Get Updates
Get notified of breaking news, exclusive insights, and must-see stories!

ಎಲ್ ಜಿಬಿಟಿ ಅಂದರೇನು, ಕಾಮನಬಿಲ್ಲಿನ ಬಾವುಟ ಏಕೆ?

ಎಲ್ ಜಿಬಿಟಿ ಅಂದರೇನು ಎಂಬ ವಿವರಣೆಯಿಂದಲೇ ಈ ಲೇಖನ ಆರಂಭಿಸುವುದು ಉತ್ತಮ. ಆ ನಂತರ ಎಲ್ ಜಿಬಿಟಿ ಬಾವುಟ ರೂಪಿಸಿದವರು ಯಾರು, ಯಾವಾಗ ಇತ್ಯಾದಿ ವಿವರಗಳು ಇಲ್ಲಿವೆ.

ಎಲ್- ಲೆಸ್ಬಿಯನ್ (ಹೆಣ್ಣು ಮತ್ತು ಹೆಣ್ಣಿನ ಮಧ್ಯೆ ಲೈಂಗಿಕ ಆಕರ್ಷಣೆ-ಆಸಕ್ತಿ ಇರುವಂಥವರು)

ಜಿ- ಗೇ (ಗಂಡು ಹಾಗೂ ಗಂಡಿನ ಮಧ್ಯೆ ಲೈಂಗಿಕ ಆಕರ್ಷಣೆ-ಆಸಕ್ತಿ ಇರುವಂಥವರು)

What is LGBTQ? What rainbow flag symbolises?

ಬಿ- ಬೈ ಸೆಕ್ಷುಯಲ್- ಉಭಯಲಿಂಗಿಗಳು (ಇವರಿಗೆ ಗಂಡು ಹಾಗೂ ಹೆಣ್ಣು ಇಬ್ಬರ ಬಗ್ಗೆಯೂ ಲೈಂಗಿಕ ಆಕರ್ಷಣೆ-ಆಸಕ್ತಿ ಇರುವಂಥವರು)

ಟಿ- ಟ್ರಾನ್ಸ್ ಜೆಂಡರ್ಸ್- ತೃತೀಯ ಲಿಂಗಿಗಳು

ಕ್ಯೂ- ಕ್ವೀರ್

ಈ ವಿಭಾಗಗಳಿಗೆ ಸೇರುವವರ ಹಕ್ಕುಗಳಿಗಾಗಿ ಹೋರಾಟ ನಡೆಯುವಾಗ ಕಾಮನಬಿಲ್ಲಿನ ಬಣ್ಣಗಳನ್ನು ಒಳಗೊಂಡ ಬಾವುಟ ಪ್ರದರ್ಶಿಸಲಾಗುತ್ತದೆ. ಈ ಬಾವುಟವನ್ನು ಮೊದಲ ಬಾರಿಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 1978ರಲ್ಲಿ ರೂಪಿಸಿದವರು ಅಮೆರಿಕದ ಗೇ ಸಲಿಂಗಿಗಳ ಹಕ್ಕುಗಳ ಹೋರಾಟಗಾರರಾದ ಗಿಲ್ಬರ್ಟ್ ಬೇಕರ್.

ಕಾಮನಬಿಲ್ಲಿನ ಬಣ್ಣಗಳನ್ನು ಒಳಗೊಂಡ ಈ ಬಾವುಟವು ಅಭಿಪ್ರಾಯದ-ಮನಸಿನ ಪ್ರತಿಬಿಂಬ ಎಂಬಂತೆ ಪ್ರದರ್ಶಿಸಲಾಗುತ್ತದೆ. ಕಾಮನಬಿಲ್ಲಿಗೆ ವೈಶಿಷ್ಟ್ಯ ಇದೆ. ಹಾಗೆ ಕಾಣಿಸಲು ಮಳೆ ಬಂದಿರಬೇಕು ಹಾಗೂ ಬಿಸಿಲು ಇರಬೇಕು. ಆಗ ಮಾತ್ರ ಕಾಣಿಸುತ್ತದೆ. ಅದನ್ನು ಹೇಳುವ ಪ್ರಯತ್ನವೇ ಈ ಬಾವುಟ ಎಂಬುದು ಅಭಿಪ್ರಾಯ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+