ದೇಶಾದ್ಯಂತ ಕಾಂಗ್ರೆಸ್ ಚುನಾವಣೆಗಾಗಿ ಹಣ ಸಂಗ್ರಹಿಸಿಟ್ಟು ಸಿಕ್ಕಿ ಬೀಳುತ್ತಿದೆ. ಸದ್ಯ ಪತ್ತೆಯಾಗಿರುವ ಪಟ್ಟಿ!
ಬೆಂಗಳೂರು, ಡಿಸೆಂಬರ್ 12: ಇದು ಲೋಕಸಭೆ ಚುನಾವಣೆಗೆ ಈಗಾಗಲೇ ಅಕ್ರಮವಾಗಿ ಸಂಗ್ರಹಿಸಿರುವ ಒಟ್ಟು ₹2,500 ಕೋಟಿಗಳ ಸಣ್ಣ ಭಾಗ. ಬಾಕಿ ಹಣ ಎಲ್ಲಿದೆ ಎಂಬುದು ಕಾಂಗ್ರೆಸ್ಸಿನ ಪ್ರಮುಖರಿಗೆ ಮಾತ್ರವೇ ಗೊತ್ತಿರುವ ಸೀಕ್ರೆಟ್ ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.
ದೇಶಾದ್ಯಂತ ಕಾಂಗ್ರೆಸ್ ಚುನಾವಣೆಗಾಗಿ ಹಣ ಸಂಗ್ರಹಿಸಿಟ್ಟು ಸಿಕ್ಕಿ ಬೀಳುತ್ತಿದೆ. ಸದ್ಯ ಪತ್ತೆಯಾಗಿರುವ ಪಟ್ಟಿ:
— BJP Karnataka (@BJP4Karnataka) December 12, 2023
▪️ಕರ್ನಾಟಕದಲ್ಲಿ ಕಾಂಗ್ರೆಸ್ ಗುತ್ತಿಗೆದಾರರು ಮತ್ತು ಬಿಲ್ಡರ್‌ಗಳ ಬಳಿ ಪತ್ತೆಯಾದದ್ದು ₹106 ಕೋಟಿ.
▪️ತೆಲಂಗಾಣದಲ್ಲಿ ಚುನಾವಣೆ ವೇಳೆ ಜಪ್ತಿಯಾಗಿದ್ದು ₹699 ಕೋಟಿ.
▪️ಚುನಾವಣೆಗೂ ಮೊದಲು ಪತ್ತೆಯಾದದ್ದಕ್ಕಿಂತ 7 ಪಟ್ಟು…
ಕಾಂಗ್ರೆಸ್ ಚುನಾವಣೆಗಾಗಿ ಹಣ ಸಂಗ್ರಹಿಸಿಟ್ಟು ಸದ್ಯ ಪತ್ತೆಯಾಗಿರುವ ಪಟ್ಟಿ!
▪️ ಕರ್ನಾಟಕದಲ್ಲಿ ಕಾಂಗ್ರೆಸ್ ಗುತ್ತಿಗೆದಾರರು ಮತ್ತು ಬಿಲ್ಡರ್‌ಗಳ ಬಳಿ ಪತ್ತೆಯಾದದ್ದು ₹106 ಕೋಟಿ.
▪️ ತೆಲಂಗಾಣದಲ್ಲಿ ಚುನಾವಣೆ ವೇಳೆ ಜಪ್ತಿಯಾಗಿದ್ದು ₹699 ಕೋಟಿ.
▪️ ಚುನಾವಣೆಗೂ ಮೊದಲು ಪತ್ತೆಯಾದದ್ದಕ್ಕಿಂತ 7 ಪಟ್ಟು ಹೆಚ್ಚು ವಿವಿಧೆಡೆ ಸಾಗಾಟದ ವೇಳೆ ಪತ್ತೆ.
▪️ ಕಾಂಗ್ರೆಸ್ ರಾಜ್ಯಸಭಾ ಸದಸ್ಯನ ಮನೆಯಲ್ಲಿ ಸಿಕ್ಕಿದ್ದು ₹353.5 ಕೋಟಿ.

ಅಧಿಕಾರ ಹಿಡಿದ ಕೇವಲ ಆರು ತಿಂಗಳಿಗೆ ಕಾಂಗ್ರೆಸ್ ಸರ್ಕಾರ ತನ್ನ ನೈಜ ರೂಪವಾದ ತುಘಲಕ್ ದರ್ಬಾರ್ ಅನ್ನು ರಾಜ್ಯದ ಜನತೆಗೆ ತೋರಿಸಿದೆ. ಕರ್ನಾಟಕವನ್ನು ಆರ್ಥಿಕವಾಗಿ ದಿವಾಳಿ ಎಬ್ಬಿಸಿ, ಬೆಲೆ ಏರಿಕೆಯ ಮೂಲಕ ಜನರ ಬದುಕನ್ನು ದುಸ್ತರವಾಗಿಸಿ ಕರುನಾಡನ್ನು ಕತ್ತಲು ಮಾಡಿದೆ. ಎಲ್ಲಾ ಕ್ಷೇತ್ರದ ಜನರು ಸರ್ಕಾರದ ತುಳಿತಕ್ಕೆ ಒಳಗಾಗಿದ್ದಾರೆ. ಆರು ತಿಂಗಳಿಗೆ 60 ಪ್ರತಿಭಟನೆಯನ್ನು ಈ ಸರ್ಕಾರ ಎದುರಿಸಿದೆ ಎಂದು ಬಿಜೆಪಿ ಕಿಡಿಕಾರಿದೆ.












Click it and Unblock the Notifications