರ್ತಿ ಬರೀ ಮಳೆಯ ಆರ್ಭಟ ನೋಡಿ ನೋಡಿ ಜನರು ಕೂಡ ಸುಸ್ತಾಗಿದ್ದಾರೆ. ಇಷ್ಟಾದರೂ ಮತ್ತೆ ಮಳೆ ಸುರಿಯುವುದು ಗ್ಯಾರಂಟಿ ಆಗಿದೆ. ಬೆಳಗಾವಿ, ಹುಬ್ಬಳ್ಳಿ, ಹಾವೇರಿ ಜಿಲ್ಲೆ & ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡ, ಹಾಸನ ಸೇರಿದಂತೆ ಹಳೇ ಮೈಸೂರು ಭಾಗ, ಬೆಂಗಳೂರು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲೂ ಇದೀಗ ಭಾರಿ ಮಳೆ ಮುನ್ಸೂಚನೆಯನ್ನು ನೀಡಲಾಗಿದೆ.
ಸೆಪ್ಟೆಂಬರ್ 09 ಮಂಗಳವಾರ ನಂತರ ಮಳೆ ಆರ್ಭಟ ಮತ್ತಷ್ಟು ಹೆಚ್ಚಾಗಲಿದ್ದು, ಹೀಗಾಗಿ ಇದೀಗ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಪದೇ ಪದೇ ಕರ್ನಾಟಕದಲ್ಲಿ ಮಳೆರಾಯ ತನ್ನ ಅಬ್ಬರ ತೋರಿಸುತ್ತಿದ್ದು, ಈಗಾಗಲೇ ಕನ್ನಡ ನಾಡಿನ ಬಹುತೇಕ ಎಲ್ಲಾ ಡ್ಯಾಂಗಳು ಭರ್ಜರಿಯಾಗಿವೆ.












Click it and Unblock the Notifications