ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್ ತಿಂಗಳ ಕ್ಯಾಲೆಂಡರ್: ಕೆಂಪಾದವೋ ಎಲ್ಲಾ ಕೆಂಪಾದವು

|
Google Oneindia Kannada News

ಪಿತೃಪಕ್ಷ ಇನ್ನೇನು ಮುಗಿಯಲಿದೆ, ಇದೇ ಶುಕ್ರವಾರ (ಸೆ 30) ಸರ್ವಪಿತೃ/ ಮಹಾಲಯ ಅಮವಾಸ್ಯೆ. ಅಕ್ಟೋಬರ್ ಒಂದರಿಂದ ನವರಾತ್ರಿ ಆರಂಭ.

ಅಕ್ಟೋಬರ್ ತಿಂಗಳ ಕ್ಯಾಲೆಂಡರ್ ಕಡೆಗೆ ಒಮ್ಮೆ ಕಣ್ಣಾಯಿಸಿದರೆ ಕೆಂಪು ಬಣ್ಣ ಕಣ್ಣಿಗೆ ರಾಚುವಂತಿದೆ. ದಸರಾ ಮತ್ತು ದೀಪಾವಳಿ ಎರಡೂ ಹಬ್ಬಗಳು ಅಕ್ಟೋಬರ್ ತಿಂಗಳಲ್ಲಿ ಬರುತ್ತಿರುವುದು ವಿಶೇಷ. (2016ನೇ ಸಾಲಿನ ಸರ್ಕಾರಿ ರಜೆ ದಿನಗಳ ಸಂಖ್ಯೆ ಇಳಿಕೆ)

 Festivals of India and Bank holidays during the month of October 2016

.ಎರಡನೇ, ನಾಲ್ಕನೇ ಶನಿವಾರ, ಆ ರಜೆ, ಈ ರಜೆ ಅಂದು ಒಟ್ಟು 14 ದಿನಗಳ ರಜಾದ ಮಜಾ (ಅ1ರಿಂದ ನ 1ರವರೆಗೆ, ಭಾನುವಾರ ಸೇರಿ) ಅಕ್ಟೋಬರ್ ತಿಂಗಳಲ್ಲಿ ಸಿಗಲಿದೆ.

ದಸರಾ ರಜೆ ವಾರದ ಮೊದಲೆರಡು ದಿನದಲ್ಲಿ ಬಂದರೆ, ದೀಪಾವಳಿ ವಾರಾಂತ್ಯದಲ್ಲಿ ಬರಲಿದೆ. ಅಕ್ಟೋಬರ್ ಒಂದರಿಂದ, ನವೆಂಬರ್ ಒಂದರ ವರೆಗಿನ ರಜೆಯ ಪಟ್ಟಿ ಇಂತಿದೆ.

1. ಅಕ್ಟೋಬರ್ 2 (ಭಾನುವಾರ) - ಗಾಂಧಿ ಜಯಂತಿ ( ಸಾರ್ವತ್ರಿಕ ರಜೆ)
2. ಅಕ್ಟೋಬರ್ 8 (ಶನಿವಾರ) - ಎರಡನೇ ಶನಿವಾರ ( ಬ್ಯಾಂಕ್ ರಜೆ)
3. ಅಕ್ಟೋಬರ್ 10 (ಸೋಮವಾರ) - ಮಹಾನವಮಿ / ಆಯುಧಪೂಜೆ (ಸರಕಾರೀ ರಜೆ)
4. ಅಕ್ಟೋಬರ್ 11 (ಮಂಗಳವಾರ) - ವಿಜಯದಶಮಿ (ಸರಕಾರೀ ರಜೆ)
5. ಅಕ್ಟೋಬರ್ 12 (ಬುಧವಾರ) - ಮೊಹರಂ (ಸರಕಾರೀ ರಜೆ)
6. ಅಕ್ಟೋಬರ್ 15 (ಶನಿವಾರ) - ವಾಲ್ಮೀಕಿ ಜಯಂತಿ (ಸರಕಾರೀ ರಜೆ)
7. ಅಕ್ಟೋಬರ್ 22 (ಶನಿವಾರ) - ನಾಲ್ಕನೇ ಶನಿವಾರ ( ಬ್ಯಾಂಕ್ ರಜೆ)
8. ಅಕ್ಟೋಬರ್ 29 (ಶನಿವಾರ) - ನರಕ ಚತುರ್ದಶಿ (ಸರಕಾರೀ ರಜೆ)
9. ಅಕ್ಟೋಬರ್ 31 (ಸೋಮವಾರ) - ಬಲಿಪಾಡ್ಯಮಿ (ಸರಕಾರೀ ರಜೆ)
10. ನವೆಂಬರ್ 1 ಮಂಗಳವಾರ) - ಕರ್ನಾಟಕ ರಾಜ್ಯೋತ್ಸವ ( ಸಾರ್ವತ್ರಿಕ ರಜೆ)

English summary
Festivals of India, Bank and Government holidays frpm 1st October 2016 to Nov 1, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X