ಸಂಪುಟ ವಿಸ್ತರಣೆ: ಯಾವ ಖಾತೆ ಯಾರಿಗೆ? ಇಲ್ಲಿದೆ ಸಂಪೂರ್ಣ ಪಟ್ಟಿ
ಬೆಂಗಳೂರು, ಜೂನ್ 1: ಸಂಪುಟ ವಿಸ್ತರಣೆ ಬಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಒಮ್ಮತದ ತೀರ್ಮಾನಕ್ಕೆ ಬಂದಿದ್ದು ಎರಡೂ ಪಕ್ಷಗಳ ನಡುವೆ ಹಂಚಿಕೆಯಾದ ಖಾತೆಗಳ ವಿವರ ಈ ರೀತಿ ಇದೆ.
ಕಾಂಗ್ರೆಸ್ - 22
- ಗೃಹ
- ನೀರಾವರಿ
- ಬೆಂಗಳೂರು ನಗರಾಭಿವೃದ್ಧಿ
- ಕೈಗಾರಿಕೆ ಮತ್ತು ಸಕ್ಕರೆ
- ಆರೋಗ್ಯ
- ಕಂದಾಯ /ಮುಜರಾಯಿ
- ನಗರಾಭಿವೃದ್ಧಿ
- ಗ್ರಾಮೀಣಾಭಿವೃದ್ಧಿ
- ಕೃಷಿ
- ವಸತಿ
- ವೈದ್ಯಕೀಯ ಶಿಕ್ಷಣ
- ಸಮಾಜ ಕಲ್ಯಾಣ
- ಅರಣ್ಯ ಮತ್ತು ಪರಿಸರ
- ಕಾರ್ಮಿಕ
- ಗಣಿ ಮತ್ತು ಭೂವಿಜ್ಞಾನ
- ಮಹಿಳಾ ಮತ್ತು ಮಕ್ಕಳ ಕಲ್ಯಾಣ
- ಆಹಾರ ಮತ್ತು ನಾಗರೀಕ ಸರಬರಾಜು
- ಹಜ್, ವಕ್ಫ್ ಮತ್ತು ಅಲ್ಪಸಂಖ್ಯಾತ ವ್ಯವಹಾರ
- ಕಾನೂನು ಮತ್ತು ಸಂಸದೀಯ ವ್ಯವಹಾರ
- ವಿಜ್ಞಾನ ಮತ್ತು ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ
- ಯುವಜನ ಮತ್ತು ಕ್ರೀಡೆ, ಕನ್ನಡ ಮತ್ತು ಸಂಸ್ಕೃತಿ
- ಬಂದರು ಮತ್ತು ಒಳನಾಡು ಸಾರಿಗೆ ಅಭಿವೃದ್ಧಿ

ಜೆಡಿಎಸ್ - 12
- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಜಿಎಡಿ, ಗುಪ್ತಚರ, ಯೋಜನೆ ಮತ್ತು ಸಾಂಖ್ಯಿಕ
- ಹಣಕಾಸು ಮತ್ತು ಅಬಕಾರಿ
- ಲೋಕೋಪಯೋಗಿ
- ಸಹಕಾರ
- ಇಂಧನ
- ಪ್ರವಾಸೋದ್ಯಮ
- ಶಿಕ್ಷಣ (ವೈದ್ಯಕೀಯ ಶಿಕ್ಷಣ ಹೊರತುಪಡಿಸಿ)
- ಪಶು ಸಂಗೋಪನೆ ಮತ್ತು ಮೀನುಗಾರಿಕೆ
- ತೋಟಗಾರಿಕೆ ಮತ್ತು ರೇಷ್ಮೆ
- ಸಣ್ಣ ಕೈಗಾರಿಕೆ
- ಸಾರಿಗೆ
- ಸಣ್ಣ ನೀರಾವರಿ












Click it and Unblock the Notifications