ಚಂದ್ರನ ಮೇಲೆ ಏಲಿಯನ್‌ ಬರೀ ಓಳು!

ಬೆಂಗಳೂರು, ಆ, 16 : ಕಳೆದ ಕೆಲ ದಿನಗಳಿಂದ ಪ್ರಪಂಚದಾದ್ಯಂತ ಕುತೂಹಲ ಮೂಡಿಸಿದ್ದ ಚಂದ್ರನ ಮೇಲೆ ಮಾನವನ ನೆರಳು ಕಂಡು ಬಂದ ರೀತಿಯ ಚಿತ್ರವನ್ನು ನಾಸಾ "ಇದು ಕೇವಲ ಧೂಳು ಅಥವಾ ನೆಗೆಟಿವ್‌ ಮೇಲಿನ ಗೆರೆ' ಎಂದು ಹೇಳಿದೆ. ಈ ಮೂಲಕ ಜನರಲ್ಲಿ ಉಂಟಾಗಿದ್ದ ಗೊಂದಲಗಳಿಗೆ ತೆರೆ ಎಳೆದಿದೆ.

nasa

ಅಂತಜರ್ಜಾಲದಲ್ಲಿ ಹರಿದಾಡುತ್ತಿದ್ದ ಚಿತ್ರವನ್ನು ಸುಮಾರು 2 ಮಿಲಿಯನ್‌ ಜನ ಕೇವಲ ಒಂದು ತಿಂಗಳ ಕಾಲಾವಧಿಯಲ್ಲಿ ವೀಕ್ಷಣೆ ಮಾಡಿದ್ದರು. ನಾಸಾ ವಿಜ್ಞಾನಿಗಳು ಹೇಳುವಂತೆ ಇದು ಸರಿಯಾದ ರೀತಿಯಲ್ಲಿ ತೆಗೆಯದ ಗೂಗಲ್‌ ಚಿತ್ರ ಇಲ್ಲವೇ 1971-72 ರಲ್ಲಿ ಅಪೋಲೋ 15 ಅಥವಾ 17 ಉಪಗ್ರಹ ತೆಗೆದಿರಬಹುದಾದ ಹಳೆಯ ಫೋಟೋ ಎಂದಿದ್ದಾರೆ.(ಚಂದ್ರನ ಮೇಲೆ ಅನ್ಯ ಗ್ರಹದ ಜೀವಿ ನೆರಳು ಪತ್ತೆ!)

ಬಹುಷಃ ಧೂಳು ಇಲ್ಲವೇ ಚಿಕ್ಕದಾದ ಗೀರು ಈ ರೀತಿಯ ಭ್ರಮೆ ಉಂಟುಮಾಡಿತ್ತು. ಇವತ್ತಿನ ಅತ್ಯಾಧುನಿಕ ಕಾಲದಲ್ಲಿ ಇಂಥ ನಕಲಿ ಚಿತ್ರಗಳನ್ನು ಬಿಡುಗಡೆ ಮಾಡುವುದು ಕಷ್ಟ ಸಾಧ್ಯವಲ್ಲ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+