ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದೊಂದಿಗೆ ಸೇನಾ ಸಂಬಂಧವೂ ಇಲ್ಲ: ಡೊನಾಲ್ಡ್ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಜನವರಿ 05: ಭಯೋತ್ಪಾದನೆಯ ದಮನಕ್ಕೆ ಪಾಕಿಸ್ತಾನ ಸರಿಯಾದ ಕ್ರಮ ಕೈಗೊಳ್ಳದ ಕಾರಣ ಪಾಕಿಸ್ತಾನಕ್ಕೆ ಇನ್ನುಮುಂದೆ ಸೇನಾ ನೆರವನ್ನೂ ನೀಡುವುದಿಲ್ಲ ಎಂದು ಅಮೆರಿಕ ಹೇಳಿದೆ.

ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿದ್ದ 1.1. ಶತಕೋಟಿ ಭದ್ರತಾ ನೆರವನ್ನೂ ನೀಡದಿರಲು ಈ ಮೂಲಕ ನಿರ್ಧರಿಸಿದೆ. ಇದರಿಂದಾಗಿ ಪಾಕಿಸ್ತಾನಕ್ಕೆ ಅಮೆರಿಕ ಎಲ್ಲೆಡೆಯಿಂದ ದಿಗ್ಬಂಧನ ಹಾಕಿದಂತಾಗಿದೆ.

ಬೆನ್ನಿಗೆ ಚೂರಿ ಹಾಕಿದ ಪಾಕಿಸ್ತಾನದ ವಿರುದ್ಧ ಟ್ರಂಪ್ ಗರಂ ಬೆನ್ನಿಗೆ ಚೂರಿ ಹಾಕಿದ ಪಾಕಿಸ್ತಾನದ ವಿರುದ್ಧ ಟ್ರಂಪ್ ಗರಂ

ಈ ಕುರಿತು ಮಾತನಾಡಿದ ಅಮೆರಿಕದ ರಾಜ್ಯ ವಿಭಾಗದ ಸ್ಪೋಕ್ ಪರ್ಸ್ನ್ ಹೀದರ್ ನೌರ್ಟ್, ಪಾಕಿಸ್ತಾನದಷ್ಟು ಭಯೋತ್ಪಾದನೆಯ ಭೇಗೆಯಿಂದ ಬಳಲುತ್ತಿರುವ ದೇಶ ಮತ್ತೊಂದಿಲ್ಲ. ಆದರೂ ಅದನ್ನು ಹತ್ತಿಕ್ಕುವಲ್ಲಿ ಪಾಕಿಸ್ತಾನದ ಕಡೆಯಿಂದ ಯಾ ಪ್ರಯತ್ನವೂ ನಡೆಯುತ್ತಿಲ್ಲ ಎಂದಿದ್ದಾರೆ.

US cuts off military aid to Pakistan

ಜನವರಿ 1 ರಂದಷ್ಟೇ ಪಾಕಿಸ್ತಾನಕ್ಕೆ ಇನ್ನು ಮೇಲೆ ಅಮೆರಿಕ ಯಾವುದೇ ರೀತಿಯ ಆರ್ಥಿಕ ನೆರವು ನೀಡುವುದಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಕ್ ನೀಡಿದ್ದರು.

ಬೆನ್ನಿಗೆ ಚೂರಿ ಹಾಕಿದ ಪಾಕಿಸ್ತಾನದ ವಿರುದ್ಧ ಟ್ರಂಪ್ ಗರಂಬೆನ್ನಿಗೆ ಚೂರಿ ಹಾಕಿದ ಪಾಕಿಸ್ತಾನದ ವಿರುದ್ಧ ಟ್ರಂಪ್ ಗರಂ

ಪಾಕಿಸ್ತಾನದ ಕುರಿತ ಅಮೆರಿಕ ನಡೆ ಭಾರತಕ್ಕಂತೂ ಸ್ವಾಗತಾರ್ಹ ಬೆಳವಣಿಗೆಯೇ ಆಗಿದೆ.

English summary
The United States announced on Thursday that they were cutting off military aid to Pakistan, as it has not taken "necessary steps" to curb terrorism. State Department Spokesperson Heather Nauert said the embargo would remain in place until Pakistan takes action against the Afghan Taliban and the Haqqani network.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X