ಸಚಿವ ಸ್ಥಾನ ಗಿಟ್ಟಿಸಿಕೊಂಡವರ ಫೈನಲ್ ಲಿಸ್ಟ್ ಇಲ್ಲಿದೆ ನೋಡಿ
Recommended Video

Karnataka Cabinet Expansion : ಮೈತ್ರಿ ಸರ್ಕಾರದ ಸಂಪುಟ ಸ್ಥಾನಕ್ಕೆ ಸೇರಲಿರುವ ಶಾಸಕರ ಫೈನಲ್ ಲಿಸ್ಟ್
ಬೆಂಗಳೂರು, ಜೂನ್ 06: ಮೈತ್ರಿ ಸರ್ಕಾರದಲ್ಲಿ ಸಂಪುಟ ಸೇರುವ ಶಾಸಕರ ಪಟ್ಟಿ ಅಂತಿಮಗೊಂಡಿದ್ದು, ಪ್ರಾಥಮಿಕವಾಗಿ ಕಾಂಗ್ರೆಸ್ ಪಕ್ಷ 15 ಶಾಸಕರನ್ನು ಸಂಪುಟ ಸೇರಿಸಿಕೊಳ್ಳುತ್ತಿದ್ದರೆ, ಜೆಡಿಎಸ್ ಪಕ್ಷ 8 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಿದೆ.
ಮೈತ್ರಿ ಸರ್ಕಾರ ರಚನೆ ಆದಾಗಿನಿಂದ ತೀವ್ರ ಕುತೂಹಲ ಕೆರಳಿಸಿದ್ದ ಸಂಪುಟ ವಿಸ್ತರಣೆ ಇಂದು ಒಂದು ಹಂತಕ್ಕಷ್ಟೆ ಪೂರ್ಣಗೊಂಡಿದ್ದು, ಕಾಂಗ್ರೆಸ್ ಪಕ್ಷ ಇನ್ನೂ 7 ಖಾತೆಗಳನ್ನು ಖಾಲಿ ಇಟ್ಟುಕೊಂಡಿದ್ದರೆ. ಜೆಡಿಎಸ್ 4 ಸ್ಥಾನಗಳನ್ನು ಖಾಲಿ ಇಟ್ಟುಕೊಂಡಿದೆ.
ಜಾತಿ ಹಾಗೂ ಪ್ರಾಂತವಾರು ಆದ್ಯತೆ ನೀಡಿ ಸಚಿವ ಸಂಪುಟ ರಚಿಸಲಾಗಿದ್ದು, ಹಿರಿಯ ಹಾಗೂ ಕಿರಿಯ ಇಬ್ಬರಿಗೂ ಅವಕಾಶ ನೀಡಲಾಗಿದೆ. ಆದರೆ ಕಿರಿಯರ ಸಂಖ್ಯೆ ಹೆಚ್ಚಿದೆ.
ಎಂ.ಬಿ.ಪಾಟೀಲ್, ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಅವರಂತಹವರಿಗೆ ಸಚಿವ ಸ್ಥಾನ ಖೋತಾ ಆಗಿರುವುದು ಅಚ್ಚರಿಯ ಅಂಶ.
ಸಚಿವ ಸ್ಥಾನ ಅಲಂಕರಿಸಲಿರುವ ಕಾಂಗ್ರೆಸ್ ಶಾಸಕರ ಪಟ್ಟಿ

ಸಚಿವ ಸ್ಥಾನ ಅಲಂಕರಿಸಲಿರುವ ಜೆಡಿಎಸ್ ಶಾಸಕರ ಪಟ್ಟಿ













Click it and Unblock the Notifications