ಪ್ರಧಾನಿ ದಿಢೀರ್ ರಾಜೀನಾಮೆ ಘೋಷಣೆ, ದೇಶಾದ್ಯಂತ ಯುವಕರ ಪ್ರತಿಭಟನೆಗೆ ಮಣಿದು... Nepal Prime Minister
ಸೋಷಿಯಲ್ ಮೀಡಿಯಾ ಇಲ್ಲದೇ ಬದುಕುವುದಿಲ್ಲ ಎನ್ನುವಷ್ಟು ಯುವತಿ & ಯುವಕರು ಈಗ ಜಗತ್ತಿನ ಮೂಲೆ ಮೂಲೆಯಲ್ಲೂ ಅಂಟಿಕೊಂಡಿದ್ದಾರೆ. ಒಂದು ಹೊತ್ತು ಊಟ ಕಡಿಮೆ ಆದರೂ ಪರವಾಗಿಲ್ಲ, 1 ಜಿಬಿ ನೆಟ್ ಕಡಿಮೆ ಆಗಬಾರದು ಅನ್ನೋದು ಈಗಿನ ಯುವತಿ & ಯುವಕರ ಆಗ್ರಹ. ಹೀಗೆ ಸೋಷಿಯಲ್ ಮೀಡಿಯಾ ಮೂಲಕವೇ ರೀಲ್ಸ್ ಮಾಡಿ ತಿಂಗಳಿಗೆ 10 ಲಕ್ಷ ರೂಪಾಯಿ & 20 ಲಕ್ಷ ರೂಪಾಯಿ ಹಣವನ್ನು ಸಂಪಾದನೆ ಮಾಡುವ ಸೋಷಿಯಲ್ ಮೀಡಿಯಾ ಸ್ಟಾರ್ಸ್ ಇದ್ದಾರೆ. ಹೀಗಿದ್ದಾಗಲೇ, ಪ್ರಧಾನಿ ದಿಢೀರ್ ರಾಜೀನಾಮೆ ಘೋಷಣೆ, ದೇಶಾದ್ಯಂತ ಯುವಕರ ಪ್ರತಿಭಟನೆಗೆ ಮಣಿದು...
ಸೋಷಿಯಲ್ ಮೀಡಿಯಾ ಕಾಲದಲ್ಲಿ ಎಲ್ಲಾ ಬದಲಾಗಿ ಹೋಗಿದೆ, ಜಗತ್ತಲ್ಲಿ ಸೋಷಿಯಲ್ ಮೀಡಿಯಾ ಇಲ್ಲದೆ ಹೋದರೆ ನಾವು ಬದುಕುವುದಿಲ್ಲ ಅಂತಾ ಕೂಡ ಯುವ ಸಮುದಾಯ ಹೇಳುತ್ತದೆ. ಇದೆಲ್ಲಾ ದೊಡ್ಡ ಸಂಚಲನ ಸೃಷ್ಟಿ ಮಾಡಿರುವ ಸಮಯದಲ್ಲೇ, ಪ್ರತಿಭಟನೆ ನಡೆಸುತ್ತಾ ದೊಂಬಿ ಎಬ್ಬಿಸುವಷ್ಟು ಸೋಷಿಯಲ್ ಮೀಡಿಯಾಗಳ ಸ್ಟಾರ್‌ಗಳು ಈಗ ಬೆಳೆದು ನಿಂತಿವೆ. ಹಾಗಾದರೆ ದಿಢೀರ್ ರಾಜೀನಾಮೆ ನೀಡಿದ ಪ್ರಧಾನಿ ಯಾರು? ಮುಂದೆ ಓದಿ.

ಪ್ರಧಾನಿ ದಿಢೀರ್ ರಾಜೀನಾಮೆ ಘೋಷಣೆ!
ಹೌದು, ಸರ್ಕಾರ ಒಂದು ಸೋಷಿಯಲ್ ಮೀಡಿಯಾಗಳನ್ನು ಎದುರು ಹಾಕಿಕೊಂಡರೆ ಏನಾಗುತ್ತದೆ? ಅನ್ನೋದಕ್ಕೆ ಇದೀಗ ಭಾರತದ ಪಕ್ಕದ ದೇಶ ನೇಪಾಳವೇ ಸಾಕ್ಷಿಯಾಗಿದೆ. ಅದರಲ್ಲೂ ಸೋಷಿಯಲ್ ಮೀಡಿಯಾಗಳನ್ನ ಬ್ಯಾನ್ ಮಾಡಿದ್ದ ಕಾರಣಕ್ಕೇ ನೇಪಾಳ ನಲುಗಿ ಹೋಗಿದ್ದು, ಇದೀಗ ಆ ದೇಶದಿಂದ ಪ್ರಧಾನಿಯೇ ಓಡಿ ಹೋಗುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಮಯದಲ್ಲೇ ಸಂಚಲನ ಸೃಷ್ಟಿಸುವ ಸುದ್ದಿಯೊಂದು ಇದೀಗ ಸಿಕ್ಕಿದ್ದು, ಪ್ರಧಾನಿ ದಿಢೀರ್ ರಾಜೀನಾಮೆ ನೀಡಿದ್ದು ಏಕೆ?
ನೇಪಾಳದಲ್ಲಿ ಅಲ್ಲಿನ ಭ್ರಷ್ಟ ರಾಜಾಕರಣಿಗಳ ವಿರುದ್ಧ ಬೃಹತ್ ಹೋರಾಟ ಆರಂಭಿಸಿದ್ದ ಯುವಕರು & ಯುವತಿಯರು ಸಂಘರ್ಷಕ್ಕೆ ಇಳಿದಿದ್ದಾರೆ. ಹೀಗಾಗಿ ಅಲ್ಲಿನ ಪ್ರಧಾನಿ ತಮ್ಮ ಪಟ್ಟ ಬಿಟ್ಟು ರಾಜೀನಾಮೆ ಕೊಟ್ಟು ಹೋಗಿದ್ದಾರೆ. ಹಾಗೇ ಹಲವು ಸಚಿವರು & ದೊಡ್ಡ ದೊಡ್ಡ ನಾಯಕರ ಮನೆಗಳಿಗೆ ಕೂಡ ಹೋರಾಟಗಾರರು ನುಗ್ಗಿರುವ ಆರೋಪ ಈಗ ಕೇಳಿ ಬಂದಿದೆ.












Click it and Unblock the Notifications