ಯುಕೆ-ಇಂಡಿಯಾ ಪ್ರಶಸ್ತಿ: ಶಿಲ್ಪಾ ಶೆಟ್ಟಿ ಗ್ಲೋಬಲ್ ಇಂಡಿಯನ್ ಐಕಾನ್
ಎರಡನೇ ಯುಕೆ- ಭಾರತ ಪ್ರಶಸ್ತಿ ಪ್ರದಾನ ಸಮಾರಂಭವು ಹಲವು ವೈಶಿಷ್ಟ್ಯಕ್ಕೆ ಸಾಕ್ಷಿಯಾಯಿತು. ಎರಡೂ ದೇಶಗಳ ಮಧ್ಯದ ದ್ವಿಪಕ್ಷೀಯ ಸಂಬಂಧ ಗಟ್ಟಿಗೊಳಿಸಲು ಶ್ರಮಿಸಿದ ಸಂಸ್ಥೆಗಳು, ವ್ಯಕ್ತಿಗಳನ್ನು ಗೌರವಿಸುವ ಸನ್ನಿವೇಶಕ್ಕೆ ಇದು ಸಾಕ್ಷಿಯಾಯಿತು.
ವ್ಯಾಪಾರ, ರಾಜಕೀಯ, ರಾಜತಾಂತ್ರಿಕ, ಮಾಧ್ಯಮ, ಕಲೆ ಮತ್ತು ಸಾಂಸ್ಕೃತಿಕ ಜಗತ್ತಿನ ನಾಲ್ಕುನೂರಕ್ಕೂ ಹೆಚ್ಚು ಮಂದಿ ಒಂದು ವೇದಿಕೆಯಲ್ಲಿ ಇದ್ದರು. ಸುನೀಲ್ ಭಾರ್ತಿ ಮಿತ್ತಲ್, ಪ್ರೀತಿ ಪಟೇಲ್, ಬ್ಯಾರಿ ಗಾರ್ಡಿನರ್ ಮತ್ತು ಲಾರ್ಡ್ ಮರ್ಲಾಂಡ್ ರನ್ನು ಒಳಗೊಂಡಂತೆ ಹಲವರು ತೀರ್ಪುಗಾರರಾಗಿದ್ದರು. ಈ ವರ್ಷದ ಯುಕೆ- ಭಾರತ ಪ್ರಶಸ್ತಿ ವಿತರಣೆ ನಿರೂಪಣೆಯನ್ನು ವಿವೇಕ್ ಒಬೇರಾಯ್ ನಿರ್ವಹಿಸಿದರು.
ಈ ಪ್ರಶಸ್ತಿಯ ಘನತೆ ಹಾಗೂ ಉದ್ದೇಶದ ಬಗ್ಗೆ ಯುಕೆ- ಭಾರತ ಸಪ್ತಾಹದ ಸ್ಥಾಪಕ ಮನೋಜ್ ಲಾಡ್ವ ಮಾತನಾಡಿದರು.

ಯುಕೆ- ಭಾರತ ಪ್ರಶಸ್ತಿಯ ಪಟ್ಟಿ ಇಂತಿದೆ:
* ಎಸ್ ಬಿಐ ಪ್ರಾಯೋಜಿತ ಆರ್ಥಿಕ ಸೇವೆ ಪ್ರಶಸ್ತಿ: ಲಂಡನ್ ಷೇರು ಮಾರುಕಟ್ಟೆ (ನಿಖಿಲ್ ರಾಟಿ ಪ್ರಶಸ್ತಿ ಸ್ವೀಕರಿಸಿದರು)
* ವರ್ಷದ ಕಾನೂನು ಸಂಸ್ಥೆ: ಟ್ರೈಲೀಗಲ್, ಭಾರತದಲ್ಲಿರುವ ಕಾನೂನು ಸಂಸ್ಥೆ
* ವರ್ಷದ ಕನ್ಸಲ್ಟೆನ್ಸಿ ಫರ್ಮ್ : ಸನ್ನಮ್ 4
* ಮಾಧ್ಯಮ ಕಲೆ ಮತ್ತು ಸಾಂಸ್ಕೃತಿಕ ಪ್ರಶಸ್ತಿ: ಪಾರ್ಟಿಷನ್ ಮ್ಯೂಸಿಯಂ
* ವರ್ಷದ ಮಾಧ್ಯಮ ಸಂಪರ್ಕ ಸಂಸ್ಥೆ: ಸ್ಟರ್ಲಿಂಗ್ ಮೀಡಿಯಾ
* ವಿಜ್ಞಾನ ಆವಿಷ್ಕಾರ ಮತ್ತು ತಂತ್ರಜ್ಞಾನ ಪ್ರಶಸ್ತಿ: ಕಾರ್ಬನ್ ಕ್ಲೀನ್ ಸಲ್ಯೂಷನ್ಸ್
* ಸನ್ ಗ್ಲೋಬಲ್ ಡೀಲ್ ಆಫ್ ದಿ ಇಯರ್: UK IREDA
* ವರ್ಷದ ಟ್ರೇಡ್ ಪ್ರಮೋಷನ್ ಅಂಡ್ ಇನ್ವೆಸ್ಟ್ ಮೆಂಟ್ ಸಂಸ್ಥೆ: ಮ್ಯಾಂಚೆಸ್ಟರ್ ಇಂಡಿಯಾ ಪಾರ್ಟನರ್ ಷಿಪ್
* ವರ್ಷದ ವೃತ್ತಿಪರರು: ವಿತರಿಸಿದ್ದು ಪ್ಯಾಟ್ ಸೈನಿ
* ಸಾಮಾಜಿಕ ಪರಿಣಾಮ ಬೀರುವಂಥ ಪ್ರಶಸ್ತಿ: ಸ್ಟ್ಯಾಂಡರ್ಡ್ ಚಾರ್ಟರ್ಡ್
* ಯುಕೆ- ಭಾರತ ಸಂಬಂಧದ ಪ್ರಶಸ್ತಿ: ಬ್ರಿಟಿಷ್ ಕೌನ್ಸಿಲ್ ಭಾರತ
* ಗ್ಲೋಬಲ್ ಇಂಡಿಯನ್ ಐಕಾನ್ : ಶಿಲ್ಪಾ ಶೆಟ್ಟಿ ಕುಂದ್ರಾ
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications