ಜಮೈಕಾದಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ

ಜಮೈಕಾ, ಜನವರಿ 29: ಕೆರೆಬಿಯನ್ ನಾಡಲ್ಲಿ 7.7 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದೆ.

ಮಾಂಟೆಗೋ ಬೇನಿಂದ 70 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ. ಫ್ಲೋರಿಡಾದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ. ಆದರೆ ಜಮೈಕಾದಲ್ಲಿ ಭಾರಿ ಪ್ರಮಾಣದಲ್ಲಿ ಭೂಮಿ ಅಲುಗಾಡಿರುವ ಅನುಭವವಾಗಿದೆ.

ಕೇಮ್ಯಾನ್ ಐಲೆಂಡ್ ಕ್ಯೂಬಾದಲ್ಲಿ ಆಸ್ತಿ ಪಾಸ್ತಿ ನಷ್ಟ ಉಂಟಾಗಿದೆ ಎನ್ನುವ ಮಾಹಿತಿ ಲಬ್ಯವಾಗಿದೆ. ಮಿಯಾಮಿಯಲ್ಲಿ ಭೂಕಂಪದಿಂದಾಗಿ ಕಟ್ಟಡಗಳು ಧರೆಗುರುಳಿವೆ. 1946ರ ಬಳಿಕ ಇದು ದಾಖಲೆಯ ಭೂಕಂಪವಾಗಿದೆ.

Magnitude 7.7 earthquake strikes off the coast of Jamaica

ಸುನಾಮಿ ಎಚ್ಚರಿಕೆಯನ್ನೂ ಕೂಡ ನೀಡಲಾಗಿದೆ. ಭೂಕಂಪದಿಂದಾಗಿ ಪೋರ್ಟೊರಿಕೊ, ವರ್ಜಿನ್ ದ್ವೀಪಗಳಿಗೆ ಸುನಾಮಿ ಎಚ್ಚರಿಕೆ ನಿಡಲಾಗಿದೆ. ಕೇಮನ್ ದ್ವೀಪಗಳು, ಕ್ಯೂಬಾ, ನಿಕರಗುವಾ, ಪನಾಮಾ, ಗ್ವಾಟೆಮಾಲಾ, ಮೆಕ್ಸಿಕೊ, ಹೊಂಡಾರಾಸ್, ಬೆಲೀಜ್ , ಜಮೈಕಾ ಮತ್ತು ಕೋಸ್ಟರಿಯಾ ಪ್ರದೇಶಗಳಿಗೆ ಅಪಾಯದ ಮುನ್ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+