ರಷ್ಯಾ ನಡೆಸಿದ ಭೀಕರ ದಾಳಿಯಲ್ಲಿ 32 ಉಕ್ರೇನ್ ನಾಗರಿಕರು... Ukraine And Russia
ರಷ್ಯಾ ತನ್ನ ಶತ್ರು ಮೇಲೆ ದಾಳಿ ನಡೆಸುತ್ತಿರುವ ರೀತಿ ಮತ್ತಷ್ಟು ಭೀಕರವಾಗಿದ್ದು, ಈ ಇಬ್ಬರೂ ಮತ್ತೆ ಬಡಿದಾಟ ಶುರು ಮಾಡಿದ್ದಾರೆ. ಹೀಗೆ ಇಬ್ಬರೂ ಬಡಿದಾಟ ಶುರು ಮಾಡಿದ ನಂತರ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿ ಆಗಿದೆ. ಎಲ್ಲಿ ನೋಡಿದರೂ ಬರೀ ರಕ್ತಪಾತವೇ ನಡೆಯುತ್ತಾ ಇದೆ. ಹೀಗೆ ಮತ್ತೊಂದು ಕಡೆ ಹಿಂಸಾಚಾರ ಕೂಡ ಭುಗಿಲೆದ್ದ ಪರಿಣಾಮ ನೂರಾರು ಜನರ ಪ್ರಾಣವೇ ಹೋಗುತ್ತಿದೆ. ಇಂತಹ ಸಮಯದಲ್ಲೇ ದಿಢೀರ್ ರಷ್ಯಾ ನಡೆಸಿದ ಭೀಕರ ದಾಳಿಯಲ್ಲಿ 32 ಉಕ್ರೇನ್ ನಾಗರಿಕರು...













Click it and Unblock the Notifications