20 ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳಿಗೆ ಬಡ್ತಿ ನೀಡಿ ಡಿಜಿಪಿ ಆದೇಶ
ಬೆಂಗಳೂರು, ಆ. 22: ಕರ್ನಾಟಕ ಪೊಲೀಸ್ ಇಲಾಖೆಯ 20 ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳಿಗೆ ಸೇವಾನುಭವ ಆಧಾರದ ಮೇಲೆ ಬಡ್ತಿ ನೀಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಬಡ್ತಿ ಹೊಂದಿದ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ಗಳನ್ನು ವರ್ಗವಣೆ ಮಾಡಿ ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಬಡ್ತಿ ಪಡೆದವರ ಹೆಸರು ಮತ್ತು ವರ್ಗಾವಣೆಗೊಂಡ ಠಾಣೆಗಳ ವಿವರ ಈ ಕೆಳಕಂಡಂತಿದೆ.
ಯಶವಂತಕುಮಾರ್ ಜಿ.ಜಿ. - ಮಹಿಳಾ ಪೊಲೀಸ್ ಠಾಣೆ, ಕೊಡಗು,
ಹೇಮಂತ್ ಕುಮಾರ್, ಎಂ.- ರಾಜ್ಯ ಗುಪ್ತವಾರ್ತೆ,
ರಮೇಶ್ ಕೆ.ಟಿ. - ಸಿಐಡಿ
ಮಂಜುನಾಥ್, ಡಿ.ಆರ್. - ಬಿಎಂಟಿಎಫ್ ಬೆಂಗಳೂರು,
ಶಿವಯೋಗಿ ವೈಲೋಹಾರ್ - ಐಎಸ್ ಡಿ,
ಸುರೇಶ್ ಎನ್. - ಸಿಐಡಿ
ವಸಂತ್ ಎಚ್.ಟಿ.- ಸಿಐಡಿ,
ಅಣ್ಣಯ್ಯ ಕೆ.ಟಿ - ಡಿಎಸ್ ಬಿ ದಕ್ಷಿಣ ಕನ್ನಡ

ರವೀಂದ್ರ ಅಜ್ಜಣ್ಣನವರ್- ಸಿಇಎನ್ ಪೊಲೀಸ್ ಠಾಣೆ, ಉತ್ತರ ಕನ್ನಡ,
ಮುಗ್ಗಳ್ಳಿ ಶಿವಕುಮಾರ್- ರಾಜ್ಯ ಗುಪ್ತವಾರ್ತೆ,
ಮುರಳಿ ಟಿ. - ವಿವಿಐಪಿ ಭದ್ರತೆ- ಬೆಂಗಳೂರು
ಸುರೇಶ್ ಅರ್. ಗಡ್ಡಿ- ರಾಜ್ಯ ಗುಪ್ತವಾರ್ತೆ,
ಓಂಪ್ರಕಾಶ್ ಗೌಡ- ಎಸ್‌ಸಿಆರ್‌ಬಿ - ಬೆಂಗಳೂರು
ನಾಗನಗೌಡ ಕಟ್ಟೀನಮನಿಗೌಡರ್ - ಮಹಿಳಾ ಪೊಲೀಸ್ ಠಾಣೆ ಉಡುಪಿ,
ನವೀನ್ ಎಚ್.ಎಸ್ - ಡಿಸಿಆರ್‌ಬಿ ರಾಮನಗರ,
ರಾಜಶೇಖರ ಕೆ.ವಿ. ಐಜಿಪಿ ಕಚೇರಿ ಪಶ್ಚಿಮ ವಲಯ, ಮಂಗಳೂರು
ಆನಂದ್ ಮೂರ್ತಿ, ಸಿ. - ಐಎಸ್‌ಡಿ ,
ಗಣಪತಿ ಬಿ. ಕೊಂಗನಹಳ್ಳಿ - ರಾಜ್ಯ ಗುಪ್ತವಾರ್ತೆ,
ರವಿಕುಮಾರ್ ಎಸ್. - ರೈಲ್ವೇಸ್ ಪೊಲೀಸ್ ಠಾಣೆ, ರಾಯಚೂರು,
ತಿಮ್ಮಣ್ಣ,- ಡಿಸಿಆರ್‌ಬಿ ರಾಯಚೂರು ಜಿಲ್ಲೆ.












Click it and Unblock the Notifications