ಸಿರಿಯಾದಲ್ಲಿ ಕಾರ್ ಬಾಂಬ್ ದಾಳಿಗೆ 100ಕ್ಕೂ ಅಧಿಕ ಮಂದಿ ಬಲಿ
ರಶಿದಿನ್(ಸಿರಿಯಾ), ಏಪ್ರಿಲ್ 16 : ಸಿರಿಯಾದಲ್ಲಿ ನಡೆದ ಭೀಕರ ಕಾರ್ ಬಾಂಬ್ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ಕಳೆದ ಎರಡು ವರ್ಷಗಳಿದ ಬಂಡುಕೋರರ ಕಪಿಮುಷ್ಟಿಯಲ್ಲಿ ಸಿಲುಕಿದ್ದ ನಿರಾಶ್ರಿಯರನ್ನು ಕರೆದುಕೊಂಡು ಅಲೆಪ್ಪೋದ ಉಪನಗರ ರಶಿದಿನ್ ಬಳಿ ಹೋಗುತ್ತಿದ್ದ ಬಸ್ ಮೇಲೆ ದಾಳಿ ನಡೆದಿದೆ.[ಸಿರಿಯಾದಲ್ಲಿ ಕಾರ್ ಬಾಂಬ್ ಸ್ಫೋಟ : ಕನಿಷ್ಠ 14 ಸಾವು]

ಸರ್ಕಾರ ಹಾಗೂ ಬಂಡುಕೋರರ ನಡುವಣ ಸಂಘರ್ಷದಲ್ಲಿ ಅಮಾಯಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ದಾಳಿಯನ್ನು ಇದುವರೆಗೆ ಯಾವ ಸಂಘಟನೆಗಳು ದಾಳಿಯ ಹೊಣೆ ಹೊತ್ತುಕೊಂಡಿಲ್ಲ.












Click it and Unblock the Notifications