ಕಠ್ಮಂಡು : ಜಲವಿದ್ಯುತ್ ಸ್ಥಾವರದ ಬಳಿ ಅನುಮಾನಾಸ್ಪದ ಸ್ಫೋಟ

ಕಠ್ಮಂಡು, ಏಪ್ರಿಲ್ 29: ನೇಪಾಳದ ಸಂಖುವಸಭ ಜಿಲ್ಲೆಯಲ್ಲಿ ಭಾರತ ನಿರ್ಮಿಸಿದ್ದ ಜಲವಿದ್ಯುತ್ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದೆ.

"ಅರುಣ್ -3 ಜಲವಿದ್ಯುತ್ ಯೋಜನೆಯನ್ನು ಗುರಿಯಾಗಿರಿಸಿಕೊಂಡು ಏ.28 ರ ಶನಿವಾರ ಮಧ್ಯರಾತ್ರಿಯ ಸಮಯದಲ್ಲಿ ಸ್ಫೋಟ ಸಂಭವಿಸಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ" ಎಂದು ವರದಿಗಳು ತಿಳಿಸಿವೆ.

2014 ರಲ್ಲಿ ನೇಪಾಳಕ್ಕೆ ಭೇಟಿ ನೀಡಿದ್ದ ಮೋದಿ ಈ ಯೋಜನೆಗೆ ಶಿಲಾನ್ಯಾಸ ಹಾಕಿದ್ದರು. ಮುಂದಿನ ತಿಂಗಳು ನೇಪಾಳಕ್ಕೆ ಭೇಟಿ ನೀಡುವ ಸಮಯದಲ್ಲಿ ಯೋಜನೆಯನ್ನು ಮೋದಿ ಉದ್ಘಾಟಿಸಲಿದ್ದರು. ಆದರೆ ಇದ್ದಕ್ಕಿದ್ದಂತೆ ಇಲ್ಲಿ ಸಂಭವಿಸಿದ ಸ್ಫೋಟ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Minor blast at Nepal hydroelectricity project

2020 ರ ಹೊತ್ತಿಗೆ ಈ ಯೋಜನೆ ಸಂಫೂರ್ಣವಾಗಲಿದೆ. ಏ.17 ರಂದಷ್ಟೇ ಕಟ್ಮಂಡುವಿನ ಬಿರತ್ ನಗರ ಪ್ರದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಳಿಯೂ ಸ್ಫೋಟ ಸಂಭವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+