ಬೆಳಗ್ಗೆ 11 ಗಂಟೆವರೆಗೆ ಯಾವ ರಾಜ್ಯದಲ್ಲಿ ಎಷ್ಟೆಷ್ಟು ಮತದಾನ?

ನವದೆಹಲಿ, ಏ.18: ದೇಶದಲ್ಲಿ ಎರಡನೇ ಹಂತದ ಹಾಗೂ ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಇಂದು ನಡೆಯುತ್ತಿದೆ. ಬೆಳಗ್ಗೆ 11 ಗಂಟೆವರೆಗೆ ಶೇ.19.27ರಷ್ಟು ಮತದಾನ ನಡೆದಿದೆ. ತಮಿಳುನಾಡಿನಲ್ಲಿ ಶೇ.30.62, ಅಸ್ಸಾಂನಲ್ಲಿ ಶೇ.26.39, ಛತ್ತೀಸ್‌ಗಢದಲ್ಲಿ ಶೇ.26.2 ಉತ್ತರ ಪ್ರದೇಶದಲ್ಲಿ ಶೇ.24.31 ರಷ್ಟು ಮತದಾನವಾಗಿದೆ. ಇನ್ನೂ ಕರ್ನಾಟಕದಲ್ಲಿ ಜಿಲ್ಲೆಗಳಲ್ಲಿ ಶೇಕಡವಾರು ಮತದಾನ ಮಾಹಿತಿ ಇಲ್ಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕರ್ನಾಟಕ 14 ಕ್ಷೇತ್ರಗಳಲ್ಲಿ ಉತ್ತಮ ಮತದಾನ ನಡೆಯುತ್ತಿದೆ. ಬೆಳಗ್ಗೆ 11 ಗಂಟೆಯ ವೇಳೆಗೆ ಒಟ್ಟು ಶೇ. 19.27 ಮತದಾನ ನಡೆದಿದೆ. ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಪ್ರಮಾಣದ ಶೇ32.10 ಮತದಾನ ನಡೆದಿದ್ದರೆ ಬೆಂಗಳೂರು ಗ್ರಾಮೀಣದಲ್ಲಿ ಅತಿ ಕಡಿಮೆ ಶೇ 13.52 ಮತದಾನ ನಡೆದಿದೆ.

ಬೆಂಗಳೂರಲ್ಲಿ ತೇಜಸ್ವಿ ಸೂರ್ಯ, ಪ್ರಕಾಶ್ ರಾಜ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ಡಿವಿ ಸದಾನಂದ ಗೌಡ, ಚಿತ್ರನಟರು ಸೇರಿದಂತೆ ಅನೇಕರು ಮತ ಚಲಾಯಿಸಿದ್ದಾರೆ.

voter turnout till at 11 in 12 states

ಎಲ್ಲಿ ಎಷ್ಟು ಮತದಾನವಾಗಿದೆ?
ಉಡುಪಿ ಚಿಕ್ಕಮಗಳೂರು - ಶೇ. 28.96
ದಕ್ಷಿಣ ಕನ್ನಡ - ಶೇ. 32.10
ಹಾಸನ - ಶೇ. 23.31

ತುಮಕೂರು -ಶೇ. 22.52
ಚಿತ್ರದುರ್ಗ - ಶೇ.16.75

ಮಂಡ್ಯ - ಶೇ. 17.00
ಮೈಸೂರು - ಶೇ. 19.97
ಚಾಮರಾಜನಗರ - ಶೇ. 19.21

ಬೆಂಗಳೂರು ಗ್ರಾಮಾಂತರ - ಶೇ.13.52
ಬೆಂಗಳೂರು ಉತ್ತರ - ಶೇ.13.62
ಬೆಂಗಳೂರು ಕೇಂದ್ರ - ಶೇ.15.47

ಬೆಂಗಳೂರು ದಕ್ಷಿಣ - ಶೇ.18.55
ಚಿಕ್ಕಬಳ್ಳಾಪುರ - ಶೇ.17.57
ಕೋಲಾರ - ಶೇ.20.22

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+