ರಾಯಚೂರಿನಲ್ಲಿ ನಾಲ್ವರ ಬಲಿತೆಗೆದುಕೊಂಡ ಡೀಸೆಲ್ ಜನರೇಟರ್

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ರಾಯಚೂರು, ಮಾರ್ಚ್ 17: ಡೀಸೆಲ್ ಜನರೇಟರ್ ಹಚ್ಚಿಕೊಂಡು ರೂಮ್ ನಲ್ಲಿ ಮಲಗಿದ್ದ ನಾಲ್ವರ ಸಾವಿಗೀಡಾದ ಘಟನೆ ರಾಯಚೂರಿನ ಲಿಂಗಸೂಗೂರು ಪಟ್ಟಣದ ಚೇತನ್ ಸೌಂಡ್ಸ್ ಕಚೇರಿಯಲ್ಲಿ ನಡೆದಿದೆ.

ವಿದ್ಯುತ್ ಇಲ್ಲದ ಕಾರಣ ಜನರೇಟರ್ ಹಚ್ಚಿಕೊಂಡು ಐದು ಜನ ಮಲಗಿದ್ದರು. ಜನರೇಟರನ್ ವಿಷಾನಿಲದಿಂದ ನಾಲ್ವರು ಮೃತ ಪಟ್ಟಿರಬಹುದು ಎಂದು ಶಂಕಿಸಲಾಗುತ್ತಿದೆ.[ಮೈಸೂರಿನಲ್ಲಿ ಅಜ್ಜಿ-ತಾತನ ಕೊಲ್ಲಲು ಮನೆಗೆ ಬೆಂಕಿಯಿಟ್ಟ ಮೊಮ್ಮಗಳು!]

Four people dies because of diesel generator at Raichur

ಮಂಜು, ಶಶಿ, ಮೌಲ ಮತ್ತು ಆದೆಪ್ಪ ಮೃತ ದುರ್ದೈವಿಗಳು. ಇವರೆಲ್ಲರೂ20 ರಿಂದ 24 ವಷ೯ದೊಳಗಿನ ಯುವಕರು. ಲಿಂಗಸುಗೂರು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Four people dies because of diesel generator today. The incident took place at Lingasugur in Raichur District.
Please Wait while comments are loading...