ಪ್ರಖ್ಯಾತ ಅಲ್ ಅಕ್ಸಾ ಮಸೀದಿ ಸಮೀಪ 2 ಇಸ್ರೇಲ್ ಪೊಲೀಸರ ಹತ್ಯೆ
ಜೆರುಸಲೆಂ, ಜುಲೈ 14: ವಿಶ್ವದ ಪ್ರಮುಖ ಧಾರ್ಮಿಕ ಸ್ಥಳ ಇಸ್ರೇಲಿನ ಅಲ್ ಅಕ್ಸಾ ಮಸೀದಿಯ ಹೊರಗೆ ಗುಂಡಿನ ಮೊರೆತ ಕೇಳಿಸಿದೆ.
ಮೂರು ಶಂಕಿತ ಪ್ಯಾಲೆಸ್ಟೀನಿಯರು ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ. ಇನ್ನು ಮೂವರೂ ಶಂಕಿತ ಪ್ಯಾಲೆಸ್ಟೀನಿಯರನ್ನು ಇಸ್ರೇಲಿ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
The Temple Mount shooting attack: two policemen were killed and another was slightly injured pic.twitter.com/CUYkORZVyb
— Israel Police (@israelpolice) July 14, 2017
ಅಲ್ ಅಕ್ಸಾ ಮಸೀದಿ ಮುಸ್ಲಿಂ ಧರ್ಮೀಯರ ಪವಿತ್ರ ಸ್ಥಳವಾಗಿದ್ದು, ಬಿಗಿ ಭದ್ರತೆ ಇರುವ ಪ್ರದೇಶವಾಗಿದೆ. ಇದೀಗ ಇಲ್ಲೇ ಗುಂಡಿನ ದಾಳಿ ನಡೆದಿರುವುದು ಹಲವರನ್ನು ಬೆಚ್ಚಿ ಬೀಳಿಸಿದೆ.
Meanwhile, in Israel this morningpic.twitter.com/OdZHUu9PM8
— Old Holborn✘ (@Holbornlolz) July 14, 2017












Click it and Unblock the Notifications