ಮಹಾರಾಷ್ಟ್ರ, ಹರಿಯಾಣ ಮತದಾನ %
ಮುಂಬೈ, ಅ.15: ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ. ಕಾಂಗ್ರೆಸ್, ಬಿಜೆಪಿ, ಶಿವಸೇನೆ, ಎನ್ ಸಿಪಿ, ಎಂಎನ್‍ಎಸ್, ಐಎನ್‍ಎಲ್ ಡಿ ಸೇರಿದಂತೆ ಘಟಾನುಘಟಿ ನಾಯಕರ ಹಣೆಬರಹಗಳು ಮತಪೆಟ್ಟಿಗೆಯಲ್ಲಿ ಭದ್ರವಾಗಲಿವೆ. ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಚುನಾವಣೆ ಸತ್ವ ಪರೀಕ್ಷೆ ಎನಿಸಿದೆ.
ಮಹಾರಾಷ್ಟದಲ್ಲಿ ಒಟ್ಟು 4,119 ಅಭ್ಯರ್ಥಿಗಳು 288 ಅಸೆಂಬ್ಲಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಹರಿಯಾಣದಲ್ಲಿ 1,351 ಅಭ್ಯರ್ಥಿಗಳ 90 ಕ್ಷೇತ್ರಗಳ ಭವಿಷ್ಯ ನಿರ್ಧರಿಸುವ ಮತದಾನ ಚಾಲನೆಯಲ್ಲಿದೆ. ಹರಿಯಾಣದಲ್ಲಿ ಕಾಂಗ್ರೆಸ್, ಐಎನ್ ಎಲ್ ಡಿ, ಬಿಜೆಪಿ ಮಧ್ಯೆ ಪೈಪೋಟಿ ಇದೆ. ಉಭಯ ರಾಜ್ಯಗಳ ಅಸೆಂಬ್ಲಿ ಚುನಾವಣೆ ಫಲಿತಾಂಶ ಅಕ್ಟೋಬರ್ 19ರಂದು ಹೊರಬೀಳಲಿದೆ. ಮತದಾನ ಪ್ರಕ್ರಿಯೆ ಅಪ್ದೇಟ್ಸ್ ಇಲ್ಲಿ ನೋಡಿ...[ಮಹಾರಾಷ್ಟ್ರದಲ್ಲಿ ಚತುಷ್ಕೋನ ಸ್ಪರ್ಧೆ]
18.00: ಹರ್ಯಾಣದಲ್ಲಿ 5 ಗಂಟೆ ವೇಳೆಗೆ ದಾಖಲೆಯ 72% ಮತದಾನ ದಾಖಲಾಗಿದೆ. ಮುಂಬೈನಲ್ಲಿ 47%.
17.15: ಮಹಾರಾಷ್ಟ್ರದ ಕೊಲಬಾ ಕ್ಷೇತ್ರದಲ್ಲಿ 82 ವರ್ಷ ವಯಸ್ಸಿನ ಮತದಾರರೊಬ್ಬರು #NOTA ಬಟನ್ ಒತ್ತಿದ್ದಾರೆ. ಯಾವೊಬ್ಬ ಅಭ್ಯರ್ಥಿಯೂ ಸರಿ ಇಲ್ಲ ಎಲ್ಲರೂ ಅಪ್ರಯೋಜಕರು, ಅದರೆ, ನನ್ನ ಮತ ವ್ಯರ್ಥವಾಗಬಾರದು ಹಾಗಾಗಿ ನೋಟಾ ಆಯ್ಕೆ ಮಾಡಿಕೊಂಡೆ ಎಂದಿದ್ದಾರೆ. [ಎಕ್ಸಿಟ್ ಪೋಲ್: ಮಹಾರಾಷ್ಟ್ರ, ಹರ್ಯಾಣದಲ್ಲಿ ಕೇಸರಿ ರಂಗು ]
17.00: ಮುಂಬೈನಲ್ಲಿ ಶೇಕಡಾವಾರು ಮತದಾನ ಇಳಿಕೆಯಾಗಿರುವುದು ಪಕ್ಷಗಳಿಗೆ ಆತಂಕ ತಂದಿದೆ. ಮತದಾನ % ಏರಿಕೆಯಾಗದಿದ್ದರೆ ಫಲಿತಾಂಶ ಏರುಪೇರಾಗುವ ಸಾಧ್ಯತೆಯಿರುವುದರಿಂದ ಪಕ್ಷಗಳು ಚಿಂತೆಗೀಡಾಗಿವೆ.

16.45: 4 ಗಂಟೆ ಹೊತ್ತಿಗೆ ಹರ್ಯಾಣದಲ್ಲಿ 60% ರಷ್ಟು ಮತದಾನವಾಗಿದೆ.
16.30: ನಟ ಶಾರುಖ್ ಖಾನ್, ರಣಬೀರ್ ಕಪೂರ್ ಮತದಾನ ಮಾಡಿದ್ದಾರೆ.
16.00: 3.30 ಸುಮಾರಿಗೆ ಮಹಾರಾಷ್ಟ್ರದಲ್ಲಿ 46% ಹರ್ಯಾಣದಲ್ಲಿ 57.7 % ಮತದಾನವಾಗಿದೆ.
I personally think there is no good reason to not vote: Shah Rukh Khan, Actor pic.twitter.com/Y7ALMWFQtc
— ANI (@ANI_news) October 15, 2014 15.55: ನಟ ಬೊಮನ್ ಇರಾನಿ, ಕಲಾವಿದರಾದ ಅನುಪಮ್ ಖೇರ್, ಕಿರಣ್ ಖೇರ್ ಸಾಹಿತಿಗಳಾದ ಗುಲ್ಜಾರ್, ಜಾವೇದ್ ಅಖ್ತರ್ ಅವರು ಮತ ಚಲಾಯಿಸಿದ್ದಾರೆ.
15.30: 3 ಗಂಟೆ ವೇಳೆಗೆ ಮಹಾರಾಷ್ಟ್ರ 45.6%, ಹರ್ಯಾಣ 52.4%
15.00: ಪುಣೆಯಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ 33.62ರಷ್ಟು ಮತದಾನವಾಗಿದೆ.
14.55: ಮಹಾ ಚುನಾವಣೆ ಅಂಕಿ ಅಂಶ
#MaharashtraElections #quickfacts | Some facts and figures. #MyIndiaMyVote pic.twitter.com/gmRaMHY7Uk
— HTMumbai (@HTMumbai) October 15, 2014 14.30: ಜನರು ಮತದಾನದ ದಿನ ರಜೆ ಸಿಕ್ತು ಎಂದು ಖುಷಿಯಿಂದ ಪಿಕ್ನಿಕ್ ಹೋಗುತ್ತಾರೆ ಅದರೆ, ನಂತರ ಸರ್ಕಾರವನ್ನು ದೂರುತ್ತಾರೆ. ಇದರ ಬದಲು ಮತದಾನ ಮಾಡಿ ಎಂದು ಎಎನ್ ಐಗೆ ನಟ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿದ್ದಾರೆ.

13.15: ಮುಂಬೈ 13.60%, ಗಡ್ಚಿರೋಲಿ 34%, ಲಾತೂರ್ 22%, ಅಮ್ರಾವತಿ 17%, ಸಾಂಗ್ಲಿ 22%, ಔರಂಗಾಬಾದ್ 21%
13.00: ಹರ್ಯಾಣದಲ್ಲಿ ಗೋಪಾಲ್ ಕಾಂಡಾ ಹಿಂಬಾಲಕರಿಂದ ಹಿಂಸಾಚಾರ, ಪರಿಸ್ಥಿತಿ ಪ್ರಕ್ಷುಬ್ದ.

12.45: ನಟಿ, ಸಂಸದೆ ಹೇಮಮಾಲಿನಿ, ಪುತ್ರಿ ಇಶಾ ಡಿಯೋಲ್ ರಿಂದ ಮತದಾನ.
Maharashtra Assembly polls: Hema Malini after casting her vote pic.twitter.com/hFn2Ee9mXY
— ANI (@ANI_news) October 15, 2014 12.30: ಮಹಾರಾಷ್ಟ್ರದಲ್ಲಿ ಮತದಾನ ಶೇಕಡವಾರು ನಕ್ಸಲ್ ಪೀಡಿತ ಪ್ರದೇಶದಲ್ಲೇ ಅಧಿಕ.
#MaharashtraElections | Highest and lowest turnout till 11 am:Aheri: 32.68%Brahmapuri: 9.40%Both are Maoist affected constituencies.
— HTMumbai (@HTMumbai) October 15, 2014 11.45: ಶೇಕಡಾವಾರು ಮತದಾನ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಕುಟುಂಬ ಸಮೇತ ಮತದಾನ ಮಾಡಿದ ನಂತರ ಉದ್ಧವ್ ಠಾಕ್ರೆ ಹೇಳಿಕೆ.
Maharashtra Assembly polls: Uddhav Thackeray after casting his vote pic.twitter.com/s27Zh9aqW1
— ANI (@ANI_news) October 15, 2014 11.30: ನಟ ಡಿನೋ ಮಾರಿಯಾ, ಗಾಯಕ ಶಾನ್ ರಿಂದ ಮುಂಬೈನಲ್ಲಿ ಮತದಾನ
11.25: ಮಹಾರಾಷ್ಟ್ರದಲ್ಲಿ ಔರಾಂಗಬಾದ್ 10%, ಬೀಡ್ 9%, ಸೋಲಾಪುರ 8%, ಕೋಲ್ಹಾಪುರ10%, ಹಿಂಗೋಲಿ 8.5%, ಒಸ್ಮಾನಾಬಾದ್ 9%, ನಾಸಿಕ್ 7%, ಪರ್ಭಾನಿ 7.5%
11.20: ಎಂಎನ್ ಎಸ್ ಮುಖಂಡ ರಾಜ್ ಠಾಕ್ರೆ ಅವರಿಂದ ಮುಂಬೈನಲ್ಲಿ ಮತದಾನ
11.15: ಬೀಡ್ ನಲ್ಲಿ ಮತ ಚಲಾವಣೆ ಮಾಡಿದ ಗೋಪಿನಾಥ್ ಮುಂಡೆ ಅವರ ಪುತ್ರಿ ಪಂಕಜಾ ಮುಂಡೆ. ನಾನು ಸಿಎಂ ಆಗಬೇಕೆಂದು ಜನರ ಅಪೇಕ್ಷೆ ಇದೆ. ಆದರೆ, ನಾನು ಇನ್ನೂ ಸಿದ್ಧಳಾಗಿಲ್ಲ ಎಂದು ಹೇಳಿಕೆ.
11.10: ನಟ ಮಾಧವನ್ ಹಾಗೂ ಅವರ ಪತ್ನಿ ಮತದಾನದ ನಂತರ ಸೆಲ್ಫಿ ಫೋಟೋ
And here's @ActorMadhavan's selfie with his wife after voting! Have you voted yet? pic.twitter.com/W2mXFYKMW8
— HTMumbai (@HTMumbai) October 15, 2014 11.05: ಮುಂಬೈನಲ್ಲ್ಲಿ 9 ಗಂಟೆ ಸುಮಾರಿಗೆ ಶೇ 7ರಷ್ಟು ಮಾತ್ರ ಮತದಾನ ದಾಖಲಾಗಿದೆ.
11.00: ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರು ಮತದಾನ ಮಾಡಿದ್ದಾರೆ. ಎಲ್ಲರೂ ಮತದಾನ ಮಾಡಿ ಎಂದು ಕರೆ ನೀಡಿದ್ದಾರೆ.

10.55: ಸಿರ್ಸಾದಲ್ಲಿ ಬಿಜೆಪಿ ಅಭ್ಯರ್ಥಿ ಸುನೀತಾ ಅವರ ಕುಟುಂಬ ಗುಂಪು ಘರ್ಷಣೆಯಿಂದ ಸ್ವಲ್ಪದರಲ್ಲೇ ಪಾರು.
10.50: ಹರ್ಯಾಣದ ಹಿಸ್ಸಾರ್ ನ ಬಸಗಾಂವ್ ನಂತರ ಸಿರ್ಸಾದಲ್ಲೂ ಮುಂದುವರೆದ ಐಎನ್ ಎಲ್ ಡಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ. ಪೊಲೀಸರಿಂದ ಗಾಳಿಯಲ್ಲಿ ಗುಂಡು ಓರ್ವ ಕಾರ್ಯಕರ್ತನಿಗೆ ಗಾಯ.
10.15: ಮೈನೇ ಪ್ಯಾರ್ ಕಿಯಾ ಖ್ಯಾತಿಯ ನಟಿ ಭಾಗ್ಯಶ್ರೀ ಅವರಿಂದ ಮತ ದಾನ
10.15: ಮೈನೇ ಪ್ಯಾರ್ ಕಿಯಾ ಖ್ಯಾತಿಯ ನಟಿ ಭಾಗ್ಯಶ್ರೀ ಅವರಿಂದ ಮತ ದಾನ.
Maharashtra Assembly polls: Actress Bhagyashree casts her vote in Mumbai pic.twitter.com/WjZcF3PO5Y
— ANI (@ANI_news) October 15, 2014 10.10: ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರಿಂದ ಪುಣೆಯಲ್ಲಿ ಮತದಾನ. ಮಹಾರಾಷ್ಟ್ರದಲ್ಲಿ ಬದಲಾವಣೆ ಗಾಳಿ ಬೀಸಿದೆ ಎಂದು ಹೇಳಿಕೆ.
10.05: ಚಹಾವಾಲ ಪ್ರಧಾನಿಯಾಗಬಹುದಾದರೆ ನಾನು ಏಕೆ ಮುಖ್ಯಮಂತ್ರಿಯಾಗಬಾರದು: ಉದ್ಧವ್ ಠಾಕ್ರೆ ಹೇಳಿಕೆ.
9.55: ಉದ್ಯಮಿ ಅನಿಲ್ ಅಂಬಾನಿ ಅವರು ಮುಂಬೈನಲ್ಲಿ ಮತದಾನ ಮಾಡಿದರು.
9.45: ಹರ್ಯಾಣದ ಹಿಸ್ಸಾರ್ ನ ಬಸಗಾಂವ್ ನಲ್ಲಿ ಐಎನ್ ಎಲ್ ಡಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ.
9.20: ನಟ ಅಭಿಷೇಕ್ ಬಚ್ಚನ್ ಕುಟುಂಬ ಸಮೇತ ಬಂದು ಮುಂಬೈನಲ್ಲಿ ಮತದಾನ. ಮತದಾನ ನಮ್ಮೆಲ್ಲರ ಹಕ್ಕು ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಕರೆ ನೀಡಿದರು.
I request my fellow citizens to come out and cast their votes,this is our right & duty: Abhishek Bachchan pic.twitter.com/KAtnfnSuph
— ANI (@ANI_news) October 15, 2014 9.15: ಮಹಾರಾಷ್ಟ್ರದ ಸೋಲಾಪುರದಲ್ಲಿ ಕಾಂಗ್ರೆಸ್ ನಾಯಕ ಸುಶೀಲ್ ಕುಮಾರ್ ಶಿಂಧೆ ಅವರಿಂದ ಮತದಾನ.
9.10: ತರುಣ್ ಭಾರತ್ ಮಾಜಿ ಸಂಪಾದಕ ಎಂಜಿ ವೈದ್ಯ ದಂಪತಿಯಿಂದ ಮತ ಚಲಾವಣೆ
RSS ideologue and former chief editor of 'Tarun Bharat' MG Vaidya casts his vote in Nagpur. (@ANI_news pic) pic.twitter.com/IiMveVdo0c
— HTMumbai (@HTMumbai) October 15, 2014 9.01: ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ...
Urging the people of Haryana & Maharashtra to go out & cast their votes. Youngsters must show the way & ensure record turnout.
— Narendra Modi (@narendramodi) October 15, 2014 9.00: ಎನ್ ಸಿಪಿ ನಾಯಕ ಶರದ್ ಪವಾರ್ ಪುತ್ರಿ ಕಾಂಗ್ರೆಸ್ ನಾಯಕಿ ಸುಪ್ರಿಯಾ ಸುಳೆ ಮತದಾನದ ನಂತರ ಸೆಲ್ಫಿ ಫೋಟೋ
Maharashtra Assembly polls: Congress leader Supriya Sule casts her vote in Baramati pic.twitter.com/LyJ7IVWtW3
— ANI (@ANI_news) October 15, 2014 8.55: ಮುಂಬೈನ ಬಾಂದ್ರಾದಲ್ಲಿ ಮತದಾನ ಮಾಡಿದ ಮೇಲೆ ಪೋಸ್ ಕೊಟ್ಟ ನಟಿ ರೇಖಾ..
Maharashtra Assembly polls: Actress Rekha casts her vote from Bandra, Mumbai pic.twitter.com/yyAAEuRgNc
— ANI (@ANI_news) October 15, 2014 8.40: ನಾಗಪುರ ಹಾಗೂ ನಾಸಿಕ್ ನ ತಲಾ ಎರಡು ಬೂತ್ ಗಳಲ್ಲಿ ತಾಂತ್ರಿಕ ಕಾರಣಗಳಿಂದ ಮತಯಂತ್ರ ಕೈಕೊಟ್ಟಿದೆ. ಮತದಾನ ಸ್ಥಗಿತ.
8.35: ಮಹಾರಾಷ್ಟ್ರದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್(ಬರಾಮತಿ), ವಿಪಕ್ಷ ನಾಯಕ ವಿನೋದ್ ತಾವ್ಡೆ(ಮುಂಬೈ), ಗೋಪಿನಾಥ್ ಮುಂಡೆ ಪುತ್ರಿ ಪಂಕಜಾ ಮುಂಡೆ (ಬೀಡ್), ನಟಿ ರೇಖಾ (ಮುಂಬೈ) ಮತದಾನ ಮಾಡಿದ ಪ್ರಮುಖರು.
8.25:
Haryana CM Bhupinder Singh Hooda to cast his vote from Garhi Sampla Kiloi, Rohtak pic.twitter.com/yJfbpYMD8K
— ANI (@ANI_news) October 15, 2014 Mumbai: Preparations ongoing for Assembly elections pic.twitter.com/j1r4U5HySd
— ANI (@ANI_news) October 15, 2014 Assembly elections to begin in Nagpur (Maharashtra) pic.twitter.com/Mm5yfO9QJK
— ANI (@ANI_news) October 15, 2014 Faridabad (Haryana): Preparations ongoing for Assembly polls pic.twitter.com/lC4xdB3UJD
— ANI (@ANI_news) October 15, 2014 Assembly elections: polling begins in Nagpur (Maharashtra) pic.twitter.com/qjdNxi23d0
— ANI (@ANI_news) October 15, 2014 Faridabad: Krishan Pal Gurjar (MoS, Road Transport) casts his vote pic.twitter.com/bV5eEFLH4J
— ANI (@ANI_news) October 15, 2014 People want change,BJP will definitely form its Govt with clear majority:Krishan Pal Gurjar on Haryana Assembly polls pic.twitter.com/eae0d2VHIL
— ANI (@ANI_news) October 15, 2014 Voting begins in Maharashtra and Haryana Assembly poll elections pic.twitter.com/GSRuQPI0k9
— Firstpost (@firstpostin) October 15, 2014 Haryana: Left high and ‘dry’, this village is boycotting the election http://t.co/iYcqYNbkDx #htpunjab pic.twitter.com/rU2BoYT4xR
— HT Punjab (@HTPunjab) October 15, 2014 #MyIndiaMyVote | Voters line up in Rewari, Haryana. (@ANI_news photo)Live updates: http://t.co/ToqUJV9e8C pic.twitter.com/6IImfhZhiY
— Hindustan Times (@htTweets) October 15, 2014 -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei












Click it and Unblock the Notifications