ಬಿಜಾಪುರ ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ

Posted By:
Subscribe to Oneindia Kannada

ಬೆಂಗಳೂರು ಅಕ್ಟೋಬರ್ 7: ಬಿಜಾಪುರ ಸೈನಿಕ ಶಾಲೆಗೆ 6 ಮತ್ತು 9 ನೇ ತರಗತಿಗೆ 2017-18 ನೇ ಸಾಲಿನಲ್ಲಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 6 ನೇ ತರಗತಿ ಪ್ರವೇಶಕ್ಕೆ ಅಭ್ಯರ್ಥಿಯು 2 ಜುಲೈ 2006 ರಿಂದ 1 ಜುಲೈ 2007 ನೇ ಇಸವಿಯೊಳಗೆ ಹುಟ್ಟಿರಬೇಕು. 8-1-2017 ರಂದು ಅರ್ಹತಾ ಪರೀಕ್ಷೆ ನಡೆಯಲಿದೆ.

9 ನೇ ತರಗತಿಯ ಪ್ರವೇಶಕ್ಕೆ ಅಭ್ಯರ್ಥಿಯು 02 ಜುಲೈ 2003 ರಿಂದ 01 ಜುಲೈ 2004 ರೊಳಗೆ ಹುಟ್ಟಿರಬೇಕು. ಹಾಗೂ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. 8-1-2017 ರಂದು ಅರ್ಹತಾ ಪರೀಕ್ಷೆ ನಡೆಯಲಿದೆ.

Bijapur Sainik School Application 2017-18 Invited From Students

ವಿಜಾಪುರ, ಗುಲಬರ್ಗಾ, ಬೆಳಗಾವಿ, ಬೆಂಗಳೂರು ಮತ್ತು ಧಾರವಾಡಗಳಲ್ಲಿ ಪರೀಕ್ಷಾ ಕೇಂದ್ರಗಳಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ

ಪ್ರಾಂಶುಪಾಲರು, ಬಿಜಾಪುರ ಸೈನಿಕ ಶಾಲೆ, ವಿಜಾಪುರ 586 102 ಅಥವಾ ವೆಬ್ ಸೈಟ್ www.ssbj.in ನ್ನು ಸಂಪರ್ಕಿಸಬಹುದಾಗಿದೆ.

ಅರ್ಜಿ ಪಡೆಯಲು 18-11-2016 ರಂದು ಕಡೆ ದಿನವಾಗಿದೆ. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು 30-11-2016 ಕಡೆಯ ದಿನ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bijapur Sainika School has invited application from student for the admission for 2017-18 academic year.
Please Wait while comments are loading...