ಗುಲ್ಬರ್ಗಾ ವಿಶ್ವವಿದ್ಯಾಲಯದ B.ED ಪ್ರಶ್ನೆ ಪತ್ರಿಕೆ ಸೋರಿಕೆ!

ಕಲಬುರಗಿ, ಜೂನ್ 05 : ಗುಲ್ಬರ್ಗಾ ವಿಶ್ವವಿದ್ಯಾಲಯದ ಬಿಇಡ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ.

ಬಿಇಡ್ 2ನೇ ಸೆಮಿಸ್ಟರ್ ನ ಶೈಕ್ಷಣಿಕ ಸಮಗ್ರ, ಕೌಶಲ್ಯ ವಿಧಾನ ವಿಷಯದ ಪ್ರಶ್ನೆ ಪತ್ರಿಕೆ ನಿನ್ನೆ (ಭಾನುವಾರ) ರಾತ್ರಿ ವಾಟ್ಸಪ್ ಗಳಲ್ಲಿ ಹರಿದಾಡಿದೆ. ಆದರೂ ಇದೇ ವಿಷಯ ಸೋಮವಾರ ಪರೀಕ್ಷೆ ನಡೆಯುತ್ತಿದೆ. [ಪ್ರಶ್ನೆ ಪತ್ರಿಕೆ ಸೋರಿಕೆ: 5 ವರ್ಷ ಜೈಲು,5 ಲಕ್ಷ ದಂಡ]

Gulbarga University B.ED 2nd sem question paper leaked

ಪತ್ರಿಕೆ ಸೋರಿಕೆಯಾಗಿರುವುದನ್ನು ಕೆಲ ವಿದ್ಯಾರ್ಥಿಗಳು ಭಾನುವಾರ ರಾತ್ರಿಯೇ ವಿಶ್ವವಿದ್ಯಾಯಲದ ಕುಲಸಚಿವರ ಗಮನಕ್ಕೆ ತಂದಿದ್ದಾರೆ. ಆದರೆ, ಇದ್ಯಾವುದಕ್ಕೆ ಕಿವಿಗೊಡದ ಕುಲಸಚಿವರು ತೆಪ್ಪಗಿದ್ದಾರೆ.

ಕುಲಸಚಿವರ ನಿರ್ಲಕ್ಷ್ಯತೆಗೆ ಹಲವು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Gulbarga University B.ED 2nd sem question paper leaked
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+