• search

ದಕ್ಷಿಣ ಏಷ್ಯನ್ ಯೋಜನಾ ನೂತನ ರೂವಾರಿ ಸಮೀರ್ ಲಲ್ವಾಣಿ

By Vanitha
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ವಾಷಿಂಗ್ಟನ್, ಆಗಸ್ಟ್, 18 : ಇಂಡೋ ಅಮೆರಿಕಾ ವಿದ್ವಾಂಸ, ಅಮೆರಿಕನ್ನರ ಚಿಂತನಾ ವೇದಿಕೆಯಲ್ಲಿನ ಸ್ಟಿಮ್ ಸನ್ ಕೇಂದ್ರದ ಪ್ರತಿಷ್ಠಿತ ದಕ್ಷಿಣ ಏಷ್ಯನ್ ಯೋಜನೆಯ ಮುಂದಾಳತ್ವದ ಸ್ಥಾನವನ್ನು ಅಲಂಕರಿಸಿದ್ದಾರೆ.

  ಅಂತರಾಷ್ಟ್ರೀಯ ಮಟ್ಟದಲ್ಲಿ ರಕ್ಷಣಾತ್ಮಕ ಸಲಹೆಗಳನ್ನು ನೀಡಲು ಇರುವ ಸ್ಟಿಮ್ ಸನ್ ಕೇಂದ್ರವೂ ದಕ್ಷಿಣ ಏಷ್ಯನ್ ಯೋಜನೆಗೆ ಸಮೀರ್ ಲಲ್ವಾಣಿ ಅವರನ್ನು ಡೆಪ್ಯೂಟಿ ಡೈರೆಕ್ಟರ್ ಆಗಿ ಘೋಷಣೆ ಮಾಡಿದೆ.[ನಿಮ್ಮನ್ನು ಬೆರಗುಗೊಳಿಸುವ ಮಂಗಳನ 3ಡಿ ಚಿತ್ರಗಳು]

  An Indian-American scholar Sameer Lalwani as a deputy commissioner in South Asia progarmme

  ಲಲ್ವಾಣಿ ಅವರು ಬಿಕ್ಕಟ್ಟು ನಿರ್ವಹಣೆ, ನ್ಯೂಕ್ಲಿಯರ್ ಸೆಕ್ಯುರಿಟಿ, ನ್ಯಾಷನಲ್ ಸೆಕ್ಯುರೆಟಿ ಡಿಸಿಷನ್ ಮೇಕಿಂಗ್ ಸೌತ್ ಏಷಿಯಾ ಹಾಗೂ ಆನ್ ಲೈನ್‌ನಲ್ಲಿ ನ್ಯೂಕ್ಲಿಯರ್ ಗೆ ಸಂಬಂಧಿಸಿದ ಕೋರ್ಸ್ ಆರಂಭಿಸಲು ಚಿಂತನೆ ನಡೆಸಿದ್ದಾರೆ.

  ಸೌತ್ ಏಷಿಯನ್ ತಂಡದಲ್ಲಿ ಸಹ ಸಂಸ್ಥಾಪಕ ಮತ್ತು ಹಿರಿಯ ಸಹಾಯಕ ಮೈಕೆಲ್ ಕ್ರೆಪಾನ್, ಸಂಶೋಧನಾ ಸಹಾಯಕ ಶೇನ್ ಮಾಸೊನ್ ಮತ್ತು ಜುಲಿಯಾ ಥಾಮ್ಸನ್ ಇನ್ನು ಮುಂತಾದವರಿದ್ದು, ಇದು ಒಂದು ಪ್ರತಿಭಾನ್ವಿತ ತಂಡವಾಗಿದ್ದು ಇದರಲ್ಲಿ ಸ್ಥಾನ ಪಡೆದಿರುವುದು ಬಹಳ ಸಮತೋಚವಾಗಿದೆ ಎಂದು ಹೇಳಿದರು.

  ಲಲ್ವಾಣಿ ಅವರು ಕೇಂಬ್ರಿಡ್ಜ್‌ನ ಪ್ರತಿಷ್ಠಿತ ಎಂಐಟಿ (Massachusetts Institution Of Technology)ಯಲ್ಲಿ ರಾಜಕೀಯ ಶಾಸ್ತ್ರದಲ್ಲಿ 2014ರಲ್ಲಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ.

  ಇವರು strategies of counterinsurgency and state consolidation in South Asia ಈ ವಿಷಯದಲ್ಲಿ ಸಂಪ್ರಬಂಧವನ್ನು ಹಾಗೂ ಭಾರತ ಮತ್ತು ಪಾಕಿಸ್ತಾನದಲ್ಲಿ ಕ್ಷೇತ್ರ ಅಧ್ಯಯನ ಕೈಗೊಂಡಿದ್ದಾರೆ.

  ಸ್ಟಿಮ್ ಸನ್ ಕೇಂದ್ರ ಎಲ್ಲಿದೆ?

  ಸೂಕ್ಷ್ಮಾವಲೋಕನ ಮತ್ತು ಕ್ರಿಯಾತ್ಮಕ ವಿಶ್ಲೇಷಣೆ ಮೂಲಕ ಪರಿಣಾಮಕಾರಿಯಾದ ರಕ್ಷಣಾ ಸಲಹೆಗಳನ್ನು ನೀಡಲು ಹುರುತಿಸಿಕೊಂಡಿರುವ ಸ್ಟಿಮ್ ಸನ್‌ ಕೇಂದ್ರವು 1989ರಲ್ಲಿ ನ್ಯೂಯಾರ್ಕಿನಲ್ಲಿ ಸ್ಥಾಪನೆಯಾಗಿದೆ.

  ಏನಿದು ಸೌತ್ ಏಷಿಯಾ ಯೋಜನೆ?

  ಇದು ಪ್ರಮುಖವಾಗಿ ಪ್ರಾದೇಶಿಕ ರಕ್ಷಣಾ ವಿಷಯಗಳು, ಅಮೆರಿಕಾದ ಪ್ರಮುಖ ಯೋಜನೆಗಳ ಮೇಲೆ ಗಮನ ಹರಿಸುವುದು, ಪ್ರಾದೇಶಿಕತೆಗೆ ಸಂಬಂಧಿಸಿದ ವಿವಿಧ ವಿಷಯಗಳ ನಿರ್ವಹಣೆ ಮಾಡುತ್ತದೆ. ಏಷ್ಯಾ ಪೆಸಿಫಿಕ್ ಮತ್ತು ಅಮೆರಿಕನ್ನರ ನಡುವಿನ ಉತ್ತಮ ಅಂಶಗಳ ವಿನಿಮಯ ಮಾಡಿಕೊಳ್ಳಲು ಸಹಕರಿಸುತ್ತದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The Stimson Centre yesterday announced the appointment of Sameer Lalwani as Deputy Director for its South Asia programme.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more