ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರೀಕ್ಷೆ ಬರೆಯಲು ಹೆಚ್ಚು ಸಮಯ ನೀಡಲು ಮಧುಮೇಹಿ ವಿದ್ಯಾರ್ಥಿಗಳ ಒತ್ತಾಯ

|
Google Oneindia Kannada News

ಬೆಂಗಳೂರು, ಜನವರಿ 24: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಸಮಯಾವಕಾಶ ನೀಡುವಂತೆ ಮಧುಮೇಹಿ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಮೇಷ್ಟ್ರೇ 60 ಅಂಕ ಕೊಡಿ, ನಿಮಗೆ ಪುಣ್ಯ ಗ್ಯಾರಂಟಿ! ಮೇಷ್ಟ್ರೇ 60 ಅಂಕ ಕೊಡಿ, ನಿಮಗೆ ಪುಣ್ಯ ಗ್ಯಾರಂಟಿ!

ಟೈಪ್ ಒನ್ ಮಧುಮೇಹದಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಯ ಮಧ್ಯೆ ಆಹಾರವನ್ನು ಪಡೆಯುತ್ತಾ ಶುಗರ್ ಮಟ್ಟವನ್ನು ನಿಯಂತ್ರಣದಲ್ಲಿಡಬೇಕಾಗುತ್ತದೆ ಹಾಗಾಗಿ ಪರೀಕ್ಷೆಗೆ ಹೆಚ್ಚುವರಿ ಸಮಯ ನೀಡಬೇಕೆಂದು ಒತ್ತಾಯಿಸಿದ್ದಾರೆ. ಐಸಿಎಸ್‌ಸಿ, ಸಿಬಿಎಸ್‌ಇ ಸಿಲಬಸ್ ಪರೀಕ್ಷೆಯಲ್ಲಿ ಹೆಚ್ಚು ಸಮಯವನ್ನು ನೀಡಲಾಗುತ್ತದೆ

ಬೆಂಗಳೂರು ವಿವಿ ಉತ್ತರ ಪತ್ರಿಕೆ ಬಾರ್‌ನಲ್ಲಿಟ್ಟಿದ್ದು ಉಪನ್ಯಾಸಕ! ಬೆಂಗಳೂರು ವಿವಿ ಉತ್ತರ ಪತ್ರಿಕೆ ಬಾರ್‌ನಲ್ಲಿಟ್ಟಿದ್ದು ಉಪನ್ಯಾಸಕ!

ಈ ಬೇಡಿಕೆಗೆ ಪರೀಕ್ಷಾ ಮಂಡಳಿ ಯಾವುದೇ ಸಕಾರಾತ್ಮಕ ಸ್ಪಂದನೆ ನೀಡಿಲ್ಲ, 2018ರ ಫೆಬ್ರವರಿಯಲ್ಲೇ ಮಧುಮೇಹ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ಆಹಾರವನ್ನು ತೆಗೆದುಕೊಂಡು ಹೋಗಬಹುದು ಎನ್ನುವ ಆದೇಶವಿತ್ತು.

Diabetic students seek extra time in II PU exams

ಮಧುಮೇಹವಿರುವ ವಿದ್ಯಾರ್ಥಿನಿಯ ತಾಯಿಯೊಬ್ಬರು ಮಾಹಿತಿ ನೀಡಿರುವ ಪ್ರಕಾರ ವಿದ್ಯಾರ್ಥಿನಿಗೆ ಹತ್ತನೇ ತರಗತಿ ಪರೀಕ್ಷೆಯಲ್ಲಿ ಯಾವುದೇ ತೊಂದರೆಯಾಗಿರಲಿಲ್ಲ ಯಾಕೆಂದರೆ ಆಕೆ ಪರೀಕ್ಷಾ ಕೊಠಡಿಗೆ ಆಹಾರವನ್ನು ಕೊಂಡೊಯ್ಯಲು ಅನುಮತಿ ಸಿಕ್ಕಿತ್ತು ಹಾಗೆಯೇ 30 ನಿಮಿಷಗಳ ಹೆಚ್ಚುವರಿ ಅವಧಿಯನ್ನೂ ಕೂಡ ನೀಡಿದ್ದರು. ಆದರೆ ಇದೀಗ ಪರೀಕ್ಷಾ ಮಂಡಳಿ ಪ್ರತಿಕ್ರಿಯಿಸಿದ ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

English summary
Students suffering from diabetes, especially Type I, are demanding they be given extra time during the upcoming II PU examination as they will need to consume food/snacks to maintain their sugar levels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X